Book cylinder through WhatsAp: ವಾಟ್ಸಾಪ್ (WhatsApp ) ಮೂಲಕ LPG ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು. HP ಗ್ರಾಹಕರು 9222201122 ನಂಬರ್ ಸೇವ್ ಮಾಡಿ. ನೋಂದಾಯಿತ ಮೊಬೈಲ್ ನಂಬರ್‌ನಿಂದ ಸಿಲಿಂಡರ್ ಸಂಖ್ಯೆಯನ್ನು ಕಳುಹಿಸಿ ಬುಕ್ ಮಾಡಬಹುದಾಗಿದೆ.
ಇದನ್ನು ಓದಿ: Vodafone Idea: ನೀವು ಈ ಸಿಮ್ ಬಳಸುತ್ತಿದ್ದೀರಾ? ಭರ್ಜರಿ ಸಿಹಿಸುದ್ದಿ..181ರೂ, 599ರೂಗೆ ಅದ್ಭುತ ಕೊಡುಗೆ!
ಇಂಡೇನ್ ಗ್ಯಾಸ್ (Indane Gas) ಗ್ರಾಹಕರು 7588888824 ಸಂಖ್ಯೆಗೆ ನೋಂದಾಯಿತ ಮೊಬೈಲ್ ನಂಬರ್‌ನಿಂದ BOOK ಅಥವಾ REFILL ಅನ್ನುವ ಪದವನ್ನು ಕಳುಹಿಸಿ, ಬುಕ್ ಮಾಡಬಹುದಾಗಿದ್ದು, ಭಾರತ್ ಗ್ಯಾಸ್ (Bharat gas) ಗ್ರಾಹಕರು ವಾಟ್ಸಾಪ್ ಸಂಖ್ಯೆ 1800224344 ಮೂಲಕ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು.
ಇದನ್ನು ಓದಿ: Aadhaar card ಹೊಂದಿರುವವರಿಗೆ ಎಚ್ಚರಿಕೆ; ಇಂತಹ ಆಧಾರ್ ಕಾರ್ಡ್ ರದ್ದು, ಕೇಂದ್ರದ ಪ್ರಮುಖ ನಿರ್ಧಾರ!
ವಾಟ್ಸಾಪ್‌ನಲ್ಲಿ Indane Gas ಬುಕಿಂಗ್ :
Indane Gas ಗ್ರಾಹಕರು 7718955555 ಗೆ ಕರೆ ಮಾಡಿ ತಮ್ಮ ಸಿಲಿಂಡರ್‌ಗಳನ್ನು (Cylinder) ಕಾಯ್ದಿರಿಸಬಹುದು. ಇನ್ನು, ವಾಟ್ಸಾಪ್‌ನಲ್ಲಿ ಗ್ಯಾಸ್ ಬುಕ್ ಮಾಡಲು ಬಯಸಿದರೆ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ (Registered Mobile Number) 7588888824 ಗೆ REFILL ಎಂದು ಸಂದೇಶ ಕಳುಹಿಸಿ.
ಬುಕಿಂಗ್ ಮಾಡಿದ ನಂತರ, ನೀವು ವಾಟ್ಸಾಪ್ನಲ್ಲಿನ ಸ್ಥಿತಿಯನ್ನು ಸಹ ಪರಿಶೀಲಿಸಬಹುದಾಗಿದ್ದು, ನೋಂದಾಯಿತ ಮೊಬೈಲ್ ಸಂಖ್ಯೆ (Registered Mobile Number) ಯಿಂದ STATUS # ಎಂದು ಟೈಪ್ ಮಾಡಿ, ನಂತರ, ಬುಕಿಂಗ್ ನಂತರ ಕಂಡುಬರುವ ಆದೇಶ ಸಂಖ್ಯೆಯನ್ನು ನಮೂದಿಸಬೇಕು.
ಇದನ್ನು ಓದಿ: SBI ಆಶಾ ಸ್ಕಾಲರ್ಶಿಪ್ ಗೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ, 50,000 ವಿದ್ಯಾರ್ಥಿ ವೇತನ, ಈಗಲೇ ಅರ್ಜಿ ಸಲ್ಲಿಸಿ
ಭಾರತ್ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡುವುದು ಹೇಗೆ ?
ನಿಮ್ಮ ಮೊಬೈಲ್‌ನಲ್ಲಿ 1800224344 ಸಂಖ್ಯೆಯನ್ನು ಸೇವ್ ಮಾಡಿಕೊಂಡು ಅದರ ಮೇಲೆ BOOK ಅಥವಾ 1 ಎಂದು ಟೈಪ್ ಮಾಡಿ ವಾಟ್ಸಾಪ್ ಮಾಡಿ. ನಂತರ, ನಿಮ್ಮ ಸಿಲಿಂಡರ್ ಅನ್ನು ಬುಕ್ ಮಾಡಲಾಗುತ್ತದೆ ಮತ್ತು ನಿಮ್ಮ ವಾಟ್ಸಾಪ್‌ನಲ್ಲಿ ದೃಢೀಕರಣ ಸಂದೇಶ ಬರಲಿದ್ದು, ಇದರಲ್ಲಿ ನಿಮ್ಮ ಸಿಲಿಂಡರ್ ಬುಕಿಂಗ್ ನಂಬರ್ ಲಭ್ಯವಾಗಲಿದೆ.
HP ಗ್ಯಾಸ್ ಬುಕಿಂಗ್ ಮಾಡುವುದು ಹೇಗೆ:
>ಮೊದಲಿಗೆ HP ಗ್ಯಾಸ್ ಗ್ರಾಹಕರು HP ಗ್ಯಾಸ್ ಬುಕಿಂಗ್ (HP Gas Booking) ಮಾಡುವ +919222201122 WhatsApp ಸಂಖ್ಯೆಯನ್ನು ಫೋನಲ್ಲಿ ಸೇವ್ ಮಾಡಿಕೊಳ್ಳಿ.
>ನಂತರ ಈ ಸಂಖ್ಯೆಯನ್ನು WhatsApp ಅಲ್ಲಿ ಸರ್ಚ್ ಮಾಡಿ, HELP ಎಂದು ಟೈಪ್ ಮಾಡಿ ಸೆಂಡ್ ಮಾಡಿ
>ಇದರ ನಂತರ Please send any of the below keywords to get help’ ಎಂದು ನಿಮಗೊಂದು ಮೆಸೇಜ್ ಬರುತ್ತದೆ.
ಇದನ್ನು ಓದಿ: Sukanya Samriddhi Yojana: ಹೀಗೆ ಮಾಡಿದ್ರೆ ನಿಮ್ಮ ಕೈಗೆ ಸಿಗಲಿದೆ ಬರೋಬ್ಬರಿ 64 ಲಕ್ಷ ರೂ!
>ಈಗ ನೀವು SUBSUDY / QUOTA / LPGID / BOOK ಈ ನಾಲ್ಕು ಪದಗಳಲ್ಲಿ ಯಾವುದಾದರೊಂದನ್ನು ಪುನಃ ಕಳುಹಿಸಿ, ನಂತರ ಗ್ಯಾಸ್ ಬುಕಿಂಗ್ (Gas Booking) ಮಾಡಲು BOOK ಎಂದು ಟೈಪ್ ಮಾಡಿ ಕಳುಹಿಸಿ.
>ಈಗ ನಿಮ್ಮ ವಿವರಗಳನ್ನು ಪಡೆಯುತ್ತೀರಿ, ನಂತರ ಹೆಸರು ಮತ್ತು ಗ್ರಾಹಕ ಸಂಖ್ಯೆ ಬುಕಿಂಗ್ ಅನ್ನು ಕಂಫಾರ್ಮ್ ಮಾಡಲು Y (Yes) ಎಂದು ಕಳುಹಿಸಬೇಕು.
> ಇದರ ನಂತರ HP ಗ್ಯಾಸ್ ಗ್ರಾಹಕರು QUOTA ಅನ್ನು ಟೈಪ್ ಮಾಡಿ ಅದನ್ನು HP ಗ್ಯಾಸ್ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ, ಸಬ್ಸಿಡಿ ಸಿಲಿಂಡರ್‌ಗಳಿಗಾಗಿ ನಿಮ್ಮ ಕೋಟಾದಿಂದ ನೀವು 3/12 ಸಿಲಿಂಡರ್‌ಗಳ ಮೆಸೇಜ್ಗಳನ್ನು ಸ್ವೀಕರಿಸಲಾಗುತ್ತದೆ.
ಇದನ್ನು ಓದಿ: 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ; ಜೂನ್ 14 ಕೊನೆಯ ದಿನ, ಬೇಗನೆ ಈ ಕೆಲಸ ಮಾಡಿ!
> HP ಗ್ರಾಹಕ 17 ಅಂಕೆಗಳನ್ನು ಪಡೆಯಲು HP ಐಡಿ ಟೈಪ್ HPID ಕಳುಹಿಸಿ ಅಥವಾ www.mylpg.in ಭೇಟಿ ನೀಡಿ ವಿವರಗಳನ್ನು ನಮೂದಿಸಿ ID ಪಡೆಯಬವುದು.
1.ಇದು HP ಗ್ಯಾಸ್ QUOTA ಮಾಡುವ +917588888824 ಸಂಖ್ಯೆಯಾಗಿದ್ದು, ನಂತರ ಈ ಸಂಖ್ಯೆಯನ್ನು WhatsApp ಅಲ್ಲಿ ಸರ್ಚ್ ಮಾಡಿ.
2. ಇನ್ನು, HP ಗ್ಯಾಸ್ ವಾಟ್ಸಾಪ್ ಸಂಖ್ಯೆ ಪಡೆದ ನಂತರ HELP ಎಂದು ಟೈಪ್ ಮಾಡಿ ಸೆಂಡ್ ಮಾಡಿ
ಇದನ್ನು ಓದಿ: Krishi Ashirwad Yojana: ರೈತರಿಗೆ ಪ್ರತಿ ಎಕರೆಗೆ 5000 ಸಹಾಯಧನ, ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ