ದೇಹದ ತೂಕ ಇಳಿಸಲು, ಲೈಂಗಿಕ ಜೀವನ ಸುಧಾರಿಸಲು & ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಗುಲಾಬಿ ಹೂ ಸಹಕಾರಿಯಾಗಿದೆ. ಸೇವನೆ ಹೇಗೆ: 10-15 ತಾಜಾ ಗುಲಾಬಿ ಎಸಲುಗಳನ್ನು ಕುದಿಯುವ ನೀರಿಗೆ ಹಾಕಿ, ಇದು ಬಣ್ಣ…
View More ತೂಕ ಕಡಿಮೆಗೆ ಗುಲಾಬಿ ಸಹಕಾರಿ; ಲವಂಗ ಟೀ ಸೇವನೆಯಿಂದ ಮೂಳೆಗಳ ಅರೋಗ್ಯ ಸುಧಾರಣೆuses
ಕರಬೂಜ ಹಣ್ಣಿನ ಸೇವನೆಯಿಂದ ಆಯಾಸ ದೂರ; ಹಸಿಶುಂಠಿಯಿಂದ ತಲೆಹೊಟ್ಟು ನಿವಾರಣೆ
ಕರಬೂಜ ಹಣ್ಣು ಸೇವನೆಯಿಂದ ಆಯಾಸ ದೂರ: * ವಿಟಮಿನ್ ಎ, ಬೀಟಾ ಕೆರೋಟಿನ್ ಕರಬೂಜ ಹಣ್ಣಿನಲ್ಲಿದ್ದು, ಕಣ್ಣಿನ ಪೊರೆ ಸಮಸ್ಯೆಯನ್ನು ತಡೆಯುತ್ತದೆ. * ಕರಬೂಜ ಹಣ್ಣಿನಲ್ಲಿರುವ ಅಧಿಕ ಪೊಟಾಶಿಯಂ ತೂಕ ಕರಗಿಸಲು ಸಹಾಯ ಮಾಡುತ್ತದೆ.…
View More ಕರಬೂಜ ಹಣ್ಣಿನ ಸೇವನೆಯಿಂದ ಆಯಾಸ ದೂರ; ಹಸಿಶುಂಠಿಯಿಂದ ತಲೆಹೊಟ್ಟು ನಿವಾರಣೆಕಹಿಯಾದರು ಆರೋಗ್ಯದ ಸಂಜೀವಿನಿಯಾದ ಬೇವಿನ ಔಷಧೀಯ ಗುಣಗಳು ಮತ್ತು ಅದರ ಮಹತ್ವ
ಬೇವು ಎಲ್ಲರಿಗೂ ಪರಿಚಯವಿರುವಂತೆ ಕಹಿರುಚಿಯ ಉದಾಹರಣೆ. ಆದ್ದರಿಂದಲೇ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವರ್ಷದ ಆರಂಭದಲ್ಲಿ ಮೊದಲನೆಯ ದಿನ ಅಂದರೆ ಯುಗಾದಿಯ ದಿನ, ಬೇವಿನ ಎಲೆಗಳನ್ನು ಜೀವನ ಕಹಿ ಅನುಭವಗಳ ದ್ಯೋತಕವಾಗಿ, ಸಿಹಿಯಾದ ಬೆಲ್ಲದೊಂದಿಗೆ ಸೇವಿಸಲಾಗುತ್ತದೆ.…
View More ಕಹಿಯಾದರು ಆರೋಗ್ಯದ ಸಂಜೀವಿನಿಯಾದ ಬೇವಿನ ಔಷಧೀಯ ಗುಣಗಳು ಮತ್ತು ಅದರ ಮಹತ್ವಎಕ್ಕೆ ಗಿಡ ಯಾವೆಲ್ಲಾ ರೋಗವನ್ನ ನಿವಾರಿಸುತ್ತದೆ ಗೊತ್ತಾ..?
6 ರಿಂದ 20 ಅಡಿ ಗಿಡಗಳವರೆಗೆ ಬೆಳೆಯುವ ಪುಟ್ಟ ಮರವಾದ ಈ ಲಕ್ಕಿ – ಗಿಡವು ಸಾಮಾನ್ಯವಾಗಿ ಎಲ್ಲ ಪ್ರದೇಶಗಳಲ್ಲಿ ಬೆಳೆಯುತ್ತದೆ. ಉದ್ಯಾನವನಗಳಲ್ಲಿ, ನದಿಯ ದಂಡೆಗಳಲ್ಲಿ, ಹಳ್ಳಿಯ ಸುತ್ತ ಮುತ್ತಲಲ್ಲಿ ಹೇರಳವಾಗಿ ಬೆಳೆಯುತ್ತದೆ. ಸಾಮಾನ್ಯವಾಗಿ…
View More ಎಕ್ಕೆ ಗಿಡ ಯಾವೆಲ್ಲಾ ರೋಗವನ್ನ ನಿವಾರಿಸುತ್ತದೆ ಗೊತ್ತಾ..?ಉತ್ತಮ ಸೌಂದರ್ಯ ಮತ್ತು ಆರೋಗ್ಯಕ್ಕೆ ಮನೆ ಮದ್ದಾದ ಲೋಳೆಸರದ ಮಹತ್ವ
ಲೋಳೆಸರ (ಅಲೋವೇರ) ಹೆಂಗೆಳೆಯರಿಗೆ ಇಷ್ಟವಾಗಿರುತ್ತದೆ ಹಾಗೂ ಅವರ ಆರೋಗ್ಯ ಸಮಸ್ಯೆಗಳಿಗೆ ಉಪಕಾರಿಯಾಗಿರುತ್ತದೆ. ಮನೆಯ ಅಂಗಳದಲ್ಲಿ ಬಹಳ ಆಸಕ್ತಿಯಿಂದ ಹೆಂಗಸರು ಬೆಳೆಸುತ್ತಾರೆ. ಇದನ್ನು ಬೇರಿನ ಸಮೇತ ಕಿತ್ತು ದಾರದಲ್ಲಿ ಕಟ್ಟಿ ಮನೆಯಲ್ಲಿ ಕಟ್ಟಲು ಸೊಳ್ಳೆಗಳು ಬರುವುದಿಲ್ಲ.…
View More ಉತ್ತಮ ಸೌಂದರ್ಯ ಮತ್ತು ಆರೋಗ್ಯಕ್ಕೆ ಮನೆ ಮದ್ದಾದ ಲೋಳೆಸರದ ಮಹತ್ವದುರ್ಗಂಧ, ಹೊಟ್ಟೆ ನೋವು, ಮಲಬದ್ಧತೆ ನಿವಾರಣೆಗೆ ಪುದೀನಾ ಸೊಪ್ಪು ಯೋಗ್ಯ
ವೈವಿಧ್ಯಮಯ ಆಹಾರದಲ್ಲಿ ಉತ್ತಮ ಪರಿಮಳ ಮತ್ತು ಒಳ್ಳೆಯ ರುಚಿಗಾಗಿ ಬಳಸುವ ಪುಟ್ಟಗಿಡ. ಬೇರು ಅಥವಾ ಬಲಿತ ಕಾಂಡಗಳಿಂದ ಗಿಡವನ್ನು ಬೆಳೆಸಬಹುದು. ಹೆಚ್ಚು ಮರಳಿರುವ ಮಣ್ಣಿನಲ್ಲಿ ನೀರಿನಾಸರೆಯಿರುವ ಜಾಗದಲ್ಲಿ ಬೆಳೆಯುತ್ತದೆ. ಬೇರು ಅಥವಾ ಕಾಂಡ ನೆಟ್ಟು…
View More ದುರ್ಗಂಧ, ಹೊಟ್ಟೆ ನೋವು, ಮಲಬದ್ಧತೆ ನಿವಾರಣೆಗೆ ಪುದೀನಾ ಸೊಪ್ಪು ಯೋಗ್ಯಆರೋಗ್ಯವೇ ಭಾಗ್ಯ; ದಿನಕ್ಕೆರಡು ಬಾಳೆಹಣ್ಣು ತಿನ್ನೋದ್ರಿಂದ ಆಗುವ ಪ್ರಯೋಜನಗಳು
1. ಬಾಳೆ ಹೆಣ್ಣು: ಬಾಳೆಯ ಉಪಯೋಗ : ಇದರ ಎಲ್ಲಾ ಭಾಗವು ಔಷಧಯುಕ್ತವಾಗಿದೆ. ಕರಿಬಾಳೆ, ಪುಟ್ಟ ಬಾಳೆ, ರಸಬಾಳೆ ನೇಂದ್ರ ಬಾಳೆ, ಕಲ್ಯಾಣ ಬಾಳೆ, ವಾಟ ಬಾಳೆ, ಬೂದುಬಾಳೆ, ಮೈಸೂರು ಬಾಳೆ ಇತ್ಯಾದಿ ಅನೇಕ…
View More ಆರೋಗ್ಯವೇ ಭಾಗ್ಯ; ದಿನಕ್ಕೆರಡು ಬಾಳೆಹಣ್ಣು ತಿನ್ನೋದ್ರಿಂದ ಆಗುವ ಪ್ರಯೋಜನಗಳುಆರೋಗ್ಯದ ಪಾಲಿನ ಸಂಜೀವಿನಿ, ಬೂದುಕುಂಬಳಕಾಯಿ ಮತ್ತು ಸಿಹಿ ಕುಂಬಳಕಾಯಿ ಪ್ರಯೋಜಗಳು
ಬೂದುಕುಂಬಳಕಾಯಿ ಉಪಯೋಗಗಳು:- 1) ಬೂದು ಕುಂಬಳಕಾಯಿ ಮಜ್ಜಿಗೆ ಹುಳಿಯನ್ನು ದಿನವೂ ಆಹಾರದೊಂದಿಗೆ ಸೇವಿಸುವುದರಿಂದ ಶರೀರದ ಅತಿ ಉಷ್ಯ ಅಂಗೈ ಅಂಗಾಲು ಉರಿ, ಕಣ್ಣುರಿ, ಮೂತ್ರದಲ್ಲಿ ಉರಿಯನ್ನು ಉಪಶಮನ ಗೊಳಿಸುವುದು. 2) ಬೂದು ಕುಂಬಳಕಾಯಿ ಕೂಷ್ಮಾಂಡ…
View More ಆರೋಗ್ಯದ ಪಾಲಿನ ಸಂಜೀವಿನಿ, ಬೂದುಕುಂಬಳಕಾಯಿ ಮತ್ತು ಸಿಹಿ ಕುಂಬಳಕಾಯಿ ಪ್ರಯೋಜಗಳುಬೆಳ್ಳುಳ್ಳಿ ಗಾತ್ರದಲ್ಲಿ ಚಿಕ್ಕದಾದರು ಕೆಲಸ ಮಾತ್ರ ಬೆಟ್ಟದಷ್ಟು; ಔಷಧೀಯ ಗುಣಗಳ ಆಗರ ಈ ಬೆಳ್ಳುಳ್ಳಿ…?
ಬೆಳ್ಳುಳ್ಳಿ ಔಷಧೀಯ ಉಪಯೋಗಗಳು:- 1) ಚೇಳು ಕುಟುಕಿದ ಜಾಗಕ್ಕೆ ಬೆಳ್ಳುಳ್ಳಿ ತೊಳೆಯನ್ನು ತೇದು ಹಚ್ಚಿದರೆ ನೋವು ಕೂಡಲೇ ಕಡಿಮೆಯಾಗುತ್ತದೆ. 2) ಬೆಳ್ಳುಳ್ಳಿಯ ಸೇವನೆಯಿಂದ ಕ್ಷಯ ರೋಗ ನಿವಾರಣೆಯಾಗುತ್ತದೆ. 3) ಹಾಲಿನಲ್ಲಿ ಬೇಯಿಸಿದ ಬೆಳ್ಳುಳ್ಳಿ ತೊಳೆಗಳನ್ನು…
View More ಬೆಳ್ಳುಳ್ಳಿ ಗಾತ್ರದಲ್ಲಿ ಚಿಕ್ಕದಾದರು ಕೆಲಸ ಮಾತ್ರ ಬೆಟ್ಟದಷ್ಟು; ಔಷಧೀಯ ಗುಣಗಳ ಆಗರ ಈ ಬೆಳ್ಳುಳ್ಳಿ…?ಅನೇಕ ರೋಗಗಳಿಗೆ ಮನೆಮದ್ದಾದ ಕಾಳು ಮೆಣಸಿನ ಬಗ್ಗೆ ಗೊತ್ತೇ? ಇಲ್ಲಿದೆ ಮಾಹಿತಿ
ಕಾಳು ಮೆಣಸಿನ ಉಪಯೋಗಗಳು:- 1) ಒಂದು ಚಮಚ ಕಾದ ತುಪ್ಪಕ್ಕೆ ಕಾಳು ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಕುದಿಸಿ. ಇದರಲ್ಲಿ ಅನ್ನ ಕಲಸಿಕೊಂಡು ತಿಂದರೆ ಅಜೀರ್ಣದಿಂದ ಹೊಟ್ಟೆ ಉಬ್ಬರವಾಗಿದ್ದರೆ ಕಡಿಮೆಯಾಗುವುದು. 2) ಮೊಸರು…
View More ಅನೇಕ ರೋಗಗಳಿಗೆ ಮನೆಮದ್ದಾದ ಕಾಳು ಮೆಣಸಿನ ಬಗ್ಗೆ ಗೊತ್ತೇ? ಇಲ್ಲಿದೆ ಮಾಹಿತಿ