ಚಿನ್ನದ ಸಾಲಕ್ಕಾಗಿ ರೌಡಿ ಹತ್ಯೆಗೈದ ಬೆಂಗಳೂರು ಜಿಮ್ ತರಬೇತುದಾರನ ಬಂಧನ

ಬೆಂಗಳೂರು: ತಮಿಳುನಾಡಿನ ಪೆನ್ನಾಗರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ತಿಂಗಳ ಆರಂಭದಲ್ಲಿ ಗುಂಡೇಟಿಗೆ ಬಲಿಯಾದ ರೌಡಿಶೀಟರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ ತರಬೇತುದಾರನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಭಾರತಿನಗರ ನಿವಾಸಿ ಬ್ರಿಜೇಶ್ (35)…

View More ಚಿನ್ನದ ಸಾಲಕ್ಕಾಗಿ ರೌಡಿ ಹತ್ಯೆಗೈದ ಬೆಂಗಳೂರು ಜಿಮ್ ತರಬೇತುದಾರನ ಬಂಧನ