ಟಾಲಿವುಡ್ ನಟ ನಾಗ ಚೈತನ್ಯಾ ಅವರಿಂದ ವಿಚ್ಛೇದನ ಪಡೆದ ನಂತರ ಸಮಂತಾ ಪೂರ್ತಿ ಸಿನಿಮಾಗಳತ್ತ ಗಮನ ಹಾಯಿಸಿದ್ದಾರೆ. ನಟಿ ಸಮಂತಾ ವಿಚ್ಛೇದನದ ಕಹಿ ನೆನಪುಗಳನ್ನು ಮರೆಯಲು ಸಾಲು ಸಾಲು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ತೆಲುಗು,…
View More ವಿಚ್ಛೇದನದ ಬಳಿಕ ಟೀಂ ಇಂಡಿಯಾ ಕ್ರಿಕೆಟರ್ ಜೊತೆ ಸಮಂತಾ? ಅಭಿಮಾನಿಗಳಲ್ಲಿ ಕುತೂಹಲ!team
ಟೀಂ ಇಂಡಿಯಾ ಗೆದ್ದರೆ ಮತ್ತೆ ಬೆತ್ತಲಾಗುತ್ತೇನೆ ಎಂದು ಹೇಳಬೇಕಾ?’: ಮತ್ತದೇ ಹೇಳಿಕೆ ನೀಡಿದ ಹಾಟ್ ಬ್ಯುಟಿ ಪೂನಂ ಪಾಂಡೆ!
ಹಾಟ್ ಬ್ಯುಟಿ ನಟಿ ಪೂನಂ ಪಾಂಡೆ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು ಈ ಹಿಂದೆ ಟೀಂ ಇಂಡಿಯಾ ವಿಶ್ವಕಪ್ ಗೆದ್ದರೆ ಬೆತ್ತಲಾಗುವುದಾಗಿ ಹೇಳಿ ವಿವಾದವನ್ನು ಮೈ ಮೇಲೆ ಎಳೆದುಕೊಂಡು ಬೋಲ್ಡ್ ಹೇಳಿಕೆ ಮೂಲಕ ಅಂತಾರಾಷ್ಟ್ರೀಯ…
View More ಟೀಂ ಇಂಡಿಯಾ ಗೆದ್ದರೆ ಮತ್ತೆ ಬೆತ್ತಲಾಗುತ್ತೇನೆ ಎಂದು ಹೇಳಬೇಕಾ?’: ಮತ್ತದೇ ಹೇಳಿಕೆ ನೀಡಿದ ಹಾಟ್ ಬ್ಯುಟಿ ಪೂನಂ ಪಾಂಡೆ!ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್: ಗೆದ್ದವರಿಗೆ ₹11.71 ಕೋಟಿ
ಸೌತಾಂಪ್ಟನ್: ಭಾರತ-ನ್ಯೂಜಿಲ್ಯಾಂಡ್ ನಡುವೆ ಸೌತಾಂಪ್ಟನ್ ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಕೇವಲ 3 ದಿನಗಳು ಉಳಿದಿದ್ದು ಐಸಿಸಿ ಈ ಐತಿಹಾಸಿಕ ಫೈನಲ್ ಗೆಲ್ಲುವ ತಂಡಕ್ಕೆ ನೀಡಲಾಗುವ ಬಹುಮಾನದ ಮೊತ್ತವನ್ನು…
View More ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್: ಗೆದ್ದವರಿಗೆ ₹11.71 ಕೋಟಿಆಂಗ್ಲರ ಬೌಲಿಂಗ್ ತತ್ತರಿಸಿದ ಭಾರತ; ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾಗೆ 227 ರನ್ ಗಳ ಹೀನಾಯ ಸೋಲು
ಚೆನ್ನೈ : ಚೆನ್ನೈ ನ ಎಂ. ಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 227 ರನ್‌ಗಳಿಂದ ಭಾರಿ ಸೋಲು ಕಂಡಿದೆ. ಇದರಿಂದ ಇಂಗ್ಲೆಂಡ್ ನಾಲ್ಕು ಪಂದ್ಯಗಳ…
View More ಆಂಗ್ಲರ ಬೌಲಿಂಗ್ ತತ್ತರಿಸಿದ ಭಾರತ; ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾಗೆ 227 ರನ್ ಗಳ ಹೀನಾಯ ಸೋಲುBREAKING: ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಟೀಮ್ ಇಂಡಿಯಾದ ಖ್ಯಾತ ಆಟಗಾರ
ನವದೆಹಲಿ: ಭಾರತದ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ (35) ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 17ನೇ ವಯಸ್ಸಿನಲ್ಲಿ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವನ್ನಾಡುವ ಮೂಲಕ ವೃತ್ತಿ ಜೀವನ ಆರಂಭಿಸಿದ್ದ ಪಾರ್ಥಿವ್,…
View More BREAKING: ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಟೀಮ್ ಇಂಡಿಯಾದ ಖ್ಯಾತ ಆಟಗಾರಇಂದು ಆಸ್ಟ್ರೇಲಿಯಾ ಮತ್ತು ಟೀಮ್ ಇಂಡಿಯಾ ನಡುವೆ ಮೊದಲ ಟಿ 20 ಪಂದ್ಯ; ಗೆಲುವು ಯಾರಿಗೆ?
ಕ್ಯಾನ್‌ಬೆರಾ: ಆಸ್ಟ್ರೇಲಿಯಾ ನೆಲದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-2ರಿಂದ ಸೋತಿರುವ ಟೀಮ್ ಇಂಡಿಯಾ, ಶುಕ್ರವಾರದಿಂದ ಮೂರು ಟಿ 20 ಸರಣಿಯಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಇತ್ತೀಚೆಗೆ ಸಿಡ್ನಿಯಲ್ಲಿ ನಡೆದ ಮೊದಲ ಎರಡು ಏಕದಿನ ಪಂದ್ಯಗಳನ್ನು…
View More ಇಂದು ಆಸ್ಟ್ರೇಲಿಯಾ ಮತ್ತು ಟೀಮ್ ಇಂಡಿಯಾ ನಡುವೆ ಮೊದಲ ಟಿ 20 ಪಂದ್ಯ; ಗೆಲುವು ಯಾರಿಗೆ?ರಾಜ್ಯ ಬಿಜೆಪಿಗೆ ಹೊಸ ಸಾರಥಿ; ಇಲ್ಲಿದೆ ಹೊಸ ಉಸ್ತುವಾರಿಗಳ ವಿವರ
ನವದೆಹಲಿ: ಬಿಜೆಪಿಯು 36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಉಸ್ತುವಾರಿ ಹಾಗು ಸಹ ಉಸ್ತುವಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಅರುಣ್ ಸಿಂಗ್ ಹಾಗು ಸಹ ಉಸ್ತುವಾರಿಯಾಗಿ ಡಿಕೆ ಅರುಣಾ ಅವರನ್ನು…
View More ರಾಜ್ಯ ಬಿಜೆಪಿಗೆ ಹೊಸ ಸಾರಥಿ; ಇಲ್ಲಿದೆ ಹೊಸ ಉಸ್ತುವಾರಿಗಳ ವಿವರಮುಂಬೈ ವಿರುದ್ಧ 10 ವಿಕೆಟ್ ಭರ್ಜರಿ ಗೆಲುವು ಸಾದಿಸಿ ಪ್ಲೇ ಆಫ್ ಎಂಟ್ರಿ ಕೊಟ್ಟ ಸನ್ ರೈಸರ್ಸ್; ಕೆಕೆಆರ್ ಗೆ ನಿರಾಸೆ
ಶಾರ್ಜಾ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 56 ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಮುಂಬೈ ಇಂಡಿಯನ್ಸ್ ತಂಡದ ವಿರುದ್ದ 10 ವಿಕೆಟ್…
View More ಮುಂಬೈ ವಿರುದ್ಧ 10 ವಿಕೆಟ್ ಭರ್ಜರಿ ಗೆಲುವು ಸಾದಿಸಿ ಪ್ಲೇ ಆಫ್ ಎಂಟ್ರಿ ಕೊಟ್ಟ ಸನ್ ರೈಸರ್ಸ್; ಕೆಕೆಆರ್ ಗೆ ನಿರಾಸೆತಂಬಾಕು ನಿಯಂತ್ರಣ ತನಿಖಾ ತಂಡದಿಂದ ಕ್ಷಿಪ್ರ ದಾಳಿ: ಪ್ರಕರಣ ದಾಖಲು
ದಾವಣಗೆರೆ, ಅ.19: ದಾವಣಗೆರೆ ಜಿಲ್ಲೆಯನ್ನು ಕೋಟ್ಪಾ ಉನ್ನತ ಅನುಷ್ಟಾನ ಜಿಲ್ಲೆಯೆಂದು ಘೋಷಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ತಂಬಾಕು ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ದಾವಣಗೆರೆ ನಗರದ ವಿವಿಧೆಡೆ ಅ.19 ರಂದು ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ…
View More ತಂಬಾಕು ನಿಯಂತ್ರಣ ತನಿಖಾ ತಂಡದಿಂದ ಕ್ಷಿಪ್ರ ದಾಳಿ: ಪ್ರಕರಣ ದಾಖಲುವಿರಾಟ್ ಅಬ್ಬರ, ಮಾರಿಸ್ ಝಲಕ್; ಚೆನ್ನೈ ವಿರುದ್ಧ ಆರ್ ಸಿಬಿ ತಂಡಕ್ಕೆ 37 ರನ್ ಭರ್ಜರಿ ಗೆಲವು
ದುಬೈ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 25ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 37 ರನ್…
View More ವಿರಾಟ್ ಅಬ್ಬರ, ಮಾರಿಸ್ ಝಲಕ್; ಚೆನ್ನೈ ವಿರುದ್ಧ ಆರ್ ಸಿಬಿ ತಂಡಕ್ಕೆ 37 ರನ್ ಭರ್ಜರಿ ಗೆಲವು
