cattle

ಹೂವಿನಹಡಗಲಿ ತಾಲೂಕಿನಲ್ಲಿ ಜಾನುವಾರುಗಳಿಗೆ ಗಂಟುರೋಗ: 8 ಜಾನುವಾರುಗಳು ಮೃತ

ಹೂವಿನಹಡಗಲಿ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಬಾಧಿಸುತ್ತಿದ್ದು, ಈ ಸಾಂಕ್ರಾಮಿಕ ರೋಗ ಪ್ರಾಣಿಗಳ ಜೀವ ಹಿಂಡುತ್ತಿದ್ದು, ನದಿ ತೀರದ ಹಲವು ಗ್ರಾಮಗಳಿಗೆ ರೋಗ ವ್ಯಾಪಿಸಿದೆ. ಹೌದು, ಜಿಲ್ಲೆಯ ಹೂವಿನಹಡಗಲಿ ತಾಲೂಕಿನ…

View More ಹೂವಿನಹಡಗಲಿ ತಾಲೂಕಿನಲ್ಲಿ ಜಾನುವಾರುಗಳಿಗೆ ಗಂಟುರೋಗ: 8 ಜಾನುವಾರುಗಳು ಮೃತ
cattle

ಹೂವಿನಹಡಗಲಿ: ಜಾನುವಾರುಗಳಿಗೆ ಗಂಟು ರೋಗ, ಚಿಕಿತ್ಸೆಗೆ ಒತ್ತಾಯ

ಹೂವಿನಹಡಗಲಿ: ತಾಲೂಕಿನ ಬ್ಯಾಲಹುಣ್ಸಿ ಗ್ರಾಮದಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ ಕಾಣಿಸಿಕೊಂಡಿದ್ದು, ಚಿಕಿತ್ಸೆಗೆ ರೈತರು ಪರದಾಡುವಂತಾಗಿದೆ. 60ಕ್ಕೂ ಹೆಚ್ಚು ಆಕಳು, ದನ ಕರುಗಳ ಮೈ ಮೇಲೆ ಗಂಟುಗಳು ಕಾಣಿಸಿಕೊಂಡಿದ್ದು, ಒಡೆದು ರಕ್ತ ಸೋರುತ್ತಿದೆ. ಈ…

View More ಹೂವಿನಹಡಗಲಿ: ಜಾನುವಾರುಗಳಿಗೆ ಗಂಟು ರೋಗ, ಚಿಕಿತ್ಸೆಗೆ ಒತ್ತಾಯ
Cremation attempt at village panchayat

ಪಂಚಾಯಿತಿಯೆದುರೇ ಅಂತ್ಯಸಂಸ್ಕಾರಕ್ಕೆ ಯತ್ನ..!

ಬಾಗಲಕೋಟೆ: ಸ್ಮಶಾನಕ್ಕೆ ಜಾಗ ಇಲ್ಲದೇ ಪಂಚಾಯಿತಿ ಮುಂದೆಯೇ ಶವ ಸಂಸ್ಕಾರ ಮಾಡಲು ಗ್ರಾಮಸ್ಥರು ಮುಂದಾದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ನಡೆದಿದೆ. ಹೌದು, ಕಳೆದ ಹಲವು ದಿನಗಳಿಂದ ಸ್ಮಶಾನಕ್ಕಾಗಿ ಗ್ರಾಮಸ್ಥರು ಅಧಿಕಾರಿಗಳಿಗೆ…

View More ಪಂಚಾಯಿತಿಯೆದುರೇ ಅಂತ್ಯಸಂಸ್ಕಾರಕ್ಕೆ ಯತ್ನ..!
Pulse polio vaccine vijayaprabha news

ದಾವಣಗೆರೆ ತಾಲ್ಲೂಕಿನ 70375 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ

ದಾವಣಗೆರೆ ಫೆ. 16 :ದಾವಣಗೆರೆ ತಾಲ್ಲೂಕಿನಲ್ಲಿ ಫೆ. 27 ರಿಂದ ಮಾರ್ಚ್ 02 ರವರೆಗೆ ನಾಲ್ಕು ದಿನಗಳ ಕಾಲ, ಮೊದಲ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ತಾಲ್ಲೂಕಿನ ಐದು ವರ್ಷದೊಳಗಿನ 70375…

View More ದಾವಣಗೆರೆ ತಾಲ್ಲೂಕಿನ 70375 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ
power cut vijayaprabha news

ದಾವಣಗೆರೆ: ತಾಲೂಕಿನ ಸುತ್ತ ಮುತ್ತ ನಾಳೆ ವಿದ್ಯುತ್ ವ್ಯತ್ಯಯ; ನಿಮ್ಮ ಏರಿಯಾದಲ್ಲಿ ನಾಳೆ ಕರೆಂಟ್ ಇರುತ್ತಾ..? ನೋಡಿ

ದಾವಣಗೆರೆ ಫೆ. 01: ದಾವಣಗೆರೆ ತಾಲೂಕಿನ 220/66/11 ಕೆ.ವಿ. ದಾವಣಗೆರೆ ಎಸ್.ಆರ್.ಎಸ್. ಸ್ವೀಕರಣಾ ಕೇಂದ್ರದಿಂದ ಹೊರಡುವ 66ಕೆ.ವಿ. ಕುಕ್ಕವಾಡ ವಿದ್ಯುತ್ ವಿತರಣಾ ಕೇಂದ್ರದಿಂದ ಸಂತೇಬೆನ್ನೂರು ಟ್ಯಾಪಿಂಗ್ ಗೋಪುರದವರೆಗೆ ವಾಹಕ ಎಳೆಯುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆಬ್ರುವರಿ…

View More ದಾವಣಗೆರೆ: ತಾಲೂಕಿನ ಸುತ್ತ ಮುತ್ತ ನಾಳೆ ವಿದ್ಯುತ್ ವ್ಯತ್ಯಯ; ನಿಮ್ಮ ಏರಿಯಾದಲ್ಲಿ ನಾಳೆ ಕರೆಂಟ್ ಇರುತ್ತಾ..? ನೋಡಿ
Road accident vijayaprabha

ಲಾರಿ ಹಾಗು ಓಮಿನಿ ನಡುವೆ ಭೀಕರ ಅಪಘಾತ: ಇಬ್ಬರ ಸಾವು, ಮತ್ತಿಬ್ಬರ ಸ್ಥಿತಿ ಗಂಭೀರ

ಜಗಳೂರು: ತಾಲ್ಲೂಕಿನ ಹೊಸಕೇರೆ ಗ್ರಾಮದ ಸರ್ಕಾರಿ ಹಿರಿಯ ಪ್ರಥಮ ಶಾಲೆಯ ಬಳಿ ಲಾರಿ ಹಾಗೂ ಓಮಿನಿ ನಡುವೆ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಚಾಲಕ…

View More ಲಾರಿ ಹಾಗು ಓಮಿನಿ ನಡುವೆ ಭೀಕರ ಅಪಘಾತ: ಇಬ್ಬರ ಸಾವು, ಮತ್ತಿಬ್ಬರ ಸ್ಥಿತಿ ಗಂಭೀರ

ನಡು ರಸ್ತೆಯಲ್ಲಿಯೇ ಶವವನ್ನು ಬಿಟ್ಟು ಹೋದ ಚಾಲಕ; ಅನಾಥವಾದ ತಾಯಿಯ ಶವವನ್ನು ಕಂಡು ಮುಗಿಲು ಮುಟ್ಟಿದ ಮಗಳ ಆಕ್ರಂದನ!

ಜಗಳೂರು: ಉಸಿರಾಟ ತೊಂದರೆಯಿಂದ ನರಳುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯದಲ್ಲಿಯೇ ಸಾವನ್ನಪ್ಪಿದ್ದು ವಾಹನ ಚಾಲಕ ಶವವನ್ನು ನಡು ರಸ್ತೆಯಲ್ಲಿಯೇ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಇಂದು ದಾವಣಗೆರೆ ಜಿಲ್ಲೆಯಲ್ಲಿ ಜಗಳೂರು ತಾಲೂಕಿನ ಚಿಕ್ಕಮ್ಮನಹಟ್ಟಿ…

View More ನಡು ರಸ್ತೆಯಲ್ಲಿಯೇ ಶವವನ್ನು ಬಿಟ್ಟು ಹೋದ ಚಾಲಕ; ಅನಾಥವಾದ ತಾಯಿಯ ಶವವನ್ನು ಕಂಡು ಮುಗಿಲು ಮುಟ್ಟಿದ ಮಗಳ ಆಕ್ರಂದನ!
fire accident vijayaprabha

ಶಾಮನೂರು ಒಡೆತನದ ಲಿಕ್ಕರ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ;ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

ಹರಪ್ಪನಹಳ್ಳಿ: ದಾವಣಗೆರೆಯ ಸಮೀಪದ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ದುಗ್ಗಾವತಿ ಬಳಿ ಇರುವ ಮಾಜಿ ಶಾಸಕ ಎಸ್‌.ಎಸ್ ಮಲ್ಲಿಕಾರ್ಜುನ ಅವರ ಒಡೆತನದ ಮದ್ಯ ತಯಾರಿಕಾ ಘಟಕದಲ್ಲಿ ಬಾರಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಒಬ್ಬ…

View More ಶಾಮನೂರು ಒಡೆತನದ ಲಿಕ್ಕರ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ;ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ
construction works vijayaprabha

ಹರಪನಹಳ್ಳಿ ತಾಲೂಕಿನಲ್ಲಿ 8 ಕೋಟಿ ಮೌಲ್ಯದ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಹರಪನಹಳ್ಳಿ ತಾಲ್ಲೂಕಿನಲ್ಲಿ ಅಂದಾಜು 8 ಕೋಟಿ ರೂಪಾಯಿ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಸದರಾದ ಜಿಎಂ ಸಿದ್ದೇಶ್ವರ್ ಅವರು ಶಂಕು ಸ್ಥಾಪನೆ ನೆರೆವೇರಿಸಿದರು. ದಾವಣಗೆರೆ ಲೋಕಸಭಾ ಕ್ಷೇತ್ರದ ಹರಪನಹಳ್ಳಿ ತಾಲ್ಲೂಕಿನ…

View More ಹರಪನಹಳ್ಳಿ ತಾಲೂಕಿನಲ್ಲಿ 8 ಕೋಟಿ ಮೌಲ್ಯದ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ