ಮುಂದಿನ ತಿಂಗಳ ಒಳಗಾಗಿ 5G ಸೇವೆ ಆರಂಭಿಸಲಾಗುವುದೆಂದು ಟೆಲಿಕಾಂ ದಿಗ್ಗಜ ಸಂಸ್ಥೆ ಏರ್‌ಟೆಲ್ ತಿಳಿಸಿದೆ. ಈ ವೇಳೆ ಪ್ರಸ್ತುತ ಬಳಸುತ್ತಿರುವ 4G ಸಿಮ್ ಕಾರ್ಡ್‌ಗಳು 5G ಫೋನ್‌ಗಳಲ್ಲಿ ಕಾರ್ಯನಿರ್ವಹಿಸಬಲ್ಲವು. ಹಾಗಾಗಿ ಸಿಮ್ ಬದಲಿಸುವ ಅಗತ್ಯವೇನೂ…
View More ಏರ್‌ಟೆಲ್ ಸಿಮ್ ಬಳಕೆದಾರರಿಗೆ ಖುಷಿ ಸುದ್ದಿservice
ಮುಖೇಶ್ ಅಂಬಾನಿಯಿಂದ ಮಹತ್ವದ ಘೋಷಣೆ..!
ರಿಲಯನ್ಸ್ ಇಂಡಸ್ಟ್ರೀಸ್ ಸೋಮವಾರ ತನ್ನ ವಾರ್ಷಿಕ ಸಾಮಾನ್ಯ ಸಭೆ ನಡೆಸುತ್ತಿದ್ದು, Jio 5G ಸೇವೆಗಳ ಮೊದಲ ಹಂತವು 2 ತಿಂಗಳಲ್ಲಿ ಪ್ರಾರಂಭವಾಗಲಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ದೆಹಲಿ, ಮುಂಬೈ, ಕಲ್ಕತ್ತಾ & ಚೆನ್ನೈ…
View More ಮುಖೇಶ್ ಅಂಬಾನಿಯಿಂದ ಮಹತ್ವದ ಘೋಷಣೆ..!ಪ್ರಯಾಣಿಕರ ಗಮನಕ್ಕೆ: ಭಾರೀ ಮಳೆಗೆ ರೈಲು ಸಂಚಾರ ರದ್ದು..!
ಮೈಸೂರು: ರಾಜ್ಯಾದ್ಯಂತ ರಣ ಭೀಕರ ಮಳೆ ಆರ್ಭಟ ಜೋರಾಗಿದ್ದು, ಈ ಮಧ್ಯೆ ಬೆಂಗಳೂರು-ಮೈಸೂರು ನಡುವಣ ರೈಲು ಸಂಚಾರ ಸ್ಥಗಿತಗೊಂಡಿದ್ದು, ಮೈಸೂರಿನಿಂದ ಬೆಂಗಳೂರು ಮುಖ್ಯ ನಿಲ್ದಾಣಕ್ಕೆ ಬರುವ 8 ರೈಲುಗಳನ್ನು ರದ್ದು ಮಾಡಲಾಗಿದೆ ಎಂದು ನೈಋತ್ಯ…
View More ಪ್ರಯಾಣಿಕರ ಗಮನಕ್ಕೆ: ಭಾರೀ ಮಳೆಗೆ ರೈಲು ಸಂಚಾರ ರದ್ದು..!ಇಂದಿನಿಂದ ಇಂಟರ್ನೆಟ್ ಎಕ್ಸ್‌ಪ್ಲೋರರ್ ಬಂದ್; 27 ವರ್ಷಗಳ ಸುದೀರ್ಘ ಸೇವೆ ಅಂತ್ಯ
ಮೈಕ್ರೋಸಾಫ್ಟ್ ಇಂದು ಅಧಿಕೃತವಾಗಿ ತನ್ನ ವೆಬ್ ಬ್ರೌಸರ್ ಇಂಟರ್ನೆಟ್ ಎಕ್ಸ್‌ಪ್ಲೋರರ್ ಅನ್ನು ಬಂದ್ ಮಾಡಿದ್ದು, ಬರೋಬ್ಬರಿ 27 ವರ್ಷಗಳ ಕಾರ್ಯಾಚರಣೆ ಬಳಿಕ ಸ್ಥಗಿತಗೊಂಡಿದೆ. “ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್” ಬಗ್ಗೆ ನಿಮಗೆಲ್ಲ ಗೊತ್ತೇ ಇರಬಹುದು. ಕಳೆದ…
View More ಇಂದಿನಿಂದ ಇಂಟರ್ನೆಟ್ ಎಕ್ಸ್‌ಪ್ಲೋರರ್ ಬಂದ್; 27 ವರ್ಷಗಳ ಸುದೀರ್ಘ ಸೇವೆ ಅಂತ್ಯಗುಡ್ ನ್ಯೂಸ್: ನೌಕರರು ಕಚೇರಿ ಸುತ್ತಬೇಕಿಲ್ಲ, ಈ ಸಂಖ್ಯೆಗೆ ವಾಟ್ಸಾಪ್ ಮಾಡಿ; ಸಮಸ್ಯೆ ಬಗೆಹರಿಸಿಕೊಳ್ಳಿ
ನವದೆಹಲಿ: ನೌಕರರಿಗಾಗಿ PF ಹೊಸ ಸೇವೆಯನ್ನ ಪರಿಚಯಿಸಿದ್ದು, ತನ್ನ PF ಖಾತೆದಾರರಿಗೆ ವಾಟ್ಸಾಪ್ ಸಹಾಯವಾಣಿ ಸೇವೆಯನ್ನ ಪ್ರಾರಂಭಿಸಿದೆ. ಹೌದು PF ಖಾತೆದಾರರು ಇನ್ಮುಂದೆ ಯಾವುದೇ ಸಮಸ್ಯೆಗಾಗಿ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ. ನೌಕರರು ತಮ್ಮ PF…
View More ಗುಡ್ ನ್ಯೂಸ್: ನೌಕರರು ಕಚೇರಿ ಸುತ್ತಬೇಕಿಲ್ಲ, ಈ ಸಂಖ್ಯೆಗೆ ವಾಟ್ಸಾಪ್ ಮಾಡಿ; ಸಮಸ್ಯೆ ಬಗೆಹರಿಸಿಕೊಳ್ಳಿ