ಮ್ಯಾಂಚೆಸ್ಟರ್: 12 ವರ್ಷಗಳ ಹಿಂದೆ ತನ್ನ ಪತಿಯಿಂದ ಕೊಲೆಯಾದ ಮಹಿಳೆಯ ಶವವನ್ನು ಪೊಲೀಸರು ಅಂತಿಮವಾಗಿ ಪತ್ತೆ ಮಾಡಿದ್ದಾರೆ. ಗ್ರೇಟರ್ ಮ್ಯಾಂಚೆಸ್ಟರ್ನ ಗೋರ್ಟನ್ನ ಅಹ್ಮದ್ ಅಲ್-ಖಾತಿಬ್, 2014ರಲ್ಲಿ ಸಿರಿಯಾದಲ್ಲಿ ಜನಿಸಿದ ತನ್ನ ಪತ್ನಿ ರಾನಿಯಾ ಅಲಾಯೆದ್‌ಳನ್ನು…
View More ಪತಿಯಿಂದ ಹತ್ಯೆಗೊಳಗಾದ ಪತ್ನಿ ಶವ 12 ವರ್ಷಗಳ ಬಳಿಕ ಪತ್ತೆ!Search
ಅಂಬಾನಿ ಕುಟುಂಬದ ಓರ್ವ ಸದಸ್ಯ 2024ರಲ್ಲಿ ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್ ಕಂಡ ವ್ಯಕ್ತಿ!
ಗೂಗಲ್ನ 2024 ರ ವರದಿಯು ಭಾರತದ ಉನ್ನತ ಹುಡುಕಾಟಗಳನ್ನು ಬಹಿರಂಗಪಡಿಸಿದೆ. 2024 ರ ವರ್ಷವು ಮುಕ್ತಾಯಗೊಳ್ಳುತ್ತಿದ್ದಂತೆ, ಗೂಗಲ್ ಭಾರತದಲ್ಲಿ ಹೆಚ್ಚು ಹುಡುಕಿದ ವಿಷಯಗಳನ್ನು ಪ್ರದರ್ಶಿಸುವ ತನ್ನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದೆ. ಈ ಸಂಶೋಧನೆಗಳು…
View More ಅಂಬಾನಿ ಕುಟುಂಬದ ಓರ್ವ ಸದಸ್ಯ 2024ರಲ್ಲಿ ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್ ಕಂಡ ವ್ಯಕ್ತಿ!ಬಂಡೀಪುರ ಅರಣ್ಯದಲ್ಲಿ ತಾಯಿ ಇಲ್ಲದ ಎರಡು ಹುಲಿಮರಿಗಳ ಸಾವು: ತಾಯಿ ಹುಲಿಗಾಗಿ ಶೋಧ
ಮೈಸೂರು: ತಾಯಿಯಿಲ್ಲದ ಮೂರು ಹುಲಿ ಮರಿಗಳಲ್ಲಿ ಎರಡು ಹುಲಿ ಮರಿಗಳು ಮೈಸೂರು ಜಿಲ್ಲೆಯ ಬಂಡೀಪುರ ಅರಣ್ಯದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಸೋಮವಾರ ಬಂಡೀಪುರ ಅಭಯಾರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ಕಾವಲುಗಾರರು ಸುಮಾರು ಒಂದೂವರೆ ತಿಂಗಳ…
View More ಬಂಡೀಪುರ ಅರಣ್ಯದಲ್ಲಿ ತಾಯಿ ಇಲ್ಲದ ಎರಡು ಹುಲಿಮರಿಗಳ ಸಾವು: ತಾಯಿ ಹುಲಿಗಾಗಿ ಶೋಧಸ್ಯಾಂಡಲ್ ವುಡ್ ಡ್ರಗ್ಸ್ : ಬಾಲಿವುಡ್ ನಟನ ನಿವಾಸದಲ್ಲಿ ಬೆಂಗಳೂರು ಪೊಲೀಸರಿಂದ ಶೋಧ!
ಮುಂಬೈ: ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಇಂದು ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಮುಂಬೈ ನಿವಾಸದಲ್ಲಿ ಶೋಧ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿರುವ ಆದಿತ್ಯ…
View More ಸ್ಯಾಂಡಲ್ ವುಡ್ ಡ್ರಗ್ಸ್ : ಬಾಲಿವುಡ್ ನಟನ ನಿವಾಸದಲ್ಲಿ ಬೆಂಗಳೂರು ಪೊಲೀಸರಿಂದ ಶೋಧ!