ಕೊಪ್ಪಳ: ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಪಾನಿಪುರಿ, ಗೋಬಿಮಂಚೂರಿಯಂತೆ ಸಕತ್ ಫೇಮಸ್ ಆಗಿರುವ ಇನ್ನೊಂದು ಸ್ಟ್ರೀಟ್ ಫುಡ್ ಅಂದ್ರೆ ಅದು ಎಗ್‌ರೈಸ್. ಅದರಲ್ಲೂ ಬಹುತೇಕ ಶ್ರಮಿಕ ವರ್ಗ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಮಧ್ಯಾಹ್ನದ ಊಟವೂ ಇದೇ ಎಗ್‌ರೈಸ್ ಆಗಿದೆ. …
View More Egg Rice Alert: ರಸ್ತೆ ಬದಿ ಸಿಗುವ ಎಗ್‌ರೈಸ್ ಬಾಯಿ ಚಪ್ಪರಿಸಿ ತಿಂತೀರಾ? ಹಾಗಿದ್ರೆ ಎಚ್ಚರ!raid
ಉತ್ತರಪ್ರದೇಶದಲ್ಲಿ ‘Meth Lab’ ಮೇಲೆ NCB ದಾಳಿ: 95 ಕೆಜಿ ಡ್ರಗ್ಸ್ ಪತ್ತೆ!
ಉತ್ತರಪ್ರದೇಶ: ತಿಹಾರ್ ಜೈಲು ವಾರ್ಡನ್, ದೆಹಲಿ ಮೂಲದ ಉದ್ಯಮಿ ಮತ್ತು ಮುಂಬೈ ಮೂಲದ ರಸಾಯನಶಾಸ್ತ್ರಜ್ಞರು ಸೇರಿ ಗ್ರೇಟರ್ ನೋಯ್ಡಾದಲ್ಲಿ ನಡೆಸುತ್ತಿದ್ದ ಮೆಥ್ ಲ್ಯಾಬ್ ಮೇಲೆ NCB ಹಾಗೂ ದೆಹಲಿ ಪೊಲೀಸರ ವಿಶೇಷ ತಂಡ ದಾಳಿ…
View More ಉತ್ತರಪ್ರದೇಶದಲ್ಲಿ ‘Meth Lab’ ಮೇಲೆ NCB ದಾಳಿ: 95 ಕೆಜಿ ಡ್ರಗ್ಸ್ ಪತ್ತೆ!ಪಾಕ್ ಗಡಿಯಲ್ಲಿನ Drugs Smuggling ದಂಧೆ ಭೇದಿಸಿದ ಪಂಜಾಬ್ ಪೊಲೀಸ್: 105 ಕೆಜಿ ಹೆರಾಯಿನ್ ವಶ
ಚಂಡೀಗಢ: ಭಾನುವಾರ ಪಂಜಾಬ್ ಪೊಲೀಸರು ಕೈಗೊಂಡ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಗಡಿಯಾಚೆಯಿಂದ ನಡೆಯುತ್ತಿದ್ದ ಮಾದಕ ವಸ್ತುಗಳ ಕಳ್ಳಸಾಗಣಿಕೆ ಪ್ರಕರಣವನ್ನು ಭೇದಿಸಿದ್ದು, ಬರೋಬ್ಬರಿ 105 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಪಾಕಿಸ್ತಾನ-ಪಂಜಾಬ್ ಗಡಿ ಭಾಗದಲ್ಲಿ ನಡೆಯುತ್ತಿದ್ದ…
View More ಪಾಕ್ ಗಡಿಯಲ್ಲಿನ Drugs Smuggling ದಂಧೆ ಭೇದಿಸಿದ ಪಂಜಾಬ್ ಪೊಲೀಸ್: 105 ಕೆಜಿ ಹೆರಾಯಿನ್ ವಶPubs Scam: ಮಹಿಳೆಯರನ್ನು ಬಳಸಿ ಗ್ರಾಹಕರಿಗೆ ವಂಚನೆ: 4 ಪಬ್‌ಗಳಿಗೆ ಬೀಗ!
ಹೈದರಾಬಾದ್: ಮಹಿಳೆಯರನ್ನು ಬಳಸಿಕೊಂಡು, ಮದ್ಯಪಾನ ಮಾಡಿದ ಪುರುಷ ಗ್ರಾಹಕರಿಗೆ ದುಬಾರಿ ಬಿಲ್ ಹಾಕಿ ವಂಚಿಸುತ್ತಿದ್ದ ಆರೋಪದ ಮೇಲೆ ಬಂಜಾರಾ ಹಿಲ್ಸ್‌ನಲ್ಲಿರುವ ನಾಲ್ಕು ಪಬ್‌ಗಳ ಪರವಾನಗಿಯನ್ನು ಹೈದರಾಬಾದ್ ಪೊಲೀಸರು ಶನಿವಾರ ರದ್ದುಗೊಳಿಸಿದ್ದಾರೆ. ಇದೇ ರೀತಿಯ ಅವ್ಯವಹಾರ…
View More Pubs Scam: ಮಹಿಳೆಯರನ್ನು ಬಳಸಿ ಗ್ರಾಹಕರಿಗೆ ವಂಚನೆ: 4 ಪಬ್‌ಗಳಿಗೆ ಬೀಗ!