ವಿಜಯನಗರ: ದಿವಂಗತ ನಟ ಪುನೀತ್ ರಾಜ್ ಕುಮಾರ್ (ಅಪ್ಪು) ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಜೇಮ್ಸ್’ ಟೀಸರ್ ನಿನ್ನೆ ಬಿಡುಗಡೆಯಾಗಿದ್ದು, ಎಲ್ಲೆಡೆ ಭರ್ಜರಿ ಸದ್ದು ಮಾಡುತ್ತಿದೆ. ಅಪ್ಪು ಅಭಿನಯದ ಜೇಮ್ಸ್ ಚಿತ್ರದ ನಿರ್ದೇಶಕರಾದ ಕಿಶೋರ್ ಪತ್ತಿಕೊಂಡ…
View More ಜೇಮ್ಸ್ ಚಿತ್ರದ ಟೀಸರ್: ಎದೆ ಕುಯ್ದುಕೊಂಡ ಅಪ್ಪು ಅಭಿಮಾನಿPuneet Raj Kumar
10 ನಿಮಿಷ ಟೈಂ ಕೊಡದ ವಿಧಿಗೆ ಧಿಕ್ಕಾರ: ಅಪ್ಪು ಸಾವು ನೆನೆದು ಕಣ್ಣೀರಿಟ್ಟ ಶಿವಣ್ಣ
ಬೆಂಗಳೂರು: ಕರುನಾಡಿನ ಬೆಳಕು ನಟ ದಿ।। ಪುನೀತ್ ರಾಜ್ ಕುಮಾರ್ ಅವರ ನಿಧನವನ್ನು ಇಂದಿಗೂ ಯಾರು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ವೇಳೆ ನಟ ಪುನೀತ್ ಸಹೋದರ ನಟ ಶಿವರಾಜ್ ಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.…
View More 10 ನಿಮಿಷ ಟೈಂ ಕೊಡದ ವಿಧಿಗೆ ಧಿಕ್ಕಾರ: ಅಪ್ಪು ಸಾವು ನೆನೆದು ಕಣ್ಣೀರಿಟ್ಟ ಶಿವಣ್ಣವಿಷ್ಣುವರ್ಧನ್ ಬಗ್ಗೆ ವಿವಾದಾತ್ಮಕ ಹೇಳಿಕೆ; ಮೊದಲು ಮಾನವನಾಗು ಎಂದು ಕಿಡಿಕಾರಿದ ಪುನೀತ್ ರಾಜ್ ಕುಮಾರ್
ಬೆಂಗಳೂರು: ತೆಲುಗಿನ ಖಳನಟನೊಬ್ಬ ಸಾಹಸಸಿಂಹ ದಿವಂಗತ ಡಾ. ವಿಷ್ಣುವರ್ಧನ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಹೌದು ತೆಲುಗಿನ ಖಳನಟನಾದ ವಿಜಯ್ ರಂಗರಾಜು ಎಂಬುವರು ಡಾ. ವಿಷ್ಣುವರ್ಧನ್ ಅವರಿಗೆ ಲೇಡಿಸ್…
View More ವಿಷ್ಣುವರ್ಧನ್ ಬಗ್ಗೆ ವಿವಾದಾತ್ಮಕ ಹೇಳಿಕೆ; ಮೊದಲು ಮಾನವನಾಗು ಎಂದು ಕಿಡಿಕಾರಿದ ಪುನೀತ್ ರಾಜ್ ಕುಮಾರ್ದಾವಣಗೆರೆ ಜಿಲ್ಲೆಯ ಅಭಿಮಾನಿಯ ಕಲೆಗೆ ಫಿದಾ ಆದ ಪವರ್ ಸ್ಟಾರ್…!
ಬೆಂಗಳೂರು: ಕನ್ನಡ ಚಿತ್ರರಂಗದ ವರನಟ ಡಾ: ರಾಜಕುಮಾರ್ ಕುಟುಂಬದ ಕುಡಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಚಿತ್ರವನ್ನು ಬಿಡಿಸುತ್ತಿರುವ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಗಂಗನರಸಿಯ ನಾಗರಾಜ್ ಎನ್ನುವ ಯುವಕನ ವಿಡಿಯೋವೊಂದು ಸಾಮಾಜಿಕ…
View More ದಾವಣಗೆರೆ ಜಿಲ್ಲೆಯ ಅಭಿಮಾನಿಯ ಕಲೆಗೆ ಫಿದಾ ಆದ ಪವರ್ ಸ್ಟಾರ್…!