ಹಾವೇರಿ: ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಯಾಸೀರ್ ಖಾನ್ ಪಠಾಣ್ ಅಫಿಡೆವಿಟ್‌ನಲ್ಲಿ ಅಫಿಡೆವಿಟ್‌ನಲ್ಲಿ ಬಳಿ ₹3.04 ಕೋಟಿ ಆಸ್ತಿ ಇರುವುದಾಗಿ ಮಾಹಿತಿ ನೀಡಿದ್ದಾರೆ. ಶುಕ್ರವಾರ ಚುನಾವಣಾಧಿಕಾರಿಗೆ ನಾಮಪತ್ರದೊಂದಿಗೆ ಸಲ್ಲಿಸಿದ…
View More ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ₹3.04 ಕೋಟಿ ಆಸ್ತಿ ಒಡೆಯ, ಪತ್ನಿ ಬಳಿಯೇ ಹೆಚ್ಚು ಸ್ಥಿರಾಸ್ತಿproperty.
ಯೋಗೇಶ್ವರ್ ₹67.54 ಕೋಟಿ ಒಡೆಯ, ಪತ್ನಿ ಶೀಲಾ ಹೆಸರಿಗೆ ಸ್ಥಿರಾಸ್ತಿ: 10 ಕೇಸ್ ದಾಖಲು
ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವ ಸಿ.ಪಿ.ಯೋಗೇಶ್ವರ್ ಕುಟುಂಬದ ಚರಾಸ್ತಿ ಮತ್ತು ಸ್ಥಿರಾಸ್ತಿ ಕಳೆದ ಒಂದೂವರೆ ವರ್ಷದಲ್ಲಿ 26.72 ಕೋಟಿ ರು.ಗಳಷ್ಟು ವೃದ್ಧಿಯಾಗಿದೆ. 2023ರ ಚುನಾವಣೆ ವೇಳೆ…
View More ಯೋಗೇಶ್ವರ್ ₹67.54 ಕೋಟಿ ಒಡೆಯ, ಪತ್ನಿ ಶೀಲಾ ಹೆಸರಿಗೆ ಸ್ಥಿರಾಸ್ತಿ: 10 ಕೇಸ್ ದಾಖಲುLAW POINT : ತಂದೆ, ಅಜ್ಜನ ಆಸ್ತಿಯಲ್ಲಿ ಈ 5 ಜನರಿಗೆ ಹಕ್ಕು!
LlLAW POINT : ಇತ್ತೀಚಿನ ಆಸ್ತಿ ಹಂಚಿಕೆ ನಿಯಮದ ವರದಿ ಪ್ರಕಾರ, ಪೂರ್ವಿಕರ ಆಸ್ತಿಯಲ್ಲಿ ಅಜ್ಜ, ತಂದೆ & ಸಹೋದರ ಷೇರುದಾರರಾಗಿದ್ದರೆ, ಅದರಲ್ಲಿ ಗಂಡು & ಹೆಣ್ಣು ಮಕ್ಕಳೂ ಪಾಲು ಪಡೆಯುತ್ತಾರೆ. *ಮಗ &…
View More LAW POINT : ತಂದೆ, ಅಜ್ಜನ ಆಸ್ತಿಯಲ್ಲಿ ಈ 5 ಜನರಿಗೆ ಹಕ್ಕು!ಪ್ರಧಾನಿ ನರೇಂದ್ರ ಮೋದಿ ಆಸ್ತಿ ಎಷ್ಟು ಗೊತ್ತಾ?
Narendra Modi property: ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಅವರು ತಮ್ಮ ಆಸ್ತಿ ವಿವರವನ್ನು ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ. ಹೌದು, ನರೇಂದ್ರ ಮೋದಿ ಅವರು ಕೈಯಲ್ಲಿ…
View More ಪ್ರಧಾನಿ ನರೇಂದ್ರ ಮೋದಿ ಆಸ್ತಿ ಎಷ್ಟು ಗೊತ್ತಾ?LAW POINT: ಪಿತ್ರಾರ್ಜಿತ; ಸ್ವಯಾರ್ಜಿತ ಆಸ್ತಿ ಎಂದರೇನು?
ಪಿತ್ರಾರ್ಜಿತ ಆಸ್ತಿ ಎಂದರೆ ಹಿರಿಯರು ಗಳಿಸಿದ ಆಸ್ತಿ. ಇದು 3 ತಲೆಮಾರುಗಳನ್ನು ಒಳಗೊಂಡಿರುತ್ತದೆ. ಅಜ್ಜ ತಾನು ಗಳಿಸಿದ ಆಸ್ತಿಯನ್ನು ಯಾರ ಹೆಸರಿಗೂ ವರ್ಗಾವಣೆ ಮಾಡದೆ ತೀರಿಕೊಂಡರೆ, ಆ ಆಸ್ತಿಯಲ್ಲಿ ಹೆಂಡತಿ, ಮಕ್ಕಳು, ಮೊಮ್ಮಕ್ಕಳಿಗೆ ಪಾಲು…
View More LAW POINT: ಪಿತ್ರಾರ್ಜಿತ; ಸ್ವಯಾರ್ಜಿತ ಆಸ್ತಿ ಎಂದರೇನು?LAW POINT: ಅಕ್ಕ ಮೃತಪಟ್ಟರೆ ಆಕೆಯ ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಪಾಲು ಕೊಡಬೇಕೆ?
ಮೃತ ಹಿಂದೂ ಪುರುಷನ ಆಸ್ತಿಯಲ್ಲಿ ಎಲ್ಲಾ ಮಕ್ಕಳಿಗೂ ಸಮಪಾಲು ಬರುತ್ತದೆ. ಮಕ್ಕಳಲ್ಲಿ ಯಾರಾದರೂ ತೀರಿಹೋಗಿದ್ದರೆ ಅಂತಹ ಮಕ್ಕಳ ಭಾಗ ಅವರ ವಾರಸುದಾರರಿಗೆ ಸಮವಾಗಿ ಸಲ್ಲುತ್ತದೆ. ಹೀಗಾಗಿ ನಿಮ್ಮ ಅಕ್ಕ ಮೃತಪಟ್ಟಿದ್ದರೆ, ತಂದೆಯ ಆಸ್ತಿಯಲ್ಲಿ ಅಕ್ಕನ…
View More LAW POINT: ಅಕ್ಕ ಮೃತಪಟ್ಟರೆ ಆಕೆಯ ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಪಾಲು ಕೊಡಬೇಕೆ?LAW POINT: ದಾನ ಕೊಟ್ಟ ಮೇಲೂ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಮಕ್ಕಳಿಗೆ ಭಾಗ ಕೊಡಬೇಕೆ?
ಮದುವೆಯ ಸಮಯದಲ್ಲಿ ಪ್ರತ್ಯೇಕ ಆಸ್ತಿಯನ್ನು ಮಗಳಿಗೆ ನೀವು (ತಂದೆ) ಸ್ವಇಚ್ಛೆಯಿಂದ ದಾನ ಮಾಡಿದ್ದರೆ, ಅದನ್ನು ವಾಪಸ್ ಪಡೆಯುವಂತಿಲ್ಲ. ಮಗಳಿಗೂ, ಮಗನಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕಿರುತ್ತದೆ. ನಿಮ್ಮ ತಂದೆಯಿಂದ ನಿಮಗೆ ಬಂದಿದ್ದರೆ, ಅದು ನಿಮ್ಮ…
View More LAW POINT: ದಾನ ಕೊಟ್ಟ ಮೇಲೂ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಮಕ್ಕಳಿಗೆ ಭಾಗ ಕೊಡಬೇಕೆ?ಕೊಪ್ಪಳ: ಅಣ್ಣನನ್ನೇ ಭೀಕರವಾಗಿ ಕೊಂದ ತಮ್ಮ..! ಕಾರಣವೇನು..?
ಕೊಪ್ಪಳ: ಆಸ್ತಿಗಾಗಿ ಒಡ ಹುಟ್ಟಿದ ಅಣ್ಣನನ್ನೇ ತಮ್ಮ ಕೊಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದ್ದು, ಯಮನೂರಪ್ಪ ಬಸಪ್ಪ ಕಡಿವಾಲರ್ (35) ಕೊಲೆಯಾದ ಮೃತ ದುರ್ದೈವಿ ಅಣ್ಣ. ಹೌದು, ಕುಷ್ಟಗಿಯ ಯಮನೂರಪ್ಪ ಬಸಪ್ಪ…
View More ಕೊಪ್ಪಳ: ಅಣ್ಣನನ್ನೇ ಭೀಕರವಾಗಿ ಕೊಂದ ತಮ್ಮ..! ಕಾರಣವೇನು..?LAW POINT: ವ್ಯಕ್ತಿ ಮರಣಾನಂತರ ಆಸ್ತಿ ಪಡೆಯುವುದು ಹೇಗೆ?
ಆಸ್ತಿ ಮಾಲೀಕನ ಮರಣ ಬಳಿಕ ಆತನ ಹೆಂಡತಿ, ಮಕ್ಕಳು (ಗಂಡು ಹೆಣ್ಣು) ನೇರ ವಾರಸುದಾರರಾಗುತ್ತಾರೆ. ಈ ಸಂದರ್ಭ ಆಸ್ತಿಯ ಖಾತೆ ವರ್ಗಾವಣೆಯನ್ನು ಹೀಗೆ ಮಾಡಿಕೊಳ್ಳಬೇಕು. ➤ವ್ಯಕ್ತಿಯ ಮರಣ ದೃಢೀಕರಣ ಸರ್ಟಿಫೀಕೇಟ್ ಇರಬೇಕು. ➤ಸರ್ಟಿಫೀಕೇಟ್ ಜೊತೆಗೆ…
View More LAW POINT: ವ್ಯಕ್ತಿ ಮರಣಾನಂತರ ಆಸ್ತಿ ಪಡೆಯುವುದು ಹೇಗೆ?LAW POINT: ಆಸ್ತಿಯಲ್ಲಿ ಪಾಲು ಬೇಡ ಎಂದು ಬರೆದುಕೊಟ್ಟ ಮೇಲೆ ಮತ್ತೆ ಭಾಗ ಕೇಳಬಹುದೇ?
ತಾಯಿ ಆಸ್ತಿ ಬೇಡ ಎಂದು ತನ್ನ ಸಹೋದರರಿಗೆ ಯಾವ ಪತ್ರದಲ್ಲಿ ಸಹಿ ಹಾಕಿದ್ದಾರೆ ಎನ್ನುವುದು ಮುಖ್ಯ. ಒಂದು ವೇಳೆ ತಾಯಿ ಸ್ವಇಚ್ಛೆಯಿಂದ ಸಹೋದರರಿಗೆ ಹಕ್ಕು ಬಿಡುಗಡೆ ಪತ್ರ ಮಾಡಿಕೊಟ್ಟು, ಅದು ನೋಂದಣಿ ಆಗಿದ್ದರೆ ನಿಮ್ಮ…
View More LAW POINT: ಆಸ್ತಿಯಲ್ಲಿ ಪಾಲು ಬೇಡ ಎಂದು ಬರೆದುಕೊಟ್ಟ ಮೇಲೆ ಮತ್ತೆ ಭಾಗ ಕೇಳಬಹುದೇ?