ಪಿತ್ರಾರ್ಜಿತ ಆಸ್ತಿ ಎಂದರೆ ಹಿರಿಯರು ಗಳಿಸಿದ ಆಸ್ತಿ. ಇದು 3 ತಲೆಮಾರುಗಳನ್ನು ಒಳಗೊಂಡಿರುತ್ತದೆ. ಅಜ್ಜ ತಾನು ಗಳಿಸಿದ ಆಸ್ತಿಯನ್ನು ಯಾರ ಹೆಸರಿಗೂ ವರ್ಗಾವಣೆ ಮಾಡದೆ ತೀರಿಕೊಂಡರೆ, ಆ ಆಸ್ತಿಯಲ್ಲಿ ಹೆಂಡತಿ, ಮಕ್ಕಳು, ಮೊಮ್ಮಕ್ಕಳಿಗೆ ಪಾಲು ಇರುತ್ತದೆ.
ಸ್ವಂತ ಗಳಿಸಿದ ಆಸ್ತಿ ಸ್ವಯಾರ್ಜಿತ. ಈ ಆಸ್ತಿಯ ಮೇಲೆ ಯಾರಿಗೂ ಹಕ್ಕು ಇರುವುದಿಲ್ಲ. ಆಸ್ತಿ ಗಳಿಸಿದ ವ್ಯಕ್ತಿಗೆ ಮಾತ್ರ ಅಧಿಕಾರ ಇರುತ್ತದೆ. ಯಾರಿಗೆ ಬೇಕಾದರೂ ಅವರು ವಿಲ್ ಬರೆಯಬಹುದು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.



