ಸಾರ್ವಜನಿಕ ಭವಿಷ್ಯ ನಿಧಿ(PPF), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ(NSC), ಹಿರಿಯ ನಾಗರಿಕ ಉಳಿತಾಯ ಯೋಜನೆ (Senior Citizen Savings Scheme) ಸೇರಿದಂತೆ ಇತರ ಅಂಚೆ ಕಚೇರಿ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡುತ್ತಿದ್ದೀರಾ? ನೀವು ಆ ಸಣ್ಣ…
View More ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಾ? ಈ ಕೆಲಸ ಮಾಡದಿದ್ದರೆ ನಿಮ್ಮ ಖಾತೆ ಬಂದ್, ನಿಮ್ಮ ಹಣ ಪಡೆಯಲು ಸಾಧ್ಯವಿಲ್ಲ!Post Office
ಈ ಪೋಸ್ಟ್ ಆಫೀಸ್ ಸ್ಕೀಮ್ ಸೂಪರ್: ತಿಂಗಳಿಗೆ 8 ಸಾವಿರ ರೂ.. ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..!
ಮಾಸಿಕ ಆದಾಯ: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಹೂಡಿಕೆ ಮಾಡಿ ಪ್ರತಿ ತಿಂಗಳು ಸ್ವಲ್ಪ ಹಣವನ್ನು ಪಡೆಯಲು ಬಯಸುತ್ತಾರೆ. ಒಮ್ಮೆಲೇ ಹೂಡಿಕೆ ಮಾಡಿ.. ತಿಂಗಳಿಗೆ ಇಷ್ಟು ಸಿಕ್ಕರೆ ಸಾಕು ಎಂದು ನೋಡುತ್ತಾರೆ. ಅಂತಹವರಿಗೆ ಈ…
View More ಈ ಪೋಸ್ಟ್ ಆಫೀಸ್ ಸ್ಕೀಮ್ ಸೂಪರ್: ತಿಂಗಳಿಗೆ 8 ಸಾವಿರ ರೂ.. ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..!ಅಂಚೆ ಕಚೇರಿಯಿಂದ ಆಧಾರ್ ಸೇವೆ; ಮೊಬೈಲ್‌ನಲ್ಲೇ ಮಾಹಿತಿ ಅಪ್‌ಲೋಡ್!
ಹುಟ್ಟಿದ ಮಕ್ಕಳು ಹಾಗೂ ಐದು ವರ್ಷದೊಳಗಿನ ಮಕ್ಕಳ ಮತ್ತು ವಯಸ್ಕರ ಆಧಾರ್ ಕಾರ್ಡ್ ನೋಂದಣಿಗೆ ಮತ್ತು ತಿದ್ದುಪಡಿ ಮಾಡಿಸುವರು ಕಚೇರಿಗಳನ್ನು ಅಲೆಯುವ ಸಮಸ್ಯೆ ಇತ್ತು. ಆದರೆ ಈ ಸಮಸ್ಯೆ ಪರಿಹಾರ ಮಾಡುವುದಕ್ಕೆ ಭಾರತೀಯ ಅಂಚೆ…
View More ಅಂಚೆ ಕಚೇರಿಯಿಂದ ಆಧಾರ್ ಸೇವೆ; ಮೊಬೈಲ್‌ನಲ್ಲೇ ಮಾಹಿತಿ ಅಪ್‌ಲೋಡ್!ಕೇವಲ 299 ರೂಗಳೊಂದಿಗೆ 10 ಲಕ್ಷ ರೂ; ಪೋಸ್ಟ್ ಆಫೀಸ್ ನಿಂದ ಅದ್ಬುತ ಸ್ಕೀಮ್!
ಕರೋನಾ ಬಂದ ನಂತರ ಆರೋಗ್ಯ ವಿಮೆಯ ಬಗ್ಗೆ ಜನರಲ್ಲಿ ಅರಿವು ಹೆಚ್ಚಾಗಿದ್ದು, ಅನೇಕ ಜನರು ಆರೋಗ್ಯ ಪಾಲಿಸಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹೀಗೆ ಮಾಡುವುದರಿಂದ ಪ್ರತಿಕೂಲ ಸಂದರ್ಭಗಳಲ್ಲಿ ತೊಂದರೆಯಿಂದ ಹೊರಬರಬಹುದು. ಆರೋಗ್ಯ ವಿಮಾ ಪಾಲಿಸಿಯ ಪ್ರೀಮಿಯಂ ಸಹ…
View More ಕೇವಲ 299 ರೂಗಳೊಂದಿಗೆ 10 ಲಕ್ಷ ರೂ; ಪೋಸ್ಟ್ ಆಫೀಸ್ ನಿಂದ ಅದ್ಬುತ ಸ್ಕೀಮ್!ಬ್ಯಾಂಕ್, ಅಂಚೆ ಇಲಾಖೆ ಗ್ರಾಹಕರಿಗೆ ಗುಡ್‌ನ್ಯೂಸ್!
ನೀವು ಒಂದು ವೇಳೆ ಬ್ಯಾಂಕ್ ಅಥವಾ ಅಂಚೆ ಇಲಾಖೆಯ ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ್ದರೆ, ನಿಮಗೆ ಬಂಪರ್ ಸಿಗಲಿದೆ. ಹೌದು, ಶೀಘ್ರದಲ್ಲೇ ಈ ಬ್ಯಾಂಕ್ ಅಥವಾ ಅಂಚೆ ಇಲಾಖೆಯ ಸಣ್ಣ ಉಳಿತಾಯ ಖಾತೆಗಳ…
View More ಬ್ಯಾಂಕ್, ಅಂಚೆ ಇಲಾಖೆ ಗ್ರಾಹಕರಿಗೆ ಗುಡ್‌ನ್ಯೂಸ್!ಪೋಸ್ಟ್ ಆಫೀಸ್ ಈ ಯೋಜನೆಯಲ್ಲಿ ಗಂಡ-ಹೆಂಡತಿಗೆ 59,400 ರೂ; ಪಡೆಯುವುದು ಹೇಗೆ..?
ಅಂಚೆ ಕಛೇರಿಯಲ್ಲಿ ಹಣವನ್ನು ಹಾಕುವುದು ಅತ್ಯುತ್ತಮ ಹೂಡಿಕೆಯ ಆಯ್ಕೆಯಾಗಿದೆ. ಅಂಚೆ ಕಚೇರಿಯಲ್ಲಿ ಹಲವು ರೀತಿಯ ಯೋಜನೆಗಳು ಲಭ್ಯವಿದ್ದು, ಇವುಗಳಲ್ಲಿ ಹಣ ತೊಡಗಿಸಿದರೆ ಆಕರ್ಷಕ ಆದಾಯ ಸಿಗುತ್ತದೆ. ಅಲ್ಲದೆ ಯಾವುದೇ ಅಪಾಯವಿಲ್ಲ. ಅದಕ್ಕಾಗಿಯೇ ಅನೇಕ ಜನರು…
View More ಪೋಸ್ಟ್ ಆಫೀಸ್ ಈ ಯೋಜನೆಯಲ್ಲಿ ಗಂಡ-ಹೆಂಡತಿಗೆ 59,400 ರೂ; ಪಡೆಯುವುದು ಹೇಗೆ..?ಪೋಸ್ಟ್ ಆಫೀಸ್ ಈ ಸ್ಕೀಮ್ ನಿಂದ ನಿಮ್ಮ ಹಣ ಡಬಲ್; ಬಡ್ಡಿದರಗಳು ಕುಸಿದರು ಕೂಡ ಭಯಪಡುವ ಅಗತ್ಯವಿಲ್ಲ!
ಬಡ್ಡಿದರಗಳು ಕಡಿಮೆಯಾಗುತ್ತಿದ್ದರೂ, ನಿಮ್ಮ ಹಣವನ್ನು ದ್ವಿಗುಣಗೊಳಿಸಲು ನೀವು ಬಯಸಿದರೆ, ಪೋಸ್ಟ್ ಆಫೀಸ್ ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಯೋಜನೆಯಲ್ಲಿ ಹೂಡಿಕೆ ಮಾಡುವುದು ಉತ್ತಮ. ಈ ಪೋಸ್ಟ್ ಆಫೀಸ್ ಯೋಜನೆಯು ನಿಮ್ಮ ಹಣವನ್ನು ಸುರಕ್ಷಿತವಾಗಿರಿಸುವುದು ಮಾತ್ರವಲ್ಲದೆ…
View More ಪೋಸ್ಟ್ ಆಫೀಸ್ ಈ ಸ್ಕೀಮ್ ನಿಂದ ನಿಮ್ಮ ಹಣ ಡಬಲ್; ಬಡ್ಡಿದರಗಳು ಕುಸಿದರು ಕೂಡ ಭಯಪಡುವ ಅಗತ್ಯವಿಲ್ಲ!GOOD NEWS: ನಿಮ್ಮ ಖಾತೆಗೆ ತಿಂಗಳಿಗೆ 5 ಸಾವಿರ ರೂ ಬರುತ್ತೆ..! ಹೀಗೆ ಮಾಡಿ..!
ಅಂಚೆ ಕಚೇರಿಯಲ್ಲಿ ಹಲವು ರೀತಿಯ ಯೋಜನೆಗಳು ಲಭ್ಯವಿದ್ದು, ಇದರಲ್ಲಿ ನೀವು ಹೂಡಿಕೆ ಮಾಡುವ ಮೂಲಕ ರಿಸ್ಕ್ ಇಲ್ಲದೆ ಲಾಭವನ್ನು ಪಡೆಯಬಹುದು. ಆದರೆ, ನೀವು ಪಡೆಯುವ ಲಾಭವು ನೀವು ಆಯ್ಕೆ ಮಾಡುವ ಯೋಜನೆಯ ಮೇಲೆ ಅವಲಂಬಿತವಾಗಿರುತ್ತದೆ.…
View More GOOD NEWS: ನಿಮ್ಮ ಖಾತೆಗೆ ತಿಂಗಳಿಗೆ 5 ಸಾವಿರ ರೂ ಬರುತ್ತೆ..! ಹೀಗೆ ಮಾಡಿ..!ಪೋಸ್ಟ್ ಆಫೀಸ್ ಸೂಪರ್ ಹಿಟ್ ಸ್ಕೀಮ್; ರಿಸ್ಕ್ ಇಲ್ಲದೆ 16 ಲಕ್ಷ ರೂ ಪಡೆಯಿರಿ!
ಯಾವುದೇ ರಿಸ್ಕ್ ಇಲ್ಲದೆ ನಿಖರವಾದ ಆದಾಯವನ್ನು ಪಡೆಯಲು ಬಯಸುತ್ತಿದ್ದೀರಾ ? ಅದಕ್ಕಾಗಿ , ನಿಮಗೆ ಸಾಕಷ್ಟು ಆಯ್ಕೆಗಳಿದ್ದು, ಅಂಚೆ ಕಛೇರಿ ಯೋಜನೆಗಳು ಸಹ ಇದರ ಒಂದು ಭಾಗವಾಗಿದೆ. ಅಂಚೆ ಕಚೇರಿಯಲ್ಲಿ ವಿವಿಧ ರೀತಿಯ ಉಳಿತಾಯ…
View More ಪೋಸ್ಟ್ ಆಫೀಸ್ ಸೂಪರ್ ಹಿಟ್ ಸ್ಕೀಮ್; ರಿಸ್ಕ್ ಇಲ್ಲದೆ 16 ಲಕ್ಷ ರೂ ಪಡೆಯಿರಿ!ಪೋಸ್ಟ್ ಆಫೀಸ್ ಗ್ರಾಹಕರಿಗೆ ಬ್ಯಾಡ್ ನ್ಯೂಸ್; IPPB ಖಾತೆಗಳ ಮೇಲಿನ ಬಡ್ಡಿದರ ಕಡಿತ..!
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ತನ್ನ ಗ್ರಾಹಕರಿಗೆ ಆಘಾತಕಾರಿ ಸುದ್ದಿಯನ್ನು ನೀಡಿದ್ದು, ತನ್ನ ಉಳಿತಾಯ ಖಾತೆಗಳ ( Saving account) ಮೇಲಿನ ಬಡ್ಡಿದರವನ್ನು ಇಳಿಸುತ್ತಿರುವುದಾಗಿ ಪ್ರಕಟಿಸಿದ್ದು, ಈ ಕಡಿಮೆಯಾದ ಬಡ್ಡಿದರಗಳು ನಾಳೆಯಿಂದ, ಅಂದರೆ…
View More ಪೋಸ್ಟ್ ಆಫೀಸ್ ಗ್ರಾಹಕರಿಗೆ ಬ್ಯಾಡ್ ನ್ಯೂಸ್; IPPB ಖಾತೆಗಳ ಮೇಲಿನ ಬಡ್ಡಿದರ ಕಡಿತ..!
