ಹೊನವಾಡದ ಶ್ರೀ ಸಂಗಮೇಶ್ವರ ಶರಣರ ಪೂಜಾ ಕಾರ್ಯಕ್ರಮ

ತಿಕೋಟಾ : ಬಸವಾದಿ ಶರಣರು ಬದುಕಿ ಹೋದ ರೀತಿಯೇ ವಿಶಿಷ್ಟವಾದುದ್ದು, ವಿಚಾರಗಳು, ಜೀವನ ಶೈಲಿ ಎಲ್ಲವೂ ಸರಳ ಹಾಗೂ ಆಕರ್ಷಕವಾಗಿದ್ದವು. ಶರಣರ ಒಂದೊಂದು ವಿಚಾರಗಳೂ ವಿನೂತನವಾಗಿದ್ದು, ಇಂದಿಗೂ ಅವರ ನಡೆ-ನುಡಿಗಳು ಅಧ್ಯಯನಯೋಗ್ಯವಾಗಿವೆ. ಹಂಗಿನ ಅರಮನೆಗಿಂತ…

View More ಹೊನವಾಡದ ಶ್ರೀ ಸಂಗಮೇಶ್ವರ ಶರಣರ ಪೂಜಾ ಕಾರ್ಯಕ್ರಮ