Muslim Vendors: ಗೋವಾದ ಪೆರ್ನೆಮ್ ದೇವಾಲಯ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ!

ಪೆರ್ನೆಮ್: ಹಸಾಪುರ-ಪೆರ್ನೆಮ್ ನಲ್ಲಿರುವ ಶ್ರೀ ಸಾತೇರಿ ದೇವಸ್ಥಾನ ಸಮಿತಿಯು ಹಸಾಪುರ-ಚಂದೇಲ್ ಪಂಚಾಯತ್ ವ್ಯಾಪ್ತಿಯಲ್ಲಿ ದೇವಸ್ಥಾನದ ವಾರ್ಷಿಕ ಜಾತ್ರೆ ಅಥವಾ ಯಾವುದೇ ಹಿಂದೂ ಹಬ್ಬದ ಸಮಯದಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಮಳಿಗೆಗಳನ್ನು ಹಾಕಲು ಅವಕಾಶ ನೀಡದಿರಲು ನಿರ್ಧರಿಸಿದೆ.…

View More Muslim Vendors: ಗೋವಾದ ಪೆರ್ನೆಮ್ ದೇವಾಲಯ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ!