ಚೀನಾದ ಮೃಗಾಲಯದಲ್ಲಿ ಬಾಟಲಿಯಲ್ಲಿ ಹುಲಿ ಮೂತ್ರವನ್ನು 596 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿಯೊಂದಿಗೆ ಪ್ರಾಣಿಗಳ ಶೋಷಣೆ ಹೊಸ ಮಟ್ಟವನ್ನು ತಲುಪಿದೆ. ಮೂತ್ರವು ಸಂಧಿವಾತ, ಸ್ನಾಯು ನೋವು ಮತ್ತು ಬೆನ್ನು ನೋವಿನಂತಹ ಕಾಯಿಲೆಗಳನ್ನು ಗುಣಪಡಿಸುತ್ತದೆ…
View More ಚೀನಾ ಮೃಗಾಲಯದಲ್ಲಿ ಬಾಟಲ್ ಹುಲಿ ಮೂತ್ರಕ್ಕೆ 596 ರೂಪಾಯಿಗೆ ಮಾರಾಟ: ನೋವು ನಿವಾರಕ ಔಷಧಿ!medicine
Medicines : ಔಷಧಗಳ ಬಳಕೆ ಕುರಿತು ಎಚ್ಚರವಿರಲಿ; ಇವು ತಿಳಿದಿರಲಿ
Medicines : ಇತ್ತೀಚಿನ ದಿನಗಳಲ್ಲಿ ನಕಲಿ ಔಷಧಗಳ ಹಾವಳಿ ಹೆಚ್ಚಾಗಿದೆ. ಇಂದು ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಳಲ್ಲಿ ಶೇಕಡ 25ರಷ್ಟು ನಕಲಿ, ಆದ್ದರಿಂದ ಔಷಧಿ ಕಂಪನಿಯ ಹೆಸರು, ಟ್ರೇಡ್ ಮಾರ್ಕ್ ಗಮನಿಸಿ. ಔಷಧಿಯ ಗುಣಮಟ್ಟದ ಬಗ್ಗೆ…
View More Medicines : ಔಷಧಗಳ ಬಳಕೆ ಕುರಿತು ಎಚ್ಚರವಿರಲಿ; ಇವು ತಿಳಿದಿರಲಿಈ ಮಾತ್ರೆಗಳಿಂದ ಸೈಡ್ ಎಫೆಕ್ಟ್ ; ಅಸಿಡಿಟಿಗೆ ಬಳಸುವ ರಾನಿಟಿಡಿನ್ ಸೇವನೆಯಿಂದ ಹೃದಯಾಘಾತ..!
ಪ್ಯಾರೆಸಿಟಮಾಲ್, ಅಜಿತ್ರೊಮೈಸಿನ್ ಮತ್ತು ಐಬುಪ್ರೊಫೇನ್ ಸೇರಿದಂತೆ 213 ಮಾತ್ರೆಗಳು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಭಾರತೀಯ ಫಾರ್ಮಾ ಆಯೋಗವು ಬಹಿರಂಗಪಡಿಸಿದೆ. ಹೌದು, ಅಸಿಡಿಟಿಗೆ ಬಳಸುವ ರಾನಿಟಿಡಿನ್ ಹಠಾತ್ ಹೃದಯಾಘಾತಕ್ಕೆ ಕಾರಣವಾಗಬಹುದಾಗಿದ್ದು, ಇವುಗಳನ್ನು ವೈದ್ಯರ ಸೂಚನೆಯಿಲ್ಲದೆ…
View More ಈ ಮಾತ್ರೆಗಳಿಂದ ಸೈಡ್ ಎಫೆಕ್ಟ್ ; ಅಸಿಡಿಟಿಗೆ ಬಳಸುವ ರಾನಿಟಿಡಿನ್ ಸೇವನೆಯಿಂದ ಹೃದಯಾಘಾತ..!ವಿಜಯನಗರ: ಕೃಷಿ, ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ವಿಷಯಗಳಲ್ಲಿ ಶ್ರೇಷ್ಠ ಪುಸ್ತಕ ಪ್ರಶಸ್ತಿಗೆ ಕನ್ನಡ ಲೇಖಕರಿಂದ ಅರ್ಜಿ ಆಹ್ವಾನ
ಹೊಸಪೇಟೆ(ವಿಜಯನಗರ): ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಕೃಷಿ, ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ವಿಷಯಗಳಲ್ಲಿ ಶ್ರೇಷ್ಠ ಪುಸ್ತಕ ಪ್ರಶಸ್ತಿಗೆ ಕನ್ನಡ ಲೇಖಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ…
View More ವಿಜಯನಗರ: ಕೃಷಿ, ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ವಿಷಯಗಳಲ್ಲಿ ಶ್ರೇಷ್ಠ ಪುಸ್ತಕ ಪ್ರಶಸ್ತಿಗೆ ಕನ್ನಡ ಲೇಖಕರಿಂದ ಅರ್ಜಿ ಆಹ್ವಾನಜನಸಾಮಾನ್ಯರಿಗೆ ಗುಡ್ ನ್ಯೂಸ್: ‘ಔಷಧಿ’ಗಳ ಬೆಲೆ ಭಾರಿ ಇಳಿಕೆ !
ಶುಗರ್, ಕ್ಯಾನ್ಸರ್ ಮತ್ತು ಹೃದಯದ ಚಿಕಿತ್ಸೆಗೆ ಬಳಸುವ ಅನೇಕ ಪ್ರಮುಖ ಔಷಧಿಗಳ ಬೆಲೆ ದೇಶದಲ್ಲಿ ಶೀಘ್ರವೇ ಅಗ್ಗವಾಗಬಹುದು ಎನ್ನಲಾಗಿದ್ದು, ಈ ಔಷಧಿಗಳ ಬೆಲೆಗಳನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರವು ವ್ಯಾಪಾರದ ಮಾರ್ಜಿನ್ ನಿಗದಿಪಡಿಸಲು ಸಿದ್ದತೆ ನಡೆಸಿದೆ.…
View More ಜನಸಾಮಾನ್ಯರಿಗೆ ಗುಡ್ ನ್ಯೂಸ್: ‘ಔಷಧಿ’ಗಳ ಬೆಲೆ ಭಾರಿ ಇಳಿಕೆ !ಕೊತ್ತಂಬರಿ ಬೀಜದ ಕಷಾಯ ಶೀತ, ಕೆಮ್ಮು, ಉಬ್ಬಸ, ಅಜೀರ್ಣಕ್ಕೆ ಒಳ್ಳೆಯ ಔಷಧ
ಕೊತ್ತಂಬರಿ ಬೀಜದ ಕಷಾಯ ಶೀತ, ಕೆಮ್ಮು, ಉಬ್ಬಸ, ಅಜೀರ್ಣಕ್ಕೆ ಒಳ್ಳೆಯ ಔಷಧ: 1. ಹೊಟ್ಟೆ ನೋವು ಮತ್ತು ತಲೆತಿರುಗು : ಪ್ರತಿ ದಿನ ರಾತ್ರಿ ಮಲಗುವ ಮುಂಚೆ ಒಂದು ಚಮಚ ಕೊತ್ತಂಬರಿ ಸೊಪ್ಪಿನ ರಸಕ್ಕೆ…
View More ಕೊತ್ತಂಬರಿ ಬೀಜದ ಕಷಾಯ ಶೀತ, ಕೆಮ್ಮು, ಉಬ್ಬಸ, ಅಜೀರ್ಣಕ್ಕೆ ಒಳ್ಳೆಯ ಔಷಧಲೋ ಬಿಪಿಗೆ ನೀವು ತಿಳಿದುಕೊಳ್ಳಲೇಬೇಕಾದ ಉತ್ತಮ ಮನೆ ಮದ್ದು
ಲೋ ಬಿಪಿಗೆ ಉತ್ತಮ ಮನೆ ಮದ್ದು: ಬೇಕಾಗುವ ಸಾಮಾನುಗಳು : 1/2 ಲೋಟ ಹಾಲು, 1 ಚಿಟಿಕೆ ಜೇಷ್ಠಮಧು ಪುಡಿ, 1/2ಚಮಚ ಪುದಿನಾ ಪೇಸ್ಟ್, 4-5 ತುಳಸೀ ಎಲೆ, 1 ಚಮಚ ಜೇನು. ತಯಾರಿಸುವ…
View More ಲೋ ಬಿಪಿಗೆ ನೀವು ತಿಳಿದುಕೊಳ್ಳಲೇಬೇಕಾದ ಉತ್ತಮ ಮನೆ ಮದ್ದುಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆ ಹೋಗಲಾಡಿಸಲು ಹೀಗೆ ಮಾಡಿ
ಗ್ಯಾಸ್ಟ್ರಿಕ್ ಸಮಸ್ಯೆಗೆ ಮನೆ ಔಷಧಿ: 1. ಜೀರಿಗೆ, ಓಮ, ಕೊತ್ತಂಬರಿ ಈಮೂರನ್ನು ಸಮ ಪ್ರಮಾಣ ತೆಗೆದುಕೊಂಡು, ಹುರಿದು ಪುಡಿ ಮಾಡಿ ನೀರು ಬೆಲ್ಲ ಹಾಕಿ, ಚೆನ್ನಾಗಿ ಕುದಿಸಿ ಕಷಾಯ ಮಾಡಿ ಕುಡಿಯಬೇಕು. 2. ಜಾಯಿಕಾಯಿ…
View More ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆ ಹೋಗಲಾಡಿಸಲು ಹೀಗೆ ಮಾಡಿಜಂತುಹುಳುವಿನ ಸಮಸ್ಯೆಗೆ ನೀವು ತಿಳಿದುಕೊಳ್ಳಲೇಬೇಕಾದ ಉತ್ತಮ ಮನೆ ಔಷಧಿ
ಜಂತುಹುಳುವಿನ ಸಮಸ್ಯೆಗೆ ಮನೆ ಔಷಧಿ: 1. ಪಾರಿಜಾತ ಎಲೆಯ ರಸ 1-2 ಚಮಚಕ್ಕೆ, ಜೇನುತುಪ್ಪ ಸೇರಿಸಿ ತೆಗೆದು ಕೊಂಡರೆ ಜಂತು ದೋಷ ನಿವಾರಣೆಯಾಗುವುದು. 2. ಜೀರಿಗೆ ಪುಡಿಗೆ, ಜೇನುತುಪ್ಪ ಸೇರಿಸಿ ತಿಂದರೆ ಹೊಟ್ಟೆ ಹುಳು…
View More ಜಂತುಹುಳುವಿನ ಸಮಸ್ಯೆಗೆ ನೀವು ತಿಳಿದುಕೊಳ್ಳಲೇಬೇಕಾದ ಉತ್ತಮ ಮನೆ ಔಷಧಿರಕ್ತದ ಒತ್ತಡಕ್ಕೆ ಇಲ್ಲಿದೆ ಉತ್ತಮ ಮನೆ ಔಷಧಿ
ರಕ್ತದ ಒತ್ತಡಕ್ಕೆ ಇಲ್ಲಿದೆ ಮನೆ ಔಷಧಿ: 1. ಕಲ್ಲಂಗಡಿ ಬೀಜದೊಳಗಿನ ತಿರುಳನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ. 2. 1 ಗ್ರಾಂ ಕರಿ ಮೆಣಸಿನ ಚೂರ್ಣವನ್ನು ಸ್ವಲ್ಪ ಬೆಣ್ಣೆಯಲ್ಲಿ ಕಲಸಿ, ಪ್ರತೀದಿನ ಪ್ರಾತಃ ಕಾಲದಲ್ಲಿ…
View More ರಕ್ತದ ಒತ್ತಡಕ್ಕೆ ಇಲ್ಲಿದೆ ಉತ್ತಮ ಮನೆ ಔಷಧಿ