‘ಮಂಥರೆ’ಯಾಗಿ ಯಕ್ಷಗಾನ ರಂಗದಲ್ಲಿ ಮಿಂಚಿದ ಅಭಿನೇತ್ರಿ ಉಮಾಶ್ರೀ

ಹೊನ್ನಾವರ: ಕನ್ನಡ ಚಿತ್ರರಂಗದ ಖ್ಯಾತ ನಟಿ, ಮಾಜಿ ಸಚಿವೆ, ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿಯಾದ ಉಮಾಶ್ರೀಯವರು ಪಟ್ಟಣದ ಸೆಂಥ್ ಅಂತೋನಿ ಮೈದಾನದಲ್ಲಿ ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸುವ ಮೂಲಕ ಪೇಕ್ಷಕರ ಮನಗೆದ್ದರು. ಪ್ರಸಿದ್ದ…

View More ‘ಮಂಥರೆ’ಯಾಗಿ ಯಕ್ಷಗಾನ ರಂಗದಲ್ಲಿ ಮಿಂಚಿದ ಅಭಿನೇತ್ರಿ ಉಮಾಶ್ರೀ