ಕಾರವಾರ: ರಾಜ್ಯ ಸರ್ಕಾರ 2000 ಹೊಸ ಬಸ್ ಖರೀದಿ ಮಾಡಲು 130 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದ್ದು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಮುಂದಿನ 4 ತಿಂಗಳಲ್ಲಿ 300 ಹೊಸ ಬಸ್‌ಗಳನ್ನು…
View More ರಾಜ್ಯದಲ್ಲಿ 130 ಕೋಟಿ ವೆಚ್ಚದಲ್ಲಿ 2000 ಬಸ್ ಖರೀದಿ : ಸಚಿವ ರಾಮಲಿಂಗ ರೆಡ್ಡಿmankal vaidya
ಉತ್ತರಕನ್ನಡ ಜಿಲ್ಲೆಗೆ ಗೃಹ ಸಚಿವ ಡಾ. ಜಿ ಪರಮೇಶ್ವರ ಭೇಟಿ: ಗಡಿಯಲ್ಲೇ ಸಚಿವ ಮಂಕಾಳ ವೈದ್ಯರಿಂದ ಸ್ವಾಗತ
ಕಾರವಾರ: ರಾಜ್ಯದ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಿಗ್ಗೆ ಗೋವಾ ಮಾರ್ಗವಾಗಿ ಜಿಲ್ಲೆಗೆ ಆಗಮಿಸಿದ ಗೃಹ ಸಚಿವರನ್ನು ಕರ್ನಾಟಕ-ಗೋವಾ…
View More ಉತ್ತರಕನ್ನಡ ಜಿಲ್ಲೆಗೆ ಗೃಹ ಸಚಿವ ಡಾ. ಜಿ ಪರಮೇಶ್ವರ ಭೇಟಿ: ಗಡಿಯಲ್ಲೇ ಸಚಿವ ಮಂಕಾಳ ವೈದ್ಯರಿಂದ ಸ್ವಾಗತHoney Trap ಯಾರಿಂದಲೂ ಮಾಡಲು ಆಗುವುದಿಲ್ಲ: ಮಂಕಾಳ ವೈದ್ಯ
ಕಾರವಾರ: ಹನಿಟ್ರ್ಯಾಪ್ ಯಾರ ಹತ್ತಿರ ಮಾಡಲು ಆಗುವುದಿಲ್ಲ, ಮಾಡಿಸಲೂ ಆಗುವುದಿಲ್ಲ, ನಾವು ಮಾಡುವ ತಪ್ಪಿಗೆ ನಾವೇ ಜವಾಬ್ದಾರರು ಹೊರತು ಯಾರೋ ಮಾಡಿಸಿದ್ದಾರೆ ಎನ್ನುವುದು ತಪ್ಪು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು. …
View More Honey Trap ಯಾರಿಂದಲೂ ಮಾಡಲು ಆಗುವುದಿಲ್ಲ: ಮಂಕಾಳ ವೈದ್ಯWorld Fisheries Day: ವಿಶ್ವ ಮೀನುಗಾರಿಕೆ ದಿನ ಜಿಲ್ಲೆಯಲ್ಲಿಯೇ ವಿಶೇಷ ಕಾರ್ಯಕ್ರಮ: ಮಂಕಾಳು ವೈದ್ಯ
ಭಟ್ಕಳ: ಕಳೆದ ಹತ್ತು ವರ್ಷದಿಂದ ವಿಶ್ವ ಮೀನುಗಾರಿಕಾ ದಿನಾಚರಣೆ ಆಚರಿಸುತ್ತಿದ್ದೇವೆ. ಆದರೆ ಬೆಂಗಳೂರಿಗೆ ಮಾತ್ರ ಈ ದಿನಾಚರಣೆ ಸೀಮಿತವಾಗಿತ್ತು. ಮೊದಲ ಬಾರಿಗೆ ಕಡಲತೀರದಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದು ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳು…
View More World Fisheries Day: ವಿಶ್ವ ಮೀನುಗಾರಿಕೆ ದಿನ ಜಿಲ್ಲೆಯಲ್ಲಿಯೇ ವಿಶೇಷ ಕಾರ್ಯಕ್ರಮ: ಮಂಕಾಳು ವೈದ್ಯರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆ : ಸಚಿವ ಮಂಕಾಳ ಎಸ್. ವೈದ್ಯ
ಕಾರವಾರ: ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು, ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಎಲ್ಲಾ ಕಚೇರಿಗಳಲ್ಲಿ ಹಾಗೂ ಸಾರ್ವಜನಿಕರು ವ್ಯವಹರಿಸುವ ಭಾಷೆಯಾಗಿ ಕೂಡಾ ಕನ್ನಡವನ್ನೇ ಬಳಸಲಾಗುತ್ತಿದ್ದು, ಕನ್ನಡ ಭಾಷೆಯ ಬೆಳವಣಿಗೆಗೆ ಸರ್ಕಾರವು ಎಲ್ಲಾ ರೀತಿಯ ಬೆಂಬಲ ನೀಡುತ್ತಿದೆ…
View More ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆ : ಸಚಿವ ಮಂಕಾಳ ಎಸ್. ವೈದ್ಯ