ಜೀ ಕನ್ನಡ ಡ್ರಾಮಾ ಜೂನಿಯರ್ ಸೀಸನ್5 ರಿಯಾಲಿಟಿ ಶೋದಲ್ಲಿ ಮಂಗಳೂರಿನ ರಿಷಿಕಾ ಕುಂದೇಶ್ವರ ಪೌರಾಣಿಕ, ವ್ಯಕ್ತಿಚಿತ್ರ, ಐತಿಹಾಸಿಕ, ಜನಪದೀಯ ಶಾಸ್ತ್ರೀಯ ಮತ್ತು ಕಾಮಿಡಿ ವಿಭಾಗದಲ್ಲಿ ವಾಕ್ಪಟುತ್ವ ಮತ್ತು ಭಾವಾಭಿನಯದ ಮೂಲಕ ತೀರ್ಪುಗಾರರ ಮತ್ತು ಕನ್ನಡಿಗರ…
View More ಫೈನಲ್ ಗೆ ಲಗ್ಗೆ : ಜೀ ಕನ್ನಡ ಡ್ರಾಮಾ ಜೂನಿಯರ್ಸ್ ವಿಶಿಷ್ಟ ಪ್ರತಿಭೆ ರಿಷಿಕಾmade
ವಿವಾದಗಳ ನಡುವೆ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ‘ಪಠಾಣ್’; 8 ದಿನಗಳಲ್ಲಿ ಪಠಾಣ್ ಗಳಿಸಿದ್ದೆಷ್ಟು..?
4 ವರ್ಷಗಳ ನಂತರ ಕಿಂಗ್ ಶಾರುಖ್ ಆರ್ಭಟ: ನಟನೆಯಿಂದ ವಿರಾಮ ತೆಗೆದುಕೊಳ್ಳುವ ಮೊದಲು, ಶಾರುಖ್ ಖಾನ್ ಕೊನೆಯ ಬಾರಿಗೆ 2018 ರಲ್ಲಿ ‘ಜೀರೋ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಭರ್ಜರಿಯಾಗಿ ಬಿಡುಗಡೆಯಾಗಿತ್ತು, ಆದರೆ ಗಲ್ಲಾ ಪೆಟ್ಟಿಗೆಯಲ್ಲಿ…
View More ವಿವಾದಗಳ ನಡುವೆ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ‘ಪಠಾಣ್’; 8 ದಿನಗಳಲ್ಲಿ ಪಠಾಣ್ ಗಳಿಸಿದ್ದೆಷ್ಟು..?ಸ್ಫೋಟಕ ಭವಿಷ್ಯ ನುಡಿದ ಕೋಡಿ ಶ್ರೀ
ಕಾರ್ತಿಕ ಮಾಸದಲ್ಲಿ ಮತ್ತಷ್ಟು ಪ್ರಕೃತಿ ವಿಕೋಪ ಹೆಚ್ಚಾಗಲಿದೆ. ಜಲಗಂಡಾಂತರದಿಂದ ಭೂಮಿ ನಡುಗುತ್ತದೆ, ಬೆಂಕಿ ಅಪಘಾತಗಳು ಹೆಚ್ಚಾಗಲಿವೆ ಎಂದು ಕೋಡಿ ಮಠದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಹೌದು, ರಾಜ್ಯದಲ್ಲಿ ಎಲ್ಲಾ ಕೆರೆಗಳು ತುಂಬಿರುವ…
View More ಸ್ಫೋಟಕ ಭವಿಷ್ಯ ನುಡಿದ ಕೋಡಿ ಶ್ರೀಪ್ರವಾಸಿ ಗೈಡ್‌ಗಳಿಗೆ ₹5 ಸಾವಿರ ಪರಿಹಾರ: ಸಚಿವ ಯೋಗೇಶ್ವರ್ ಮಹತ್ವದ ಘೋಷಣೆ
ಬೆಂಗಳೂರು: ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿತರಾಗಿರುವ ಪ್ರವಾಸಿ ಮಾರ್ಗದರ್ಶಿಗಳಿಗೆ ಕರೋನ ಸಂಕಷ್ಟದ ತಲಾ 5 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿಂದು ಪ್ರವಾಸೋದ್ಯಮ ಇಲಾಖೆ ಪ್ರಗತಿ ಪರಿಶೀಲನೆ…
View More ಪ್ರವಾಸಿ ಗೈಡ್‌ಗಳಿಗೆ ₹5 ಸಾವಿರ ಪರಿಹಾರ: ಸಚಿವ ಯೋಗೇಶ್ವರ್ ಮಹತ್ವದ ಘೋಷಣೆನಟ ಸಂಚಾರಿ ವಿಜಯ್ ಹಿನ್ನಲೆ: ಅವರ ಸಿನಿ ಪಯಣ ಹೇಗಿತ್ತು..? ಮಾಡಿದ ಸಾಧನೆ ಏನು..?
ಸಂಚಾರಿ ವಿಜಯ್ ಹಿನ್ನಲೆ: ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಇವರ ಮೂಲ ಹೆಸರು ಬಿ.ವಿಜಯ್. ಇವರು ‘ಸಂಚಾರಿ’ ನಾಟಕ ತಂಡದಲ್ಲಿದ್ದಿದ್ದರಿಂದ ಇವರಿಗೆ ಸಂಚಾರಿ ಎಂಬ ಹೆಸರು ಬಂದಿತ್ತು. ಇವರು…
View More ನಟ ಸಂಚಾರಿ ವಿಜಯ್ ಹಿನ್ನಲೆ: ಅವರ ಸಿನಿ ಪಯಣ ಹೇಗಿತ್ತು..? ಮಾಡಿದ ಸಾಧನೆ ಏನು..?100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ ಜೋ ರೂಟ್
ಚೆನ್ನೈ : ಚೆನ್ನೈನಲ್ಲಿ ಅತಿಥೇಯ ಭಾರತದ ತಂಡದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ಅವರು ದ್ವಿಶತಕ ಗಳಿಸಿದ್ದು, ಈ ಮೂಲಕ 100ನೇ ಟೆಸ್ಟ್ ನಲ್ಲಿ ದ್ವಿಶತಕ ಗಳಿಸಿದ…
View More 100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ ಜೋ ರೂಟ್ನಮ್ಮ ಪಕ್ಷ ತೀರ್ಮಾನ ಮಾಡಿದೆ; ನಾನೇ ಬಹುತೇಕ ಸಭಾಪತಿ ಅಭ್ಯರ್ಥಿ: ಬಸವರಾಜ್ ಹೊರಟ್ಟಿ
ಬೆಂಗಳೂರು: ನಮ್ಮ ಪಕ್ಷ ತೀರ್ಮಾನ ಮಾಡಿದೆ, ನಾನೇ ಬಹುತೇಕ ಸಭಾಪತಿ ಅಭ್ಯರ್ಥಿ ಆಗುತ್ತೇನೆ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅವರು ಹೇಳಿದ್ದಾರೆ. ವಿಧಾನ ಪರಿಷತ್ ಕಲಾಪ ಸಲಹಾ ಸಮಿತಿ ಸಭೆ…
View More ನಮ್ಮ ಪಕ್ಷ ತೀರ್ಮಾನ ಮಾಡಿದೆ; ನಾನೇ ಬಹುತೇಕ ಸಭಾಪತಿ ಅಭ್ಯರ್ಥಿ: ಬಸವರಾಜ್ ಹೊರಟ್ಟಿಫೋರ್ಬ್ಸ್ ಪಟ್ಟಿಯಲ್ಲಿ ‘ಮಹಾನಟಿ’ ಸಿನಿಮಾ ನಾಯಕಿ; ಪಟ್ಟಿಯಲ್ಲಿ 28 ನೇ ಸ್ಥಾನ ಗಿಟ್ಟಿಸಿಕೊಂಡ ಕೀರ್ತಿ ಸುರೇಶ್
ನವದೆಹಲಿ: ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಾಯಕಿ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿ ತನ್ನ ಸೌಂದರ್ಯ ಮತ್ತು ಅಭಿನಯಕ್ಕಾಗಿ ಪ್ರಶಂಸೆಗೆ ಪಾತ್ರರಾಗಿದ್ದ ‘ಮಹಾನಟಿ’ ಸಿನಿಮಾ ಖ್ಯಾತಿಯ ನಾಯಕಿ ಕೀರ್ತಿ ಸುರೇಶ್ ಅವರು…
View More ಫೋರ್ಬ್ಸ್ ಪಟ್ಟಿಯಲ್ಲಿ ‘ಮಹಾನಟಿ’ ಸಿನಿಮಾ ನಾಯಕಿ; ಪಟ್ಟಿಯಲ್ಲಿ 28 ನೇ ಸ್ಥಾನ ಗಿಟ್ಟಿಸಿಕೊಂಡ ಕೀರ್ತಿ ಸುರೇಶ್ದೇಶದಲ್ಲಿ ರೂಪಾಂತರಗೊಂಡ ಕರೋನ ವೈರಸ್; ಶಾಲಾರಂಭದ ಬಗ್ಗೆ ಇಂದು ಮಹತ್ವದ ನಿರ್ಧಾರ!
ಬೆಂಗಳೂರು : ದೇಶದಲ್ಲಿ ಹೊಸ ಸ್ವರೂಪದ ಕೊರೋನಾ ವೈರಸ್ ಬಗ್ಗೆ ಆತಂಕವಿಲ್ಲ. ಹಾಗಾಗಿ, ಶಾಲೆ ಪ್ರಾರಂಭಿಸುವ ತೀರ್ಮಾನವನ್ನು ಮುಂದೂಡುವ ಸಾಧ್ಯತೆ ಇಲ್ಲ. ಆದರೂ ಇಂದು ಮತ್ತೊಂದು ಸುತ್ತಿನ ಸಭೆ ನಡೆಸಿ ಹಲವು ವಿಷಯಗಳನ್ನು ಚರ್ಚಿಸಲಾಗುವುದು…
View More ದೇಶದಲ್ಲಿ ರೂಪಾಂತರಗೊಂಡ ಕರೋನ ವೈರಸ್; ಶಾಲಾರಂಭದ ಬಗ್ಗೆ ಇಂದು ಮಹತ್ವದ ನಿರ್ಧಾರ!ಸ್ಕೆಚ್ ಹಾಕಿ ಕುಮಾರಸ್ವಾಮಿನ ಅಧಿಕಾರದಿಂದ ಇಳಿಸಿದೆ: ವೈರಲ್ ಆಗಿದೆ ಸಿ.ಪಿ ಯೋಗೀಶ್ವರ್ ಹೇಳಿಕೆ!
ಚನ್ನಪಟ್ಟಣ : ಪರಿಷತ್ ಸದಸ್ಯ (ಎಂಎಲ್ಸಿ) ಸಿ.ಪಿ.ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ಕೆಲದಿನಗಳ ಹಿಂದೆ ಗ್ರಾ.ಪಂ. ಪೂರ್ವಭಾವಿ ಸಭೆಯೊಂದರಲ್ಲಿ ಮಾತನಾಡಿರುವ ಆಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದುಮಾಡತೊಡಗಿದೆ. ಹೌದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಚ್ ಡಿ ಕುಮಾರಸ್ವಾಮಿ…
View More ಸ್ಕೆಚ್ ಹಾಕಿ ಕುಮಾರಸ್ವಾಮಿನ ಅಧಿಕಾರದಿಂದ ಇಳಿಸಿದೆ: ವೈರಲ್ ಆಗಿದೆ ಸಿ.ಪಿ ಯೋಗೀಶ್ವರ್ ಹೇಳಿಕೆ!