ವಾಷಿಂಗ್ಟನ್: ವಿಶ್ವದ ಗಮನ ಸೆಳೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ವೆಚ್ಚದ ಸಂಬಂಧ ಸಂಕಷ್ಟದಲ್ಲಿರುವ ಎದುರಾಳಿ ಕಮಲಾ ಹ್ಯಾರಿಸ್‌ಗೆ ಹಣಕಾಸಿನ ನೆರವು ನೀಡುವಂತೆ ಕಮಲಾ ವಿರುದ್ಧ ಗೆಲುವು ಸಾಧಿಸಿದ, ಅಮೆರಿಕದ ಮುಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್…
View More ಅಧ್ಯಕ್ಷೀಯ ಚುನಾವಣೆಗೆ ಹ್ಯಾರಿಸ್ ₹19 ಸಾವಿರ ಕೋಟಿ ಸಂಗ್ರಹ: ನೆರವಿಗಾಗಿ ಟ್ರಂಪ್ ಕರೆKamala Harris
ಅಮೆರಿಕದಲ್ಲಿಯೂ ಹಿಂದುತ್ವ ರಾಜಕೀಯ: ಕಮಲಾ ಹ್ಯಾರಿಸ್ ವಿರುದ್ಧ ಟ್ರಂಪ್ ವಾಗ್ದಾಳಿ
ವಾಷಿಂಗ್ಟನ್: ಭಾರತದಲ್ಲಿ ಧರ್ಮಗಳ ಆಧಾರದ ಮೇಲೆ ರಾಜಕಾರಣ ಮಾಡುವುದು ಸಹಜ. ಆದರೆ, ಪಾಶ್ಚಾತ್ಯ ರಾಷ್ಟ್ರದಲ್ಲಿಯೂ ಹಿಂದುತ್ವದ ಮೇಲೆ ರಾಜಕಾರಣಿಗಳು ಮತಯಾಚನೆ ಮಾಡುತ್ತಿದ್ದಾರೆ. ಹೌದು, ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಬಿರುಸು ಪಡೆದುಕೊಂಡಿದ್ದು, ಹಿಂದೂಗಳ ಓಲೈಕೆ ರಾಜಕಾರಣ…
View More ಅಮೆರಿಕದಲ್ಲಿಯೂ ಹಿಂದುತ್ವ ರಾಜಕೀಯ: ಕಮಲಾ ಹ್ಯಾರಿಸ್ ವಿರುದ್ಧ ಟ್ರಂಪ್ ವಾಗ್ದಾಳಿಡೊನಾಲ್ಡ್ ಟ್ರಂಪ್ ಸೇಡಿನ ರಾಜಕೀಯ ಮಾಡುತ್ತಿದ್ದು, ಸೇಡು ತೀರಿಸಿಕೊಳ್ಳುವ ಗೀಳು ಇದೆ: ಕಮಲಾ ಕಿಡಿ
ನ್ಯೂಯಾರ್ಕ್: ‘ಡೊನಾಲ್ಡ್ ಟ್ರಂಪ್ ಸೇಡು ತೀರಿಸಿಕೊಳ್ಳುವ ಗೀಳು ಹೊಂದಿದ್ದು, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರು ಗೆದ್ದರೆ ಶ್ವೇತಭವನಕ್ಕೆ ದ್ವೇಷಿಗಳ ಪಟ್ಟಿ ತರುತ್ತಾರೆ. ನಾನು ಗೆದ್ದರೆ ಮಾಡಬೇಕಾದ ಕೆಲಸಗಳ ಪಟ್ಟಿ ತರುವೆ’ ಎಂದು ಅಮೆರಿಕ ಅಧ್ಯಕ್ಷೀಯ…
View More ಡೊನಾಲ್ಡ್ ಟ್ರಂಪ್ ಸೇಡಿನ ರಾಜಕೀಯ ಮಾಡುತ್ತಿದ್ದು, ಸೇಡು ತೀರಿಸಿಕೊಳ್ಳುವ ಗೀಳು ಇದೆ: ಕಮಲಾ ಕಿಡಿಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಂದಿ, ಗುಜರಾತಿ ಸೇರಿ 12 ಭಾಷೆಗಳಲ್ಲಿ ಬ್ಯಾಲೆಟ್ ಪೇಪರ್ ಮುದ್ರಣ
ವಾಷಿಂಗ್ಟನ್: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಸ್ಪರ್ಧೆ ಮಾಡಿದ್ದು, ಸೆ.5ರಂದು ಮತದಾನ ನಡೆಯಲಿದೆ. ಆದರೆ ಹಲವು ರಾಜ್ಯಗಳಲ್ಲಿ ಈಗಾಗಲೇ ಆರಂಭಿಕ ಮತದಾನ ಪ್ರಕ್ರಿಯೆ ಆರಂಭವಾಗಿದೆ. ವಿಶೇಷವೆಂದರೆ ಚಿಕಾಗೋ ಸೇರಿ…
View More ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಂದಿ, ಗುಜರಾತಿ ಸೇರಿ 12 ಭಾಷೆಗಳಲ್ಲಿ ಬ್ಯಾಲೆಟ್ ಪೇಪರ್ ಮುದ್ರಣಅಮೆರಿಕ ಚುನಾವಣೆ: ಕಮಲಾ ಪರ ಭಾರತೀಯರ ಒಲವು ಇಳಿಕೆ, ಟ್ರಂಪ್ ಪರ ಏರಿಕೆ
ವಾಷಿಂಗ್ಟನ್: ಸದ್ಯ ವಿಶ್ವದ ಚಿತ್ತ ಅಮೆರಿಕದತ್ತ ನೆಟ್ಟಿದೆ. ಕಾರಣ ಬಹು ಪ್ರಮುಖವಾದ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ಯಾರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗುತ್ತಾರೆ ಎನ್ನುವುದರ ಮೇಲೆ ಜಾಗತಿಕ ವಿದ್ಯಮಾನಗಳ ಪರಿಣಾಮ ಬೀರಲಿದೆ. ಈ ಹಿನ್ನೆಲೆ…
View More ಅಮೆರಿಕ ಚುನಾವಣೆ: ಕಮಲಾ ಪರ ಭಾರತೀಯರ ಒಲವು ಇಳಿಕೆ, ಟ್ರಂಪ್ ಪರ ಏರಿಕೆ