ಉತ್ತರ ಪ್ರದೇಶ: ವಾರಾಣಾಸಿ ರೈಲು ನಿಲ್ದಾಣದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಇಲ್ಲಿನ ಕ್ಯಾಂಟ್ ರೈಲು ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಅಗ್ನಿ ಅವಘಡ ಉಂಟಾಗಿದ್ದು, 150ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಅವಘಡದಲ್ಲಿ ಯಾವುದೇ…
View More ರೈಲು ನಿಲ್ದಾಣದ ಪಾರ್ಕಿಂಗ್‌ನಲ್ಲಿ ಅಗ್ನಿ ಅವಘಡ: 150ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿIndian Railways
ರೈಲ್ವೆಯಲ್ಲಿ ಗಲಿಜ್ ಟಾಯ್ಲೆಟ್: ಇಲಾಖೆಯಿಂದ ಪ್ರಯಾಣಿಕಗೆ ₹30 ಸಾವಿರ ಪರಿಹಾರ
ವಿಶಾಖಪಟ್ಟಣ: ಕೊಳಕು ಟಾಯ್ಲೆಟ್ ವಿರುದ್ಧ ಕೋರ್ಟ್ ಮೊರೆ ಹೋಗಿದ್ದ ಪ್ರಯಾಣಿಕನಿಗೆ ₹30 ಸಾವಿರ ಪರಿಹಾರ ನೀಡುವಂತೆ ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲಾ ಗ್ರಾಹಕರ ಕೋರ್ಟ್, ರೈಲ್ವೆ ಇಲಾಖೆಯನ್ನು ಆದೇಶಿಸಿದೆ. ‘ತಿರುಪತಿಯಿಂದ ದುವ್ವಾಡ ವರೆಗೂ ಪ್ರಯಾಣಿಸಿದ ವ್ಯಕ್ತಿ…
View More ರೈಲ್ವೆಯಲ್ಲಿ ಗಲಿಜ್ ಟಾಯ್ಲೆಟ್: ಇಲಾಖೆಯಿಂದ ಪ್ರಯಾಣಿಕಗೆ ₹30 ಸಾವಿರ ಪರಿಹಾರರೈಲ್ವೆಯಲ್ಲಿ ಕೆಲಸ ಮಾಡಲು ಕನ್ನಡಿಗರು ಹೆಚ್ಚು ಆಸಕ್ತರಾಗಿಲ್ಲ: ಸಚಿವ ವಿ.ಸೋಮಣ್ಣ
ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಕನ್ನಡಿಗರು ಹೆಚ್ಚು ಆಸಕ್ತಿ ವಹಿಸುತ್ತಿಲ್ಲ. ಇಲ್ಲಿ ಉತ್ತರ ಭಾರತೀಯರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ನಗರದ ಗಾಂಧಿ…
View More ರೈಲ್ವೆಯಲ್ಲಿ ಕೆಲಸ ಮಾಡಲು ಕನ್ನಡಿಗರು ಹೆಚ್ಚು ಆಸಕ್ತರಾಗಿಲ್ಲ: ಸಚಿವ ವಿ.ಸೋಮಣ್ಣRailways: ಭಾರತೀಯ ರೈಲ್ವೆಯಲ್ಲಿ ಖಾಲಿ ಇದೆ 11,558 ಹುದ್ದೆಗಳು!! ಇಂದೇ ಅರ್ಜಿ ಸಲ್ಲಿಸಿ
ಬೆಂಗಳೂರು: ಸ್ಟೇಷನ್ ಮಾಸ್ಟರ್, ಟ್ರೈನ್ಸ್ ಕ್ಲರ್ಕ್, ಜೂನಿಯರ್ ಅಕೌಂಟೆಂಟ್ ಸೇರಿದಂತೆ 11,558 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 27ರವರೆಗೆ ದಿನಾಂಕ ವಿಸ್ತರಿಸಿ ಭಾರತೀಯ ರೈಲ್ವೆ ಅವಕಾಶ ಒದಗಿಸಿದೆ. ಹುದ್ದೆಗಳ ವಿವರ: ಗೂಡ್ಸ್ ಟ್ರೈನ್ ಮ್ಯಾನೇಜರ್ –…
View More Railways: ಭಾರತೀಯ ರೈಲ್ವೆಯಲ್ಲಿ ಖಾಲಿ ಇದೆ 11,558 ಹುದ್ದೆಗಳು!! ಇಂದೇ ಅರ್ಜಿ ಸಲ್ಲಿಸಿಭಾರತೀಯ ರೈಲ್ವೆಯಿಂದ ಹೊಸ ನಿಯಮ? ರೈಲ್ವೆ ಟಿಕೆಟ್ ಬುಕಿಂಗ್ ಮಾಡಲು ಇವು ಇರಲೇಬೇಕು!
ನೀವು ಹೆಚ್ಚಾಗಿ ರೈಲು ಮೂಲಕ ಪ್ರಯಾಣಿಸುತ್ತೀರಾ? ಅಗಾದರೆ ನೀವು ಖಚಿತವಾಗಿ ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಭಾರತೀಯ ರೈಲ್ವೆ ಹೊಸ ನಿಯಮಗಳನ್ನು ತರಲು ಸಿದ್ಧವಾಗುತ್ತಿದ್ದು, ಇದರಿಂದ ಆನ್‌ಲೈನ್ ರೈಲು ಟಿಕೆಟ್ ಬುಕಿಂಗ್ ಪ್ರಕ್ರಿಯೆಯಲ್ಲಿ ಬದಲಾವಣೆಗಳಿಗೆ ಕಾರಣವಾಗಬಹುದು.…
View More ಭಾರತೀಯ ರೈಲ್ವೆಯಿಂದ ಹೊಸ ನಿಯಮ? ರೈಲ್ವೆ ಟಿಕೆಟ್ ಬುಕಿಂಗ್ ಮಾಡಲು ಇವು ಇರಲೇಬೇಕು!ಭಾರತೀಯ ರೈಲ್ವೆಯಿಂದ ಪ್ರಮುಖ ನಿರ್ಧಾರ; ಟಿಕೆಟ್ ಬುಕಿಂಗ್‌ನಲ್ಲಿ ರಿಯಾಯಿತಿ!
ಭಾರತೀಯ ರೈಲ್ವೆ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಂಡಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಅವರಿಗೆ ಅನುಕೂಲವಾಗುವ ರೀತಿಯ ಪ್ರಕಟಣೆ ನೀಡಿದೆ. ಟಿಕೆಟ್ ಬುಕಿಂಗ್ ಸಮಯದಲ್ಲಿ ನಗದು ಪಾವತಿಯನ್ನು ಕಡಿಮೆ ಮಾಡಲು ರೈಲ್ವೆ ಟಿಕೆಟ್ ಮೇಲೆ ರಿಯಾಯಿತಿಯನ್ನು ನೀಡುತ್ತಿದೆ. ಪಿಎಸ್ಆರ್…
View More ಭಾರತೀಯ ರೈಲ್ವೆಯಿಂದ ಪ್ರಮುಖ ನಿರ್ಧಾರ; ಟಿಕೆಟ್ ಬುಕಿಂಗ್‌ನಲ್ಲಿ ರಿಯಾಯಿತಿ!