ನವದೆಹಲಿ: ಕೇಂದ್ರ ಸರ್ಕಾರ 38,000 ಶಿಕ್ಷಕರ ನೇಮಕ ಹಾಗೂ 540 ಏಕಲವ್ಯ ಮಾದರಿ ಶಾಲೆಗಳನ್ನು ಸ್ಥಾಪಿಸಲಾಗುವುದು ಎಂದು ಬಜೆಟ್ ನಲ್ಲಿ ಈಗಾಗಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದು, ಈ ಬಗ್ಗೆ ಗೃಹ ಸಚಿವ…
View More 38,000 ಶಿಕ್ಷಕರ ನೇಮಕ: ಕೇಂದ್ರ ಮಹತ್ವದ ಘೋಷಣೆimportance
ಉಚಿತ LPG ಸಂಪರ್ಕ ಪಡೆಯುವುದು ಹೇಗೆ? ಅನಿಲ ಭಾಗ್ಯ ಯೋಜನೆಯ ಪ್ರಾಮುಖ್ಯತೆ ಮತ್ತು ಮಾನದಂಡಗಳೇನು?
ಕರ್ನಾಟಕ ಹಿಂದುಳಿದ ಜಿಲ್ಲೆಗಳಲ್ಲಿ ಬಡ ಮತ್ತು ಮಧ್ಯಮ ವರ್ಗದವರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಅನಿಲ ಭಾಗ್ಯ ಯೋಜನೆಯನ್ನು ಪ್ರಾರಂಭಿಸುವುದಕ್ಕೆ ಚಿಂತನೆ ನಡೆಸಿದೆ. ಬಿಪಿಎಲ್ ಕಾರ್ಡ ಇರುವವರು ಉಚಿತ ಎಲ್‌ಪಿಜಿ ಸಂಪರ್ಕ ಪಡೆಯಬಹುದು. karnataka.gov.in ಅಧಿಕೃತ…
View More ಉಚಿತ LPG ಸಂಪರ್ಕ ಪಡೆಯುವುದು ಹೇಗೆ? ಅನಿಲ ಭಾಗ್ಯ ಯೋಜನೆಯ ಪ್ರಾಮುಖ್ಯತೆ ಮತ್ತು ಮಾನದಂಡಗಳೇನು?ಇಂದು ಸಂಭ್ರಮದ ಯುಗಾದಿ ಹಬ್ಬ; ಹಬ್ಬದ ಮಹತ್ವ, ಬೇವು-ಬೆಲ್ಲದ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳಿ
ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಹಬ್ಬವೆಂದು ಆಚರಿಸಲಾಗುತ್ತದೆ. ಯುಗಾದಿ=ಯುಗ+ಆದಿ ಎಂದರೆ ಹೊಸ ಯುಗದ ಆರಂಭ ಎಂದರ್ಥ. ಇದು ಬ್ರಹ್ಮದೇವನ ಸೃಷ್ಟಿಯ ದಿನ. ಧರ್ಮಗ್ರಂಥಗಳ ಪ್ರಕಾರ ರಾಮನ ಪಟ್ಟಾಭಿಷೇಕದ ಸುವರ್ಣಯುಗ ಈ ದಿನದಿಂದ ಪ್ರಾರಂಭವಾಯಿತು…
View More ಇಂದು ಸಂಭ್ರಮದ ಯುಗಾದಿ ಹಬ್ಬ; ಹಬ್ಬದ ಮಹತ್ವ, ಬೇವು-ಬೆಲ್ಲದ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳಿಇಂದು ಮಕರ ಸಂಕ್ರಾಂತಿ; ಹಬ್ಬದ ಹಿನ್ನಲೆ, ಎಳ್ಳು, ಬೆಲ್ಲ ಹಾಗು ಕಬ್ಬಿನ ಮಹತ್ವ
ಮಕರ ಸಂಕ್ರಾಂತಿಯ ಹಿನ್ನೆಲೆ: ಮಕರ ಸಂಕ್ರಾಂತಿ ಹಬ್ಬವಾದ ಇಂದು ಎಳ್ಳು- ಬೆಲ್ಲ ತಿಂದು ಸಿಹಿಯಾದ ಮಾತುಗಳನ್ನಾಡುವ, ಎಳ್ಳು – ಬೆಲ್ಲ ಹಂಚಿ ಸಂತೋಷ ಪಡೆಯುವ ಹಬ್ಬವೇ ಸಂಕ್ರಾಂತಿ. ಪ್ರತಿವರ್ಷ ಜನವರಿ ತಿಂಗಳಲ್ಲಿ ಮಕರ ರಾಶಿ…
View More ಇಂದು ಮಕರ ಸಂಕ್ರಾಂತಿ; ಹಬ್ಬದ ಹಿನ್ನಲೆ, ಎಳ್ಳು, ಬೆಲ್ಲ ಹಾಗು ಕಬ್ಬಿನ ಮಹತ್ವಆರೋಗ್ಯಕ್ಕೆ ವರದಾನವಾಗಿರುವ ಕರಿಬೇವಿನ ಮಹತ್ವ ಮತ್ತು ಅದರ ಉಪಯೋಗ
ದಕ್ಷಿಣ ಭಾರತದ ಅನೇಕ ಅಡುಗೆಗಳಲ್ಲಿ ಸ್ವಾದಿಷ್ಟವಿಲ್ಲದಿದ್ದರು ಸುವಾಸನೆ ನೀಡಲು ಉಪಯೋಗಿಸಲ್ಪಡುವ ಸೊಪ್ಪು, ತರಕಾರಿಗಳಲ್ಲಿ ಕರಿಬೇವು ಬಹಳ ಶ್ರೇಷ್ಠ, ರುಚಿಯಲ್ಲಿ ಬೇವಿನಷ್ಟು ಕಹಿಯಲ್ಲದಿದ್ದರೂ ಕಪ್ಪಗಿದ್ದು ಬೇವಿನಂತೆ ವಿಶೇಷ ಗುಣಗಳಿರು ವುದರಿಂದ ಕರಿಬೇವೆಂದು ಕರೆಯಲಾಗಿದೆ. ಕರಿಬೇವು ಸಾಮಾನ್ಯವಾಗಿ…
View More ಆರೋಗ್ಯಕ್ಕೆ ವರದಾನವಾಗಿರುವ ಕರಿಬೇವಿನ ಮಹತ್ವ ಮತ್ತು ಅದರ ಉಪಯೋಗತುಂಬೆ ಗಿಡದ ತುಂಬಾ ತುಂಬಿದೆ ಆರೋಗ್ಯ; ಹಲವು ಆರೋಗ್ಯ ಸಮಸ್ಯೆಗೆ ರಾಮಬಾಣ ಈ ತುಂಬೆಗಿಡ
ತುಂಬೆಯ ಹೂವು ಪೂಜೆಗಳಲ್ಲಿ ಬಳಕೆಯಾಗುವ ಶ್ರೇಷ್ಠ ಹೂವು. ವಿಶೇಷ ಪ್ರಯತ್ನವಿಲ್ಲದೆ ಎಲ್ಲ ಕಡೆಗಳಲ್ಲಿ ಬೆಳೆಯುವ ಗಿಡ. ಬೀಜದಿಂದ ಗಿಡ ಬೆಳೆಸಿ 2-3 ತಿಂಗಳ ನಂತರ ಬಳಸಬಹುದು. ಸ್ವಲ್ಪ ತೇವಾಂಶ ಹಾಗೂ ಮರಳು ಮಿಶ್ರಿತ ಮಣ್ಣಿನಲ್ಲಿ…
View More ತುಂಬೆ ಗಿಡದ ತುಂಬಾ ತುಂಬಿದೆ ಆರೋಗ್ಯ; ಹಲವು ಆರೋಗ್ಯ ಸಮಸ್ಯೆಗೆ ರಾಮಬಾಣ ಈ ತುಂಬೆಗಿಡಔಷಧಿಯ ಗುಣದ ಗಣಿ ದೊಡ್ಡಪತ್ರೆಯ ಮಹತ್ವ ಮತ್ತು ಉಪಯೋಗ
ದೊಡ್ಡಪತ್ರೆ ಜನರಿಗೆ ಪರಿಚಯವಿರುವ ಎರಡು ಅಡಿ ಎತ್ತರಕ್ಕೆ ಬೆಳೆಯುವ ಪೊದೆಯಂತಹ ಸಣ್ಣ ಗಿಡ. ಹೆಚ್ಚಿನ ತೇವಾಂಶವಿರುವ ಮರಳು ಮಿಶ್ರಿತ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯು ತ್ತದೆ. ಗಿಡದ ಕಾಂಡವನ್ನು ನೆಟ್ಟು ಬೆಳೆಸಬಹುದು. ನೆಟ್ಟ 2 ತಿಂಗಳಲ್ಲಿ…
View More ಔಷಧಿಯ ಗುಣದ ಗಣಿ ದೊಡ್ಡಪತ್ರೆಯ ಮಹತ್ವ ಮತ್ತು ಉಪಯೋಗಔಷಧಿಗಳ ಸಂಜೀವಿನಿ ತುಳಸಿ ಗಿಡದ ಮಹತ್ವ
ಇದು ಪೂಜನೀಯ ಸಸ್ಯ. ಇದಕ್ಕೆ ಹಲವಾರು ಪೌರಾಣಿಕ ಹಿನ್ನೆಲೆ ಇದೆ. ಹಿಂದೆ ತುಳಸಿಯನ್ನು ದೇವಾಲಯದ ಹತ್ತಿರ ಬೆಳೆಯುತ್ತಿದ್ದರು. ಅಲ್ಲಿಗೆ ಬರುವ ಯಾತ್ರಿಕರ ದಣಿವು ಮತ್ತು ಬಾಯಾರಿಕೆಗಳನ್ನು ನೀಗಲು ಕೆಲವು ಎಲೆಗಳನ್ನು ನಾಲಿಗೆಯಡಿ ಇಟ್ಟುಕೊಳ್ಳುತ್ತಿದ್ದರು. ಆದ್ದರಿಂದ…
View More ಔಷಧಿಗಳ ಸಂಜೀವಿನಿ ತುಳಸಿ ಗಿಡದ ಮಹತ್ವದಲಿತ ಶಾಸಕನ ಅಂತರ್ಜಾತಿ ವಿವಾಹ; ಮಹತ್ವದ ತೀರ್ಪು ನೀಡಿದ ಹೈಕೋರ್ಟ್..!
ಚೆನ್ನೈ: ತಮಿಳುನಾಡಿನ ಎಐಎಡಿಎಂಕೆ ಶಾಸಕ ಪ್ರಭು ಅವರ ಅಂತರ್ಜಾತಿ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಶಾಸಕ ಪ್ರಭು ಪತ್ನಿ ಸೌಂದರ್ಯರ ತಂದೆ ಸ್ವಾಮಿನಾಥನ್ ಮೇಲ್ಜಾತಿಯವರಾಗಿದ್ದು, ದಲಿತ ಶಾಸಕ ಪ್ರಭು…
View More ದಲಿತ ಶಾಸಕನ ಅಂತರ್ಜಾತಿ ವಿವಾಹ; ಮಹತ್ವದ ತೀರ್ಪು ನೀಡಿದ ಹೈಕೋರ್ಟ್..!