ಬೆಂಗಳೂರು: ಪತ್ನಿ ಕೇಸ್ ಹಾಕಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಮಾರತ್ತಳ್ಳಿಯಲ್ಲಿ ನಡೆದಿದೆ. ಅತುಲ್ ಸುಭಾಷ್ ಎಂಬುವವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತುಲ್ ಸುಭಾಷ್ ಉತ್ತರ ಪ್ರದೇಶ ಮೂಲದ ಯುವತಿಯನ್ನು…
View More Shocking News: ಪತ್ನಿ ಕೇಸ್ ಹಾಕಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆ!husband
Cylinder Blast: ಮನೆಯಲ್ಲಿದ್ದ ಸಿಲಿಂಡರ್ ಸ್ಪೋಟಗೊಂಡು ದಂಪತಿಗೆ ಗಾಯ: ಛಿದ್ರಗೊಂಡ ಮನೆ
ಕೋಲಾರ: ಗೃಹ ಬಳಕೆ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮನೆಯಲ್ಲಿದ್ದ ದಂಪತಿಗೆ ತೀವ್ರ ಗಾಯಗಳಾದ ಘಟನೆ ಕೋಲಾರ ತಾಲ್ಲೂಕಿನ ಕೋಡಿ ಕಣ್ಣೂರು ಗ್ರಾಮದಲ್ಲಿ ನಡೆದಿದೆ. ಮುನಿರಾಜು ಹಾಗೂ ರತ್ನಮ್ಮ ಗಂಭೀರ ಗಾಯಗೊಂಡ ದಂಪತಿಯಾಗಿದ್ದಾರೆ. ಅಡುಗೆ ಮಾಡುವ…
View More Cylinder Blast: ಮನೆಯಲ್ಲಿದ್ದ ಸಿಲಿಂಡರ್ ಸ್ಪೋಟಗೊಂಡು ದಂಪತಿಗೆ ಗಾಯ: ಛಿದ್ರಗೊಂಡ ಮನೆHusband Wife Death: ಸಾವಿನಲ್ಲೂ ಒಂದಾದ ವೃದ್ಧ ದಂಪತಿ
ದಾವಣಗೆರೆ: ಗಂಡನ ಸಾವಿನ ಸುದ್ದಿ ಕೇಳಿ ಪತ್ನಿಯೂ ಹೃದಯಾಘಾತದಿಂದ ಸಾವನ್ನಪ್ಪಿದ ಮನಕಲಕುವ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಮೂಲಕ ವೃದ್ದ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ದೇವರಹಳ್ಳಿ ಗ್ರಾಮದ…
View More Husband Wife Death: ಸಾವಿನಲ್ಲೂ ಒಂದಾದ ವೃದ್ಧ ದಂಪತಿHushand Wife Fight: ಜಗಳದ ಸಿಟ್ಟಿಗೆ ಗಂಡನಿಗೆ ಬಿಸಿನೀರು ಎರಚಿದ ಪತ್ನಿ!
ಅಂಕೋಲಾ: ಗಂಡ ಹೆಂಡತಿ ನಡುವಿನ ಜಗಳ ಉಂಡು ಮಲಗುವ ತನಕ ಎನ್ನುತ್ತಾರೆ. ಆದರೆ ಇಲ್ಲೊಬ್ಬ ಪತ್ನಿ ಗಂಡನೊಂದಿಗಿನ ಸಿಟ್ಟಿಗೆ ಪತಿಯ ಮೇಲೇ ಬಿಸಿ ನೀರು ಸುರಿದ ಆತಂಕಕಾರಿ ಘಟನೆ ಅಂಕೋಲಾದಲ್ಲಿ ನಡೆದಿದೆ. ವಿಷ್ಣು ಬುದ್ದು…
View More Hushand Wife Fight: ಜಗಳದ ಸಿಟ್ಟಿಗೆ ಗಂಡನಿಗೆ ಬಿಸಿನೀರು ಎರಚಿದ ಪತ್ನಿ!ಗಂಡನಿಗೆ ನಿದ್ರೆ ಮಾತ್ರೆ ನೀಡಿ ಹೆಂಡತಿ ಮೋಸ: ಬ್ಯಾಂಕಿನಲ್ಲಿ ₹42 ಲಕ್ಷ ಸಾಲ ಮಾಡಿ ದೋಖಾ
ಬೆಂಗಳೂರು: ಮಹಿಳೆಯೊಬ್ಬಳು ತನ್ನ ಪತಿ ಆಸ್ಪತ್ರೆಯಲ್ಲಿರುವಾಗ ಪತಿಯ ಬ್ಯಾಂಕ್ ಖಾತೆಯಿಂದ ₹42.50 ಲಕ್ಷ ಸಾಲ ಪಡೆದು ಬಳಿಕ ಆ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿರುವ ಆರೋಪದಡಿ ಜೀವನಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…
View More ಗಂಡನಿಗೆ ನಿದ್ರೆ ಮಾತ್ರೆ ನೀಡಿ ಹೆಂಡತಿ ಮೋಸ: ಬ್ಯಾಂಕಿನಲ್ಲಿ ₹42 ಲಕ್ಷ ಸಾಲ ಮಾಡಿ ದೋಖಾಪತ್ನಿ, ಪುತ್ರನ ಕೊಂದು ಪತಿ ಆತ್ಮಹತ್ಯೆ ಕೇಸ್: ಮೃತ ಕಾರ್ತಿಕ್ ತಾಯಿ, ಸಹೋದರಿ ಬಂಧನ
ಮಂಗಳೂರು: ಪತ್ನಿ ಹಾಗೂ ಪುತ್ರನ ಕೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಕಾರ್ತಿಕ್ ಭಟ್ ಅವರ ತಾಯಿ ಹಾಗೂ ಸಹೋದರಿಯನ್ನು ಬಂಧಿಸಿದ್ದು, ಅವರಿಗೆ 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಾಯಿ ಶ್ಯಾಮಲಾ…
View More ಪತ್ನಿ, ಪುತ್ರನ ಕೊಂದು ಪತಿ ಆತ್ಮಹತ್ಯೆ ಕೇಸ್: ಮೃತ ಕಾರ್ತಿಕ್ ತಾಯಿ, ಸಹೋದರಿ ಬಂಧನಪತ್ನಿಯ ಅನೈತಿಕ ಸಂಬಂಧ ಪತಿ ಆತ್ಮಹತ್ಯೆಗೆ ಪ್ರಚೋದನೆಯಲ್ಲ: ಹೈಕೋರ್ಟ್ ಅಭಿಪ್ರಾಯ
ಬೆಂಗಳೂರು: ತನ್ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪತ್ನಿಯು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ಪರಿಗಣಿಸಿ ಶಿಕ್ಷೆ ನೀಡಲು ಸಾಧ್ಯವಿಲ್ಲ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಆರೋಪದಡಿ ಅಧೀನ…
View More ಪತ್ನಿಯ ಅನೈತಿಕ ಸಂಬಂಧ ಪತಿ ಆತ್ಮಹತ್ಯೆಗೆ ಪ್ರಚೋದನೆಯಲ್ಲ: ಹೈಕೋರ್ಟ್ ಅಭಿಪ್ರಾಯMurder Mystry: ಅಕ್ರಮ ಸಂಬಂಧಕ್ಕಾಗಿ ಗಂಡನ ಹತ್ಯೆ: ವಾಮಾಚಾರದ ನಾಟಕ ಬಯಲಿಗೆಳೆದ ಪೊಲೀಸರು!
ಮೈಸೂರು: ಅಕ್ರಮ ಸಂಬಂಧಕ್ಕಾಗಿ ಸಂಗಡಿಗರೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಹತ್ಯೆಗೈದ ಘಟನೆ ನಂಜನಗೂಡು ತಾಲೂಕು ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸದಾಶಿವ ಹತ್ಯೆಗೊಳಗಾದ ದುರ್ದೈವಿ. ರಾಜೇಶ್ವರಿ ಪತಿಯನ್ನೇ ಹತ್ಯೆಗೈದ ಪತ್ನಿಯಾಗಿದ್ದಾಳೆ. ಕಳೆದ ಅಕ್ಟೋಬರ್ 17 ರಂದು…
View More Murder Mystry: ಅಕ್ರಮ ಸಂಬಂಧಕ್ಕಾಗಿ ಗಂಡನ ಹತ್ಯೆ: ವಾಮಾಚಾರದ ನಾಟಕ ಬಯಲಿಗೆಳೆದ ಪೊಲೀಸರು!ಗಂಡನಿಗೆ ಹೆಂಡ ಕುಡಿಸಿ, ಹೆಂಡತಿಗೆ ₹2೦೦೦ ಕೊಟ್ಟರೆ ಏನುಪಯೋಗ: ಹಳ್ಳಿಹಕ್ಕಿ ವಿಶ್ವನಾಥ್ ಗುಟುರು
ವಿಜಯಪುರ: ನಿಮ್ಮನ್ನು ಗ್ಯಾರಂಟಿ ಕೇಳಿದ್ದು ಯಾರು? ಡಿ.ದೇವರಾಜು ಅರಸು ಅಕ್ಕಿ ಕೊಡಲಿಲ್ಲ, ಅಕ್ಕಿ ಬೆಳೆಯುವ ಭೂಮಿ ಕೊಟ್ಟರು. ಸಿದ್ದರಾಮಯ್ಯನವರ ಈ ಗ್ಯಾರಂಟಿ ಯೋಜನೆ ನಿರ್ಣಯ ಒಳ್ಳೆಯದಲ್ಲ. ಒಂದು ಬಿಯರ್ ₹13೦ ಇದ್ದದ್ದು ₹27೦ ಆಗಿದೆ.…
View More ಗಂಡನಿಗೆ ಹೆಂಡ ಕುಡಿಸಿ, ಹೆಂಡತಿಗೆ ₹2೦೦೦ ಕೊಟ್ಟರೆ ಏನುಪಯೋಗ: ಹಳ್ಳಿಹಕ್ಕಿ ವಿಶ್ವನಾಥ್ ಗುಟುರುKodagu Murder: ಆಸ್ತಿಗಾಗಿ ಪ್ರಿಯಕರನೊಂದಿಗೆ ಸೇರಿ ಮದುವೆಯಾದವನನ್ನೇ ಹತ್ಯೆಗೈದ ಚಾಲಾಕಿ ಲೇಡಿ ಅಂದರ್
ಕೊಡಗು: ಕಳೆದ ಕೆಲ ದಿನಗಳ ಹಿಂದೆ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೊಡಗು ಪೊಲೀಸರು ತೆಲಂಗಾಣ ಮೂಲದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ (54)…
View More Kodagu Murder: ಆಸ್ತಿಗಾಗಿ ಪ್ರಿಯಕರನೊಂದಿಗೆ ಸೇರಿ ಮದುವೆಯಾದವನನ್ನೇ ಹತ್ಯೆಗೈದ ಚಾಲಾಕಿ ಲೇಡಿ ಅಂದರ್