Theft: ಪಿಸ್ತೂಲ್ ತೋರಿಸಿ ಮನೆಗಳ್ಳತನ ಮಾಡುತ್ತಿತ್ತು ಈ ತಂಡ!!

ಬೆಂಗಳೂರು: ಪಿಸ್ತೂಲ್ ತೋರಿಸಿ ಭಯಪಡಿಸಿ ಕಳವು ಮಾಡುತ್ತಿದ್ದ ಮಹಿಳೆಯೂ ಸೇರಿದಂತೆ ಐವರು ವ್ಯಕ್ತಿಗಳ ಪೈಕಿ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ನಡೆದಿದ್ದೇನು?: ಕೊಡಿಗೇಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಸಹಕಾರನಗರದ ಶಾಂತಿವನದಲ್ಲಿ ವಾಸವಾಗಿರುವ ಪಿರ್ಯಾದುದಾರರು…

View More Theft: ಪಿಸ್ತೂಲ್ ತೋರಿಸಿ ಮನೆಗಳ್ಳತನ ಮಾಡುತ್ತಿತ್ತು ಈ ತಂಡ!!