ಬಿಗ್ ಬಾಸ್ ಸೀಸನ್ 11ರ‌ ವಿನ್ನರ್ ಆದ ಕುರಿಗಾಹಿ ಹನುಮಂತು

ಕನ್ನಡ ಬಿಗ್‌ಬಾಸ್ ಸೀಸನ್ 11ರಲ್ಲಿ ಕುರಿಗಾಹಿ ಹಾಡುಗಾರ ಹನುಮಂತು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ತನ್ನ ಸರಳತೆ, ಮುಗ್ಧತೆಯಿಂದಲೇ ಕನ್ನಡಿಗರ ಮನಗೆದ್ದಿದ್ದ ಹನುಮಂತು ಬಿಗ್‌ಬಾಸ್ 11ರಲ್ಲಿ ಗೆಲ್ಲಬೇಕು ಎಂದು ಲಕ್ಷಾಂತರ ಮಂದಿ ಕನ್ನಡಿಗರು ಮನಸಾರೆ ಹಾರೈಸಿದ್ದರು.…

View More ಬಿಗ್ ಬಾಸ್ ಸೀಸನ್ 11ರ‌ ವಿನ್ನರ್ ಆದ ಕುರಿಗಾಹಿ ಹನುಮಂತು