ಕುಂದಾಪುರ: ಪರೀಕ್ಷೆಗಳು ಅಂದ್ರೆ ವಿದ್ಯಾರ್ಥಿಗಳಲ್ಲಿ ಭಯ ಇರುವುದು ಸಹಜ. ಬುದ್ದಿವಂತ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಪಡೆಯಲು ಬಯಸುತ್ತಾರೆ. ಆದರೆ ಓದಿನಲ್ಲಿ ಹಿಂದೆ ಇರುವ ಕೆಲ ವಿದ್ಯಾರ್ಥಿಗಳು ಪಾಸಾದರೆ ಸಾಕಪ್ಪಾ ಎನ್ನುವ ಯೋಚನೆಯಲ್ಲಿ ಇರುತ್ತಾರೆ. ಅದರಂತೆ…
View More Viral Letter: ಪರೀಕ್ಷೆಯಲ್ಲಿ ಜಸ್ಟ್ ಪಾಸ್ ಆದರೆ ಸಾಕಪ್ಪಾ ದೇವರೇ!God
ವಿಜಯನಗರ: ರೈತರ ಮಕ್ಕಳಿಗೆ ‘ಕನ್ಯೆ’ ಕೊಡಲಿ; ದೇವರಿಗೆ ‘ಹರಕೆ’ ಮೊರೆಯಿಟ್ಟ ಯುವಕ
ವಿಜಯನಗರ: ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪಗಳ ನಡುವೆ ರೈತರಿಗೆ ಹೆಣ್ಣು ಕೊಡುವಂತೆ ಯುವಕನೋರ್ವ ದೇವರಿಗೆ ಹರಕೆ ನೀಡಿದ ಘಟನೆ ಬೆಳಕಿಗೆ ಬಂದಿದೆ. ಹೌದು, ಭಕ್ತನೊಬ್ಬ ದೇವರಿಗೆ ಹರಕೆ ನೀಡಿದ…
View More ವಿಜಯನಗರ: ರೈತರ ಮಕ್ಕಳಿಗೆ ‘ಕನ್ಯೆ’ ಕೊಡಲಿ; ದೇವರಿಗೆ ‘ಹರಕೆ’ ಮೊರೆಯಿಟ್ಟ ಯುವಕಕೊರೊನಾ ದೇವರ ಶಾಪವಾದರೆ, ಬೆಲೆಯೇರಿಕೆ ಕೇಂದ್ರ ಸರ್ಕಾರದ ಶಾಪವಾಗಿದೆ: ದಿನೇಶ್ ಗುಂಡೂರಾವ್
ಬೆಂಗಳೂರು: ಕೊರೊನಾ ದೇವರ ಶಾಪವಾದರೆ, ಬೆಲೆಯೇರಿಕೆ ಕೇಂದ್ರ ಸರ್ಕಾರದ ಶಾಪವಾಗಿದೆ ಎಂದು ಕೇಂದ್ರದ ವಿರುದ್ಧ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, ಆಧುನಿಕ ಕೃಷಿ…
View More ಕೊರೊನಾ ದೇವರ ಶಾಪವಾದರೆ, ಬೆಲೆಯೇರಿಕೆ ಕೇಂದ್ರ ಸರ್ಕಾರದ ಶಾಪವಾಗಿದೆ: ದಿನೇಶ್ ಗುಂಡೂರಾವ್