ಗದಗ: ಜಿಲ್ಲೆಯಲ್ಲಿ ನಿಗೂಢ ಕಾಯಿಲೆಯಿಂದ 20ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಇದು ಸಾರ್ವಜನಿಕರನ್ನು ಆತಂಕಕ್ಕೀಡಾಗುವಂತೆ ಮಾಡಿದೆ. ಪೋಮಪ್ಪ ಲಮಾಣಿನಿಗೆ ಸೇರಿದ 60 ಕುರಿಗಳ ಪೈಕಿ 20 ಕುರಿಗಳು ನಿಗೂಢವಾಗಿ ಸಾವನ್ನಪ್ಪಿವೆ. ಸ್ಥಳಕ್ಕೆ ಪಶುಸಂಗೋಪನಾ ಇಲಾಖೆಯ…
View More ಗದಗದಲ್ಲಿ ನಿಗೂಢ ಕಾಯಿಲೆಯಿಂದ 20 ಕುರಿಗಳ ಸಾವು: ರೈತರಲ್ಲಿ ಆತಂಕGadag
ಮೈಕ್ರೊ ಫೈನಾನ್ಸ್; ಗದಗದಲ್ಲಿ ಏಕಕಾಲದಲ್ಲಿ 12 ಸ್ಥಳಗಳಲ್ಲಿ ದಾಳಿ, 9 ಜನರ ಬಂಧನ
ಗದಗ: ರಾಜ್ಯ ಮತ್ತು ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ದಂಧೆಗಳು ಸೇರಿದಂತೆ ಹೆಚ್ಚುತ್ತಿರುವ ಬಡ್ಡಿ ದಂಧೆಗಳ ಹಿನ್ನೆಲೆಯಲ್ಲಿ ಪೊಲೀಸರು ಗದಗ-ಬೆಟಗೇರಿ ಅವಳಿ ನಗರಗಳಲ್ಲಿ ಏಕಕಾಲದಲ್ಲಿ 12 ಸ್ಥಳಗಳಲ್ಲಿ ದಾಳಿ ನಡೆಸಿ, 9 ಜನರನ್ನು ಬಂಧಿಸಿ, 26…
View More ಮೈಕ್ರೊ ಫೈನಾನ್ಸ್; ಗದಗದಲ್ಲಿ ಏಕಕಾಲದಲ್ಲಿ 12 ಸ್ಥಳಗಳಲ್ಲಿ ದಾಳಿ, 9 ಜನರ ಬಂಧನStudent Death: ಬಸ್‌ನ ಫುಟ್‌ಬೋರ್ಡ್‌ನಲ್ಲಿ ನಿಂತು ಪ್ರಯಾಣಿಸುವ ವಿದ್ಯಾರ್ಥಿಗಳೇ ಎಚ್ಚರ!
ಗದಗ: ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿ ಬಸ್ ಚಕ್ರದಡಿ ಸಿಲುಕಿ ಧಾರುಣವಾಗಿ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರಿನಲ್ಲಿ ನಡೆದಿದೆ. ರಾಘವೇಂದ್ರ(21) ಮೃತ ವಿದ್ಯಾರ್ಥಿಯಾಗಿದ್ದಾನೆ. ವಿದ್ಯಾರ್ಥಿ ರಾಘವೇಂದ್ರ ಕೊಣ್ಣೂರಿನಿಂದ ನರಗುಂದ ಕಾಲೇಜಿಗೆ ಹೊರಟಿದ್ದ.…
View More Student Death: ಬಸ್‌ನ ಫುಟ್‌ಬೋರ್ಡ್‌ನಲ್ಲಿ ನಿಂತು ಪ್ರಯಾಣಿಸುವ ವಿದ್ಯಾರ್ಥಿಗಳೇ ಎಚ್ಚರ!ಗದಗದಲ್ಲಿ 2019ರಲ್ಲಿಯೇ ವಕ್ಫ್ ಉಪಟಳ: ತಮ್ಮ ಆಸ್ತಿಗಾಗಿ 315 ರೈತರು ಕೋರ್ಟ್‌ಲ್ಲಿ ಹೋರಾಟ
ಗದಗ: ಜಿಲ್ಲೆಯಲ್ಲಿ 2019ರಲ್ಲಿಯೇ ವಕ್ಫ್ ಉಪಟಳ ನಡೆದಿದ್ದು, 315 ರೈತರು ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಹೋರಾಟ ಮಾಡಿ, ತಮ್ಮ ಜಮೀನು ಮರಳಿ ಪಡೆದುಕೊಂಡಿದ್ದಾರೆ. ರಾಜ್ಯಾದ್ಯಂತ ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನೋಂದಣಿ…
View More ಗದಗದಲ್ಲಿ 2019ರಲ್ಲಿಯೇ ವಕ್ಫ್ ಉಪಟಳ: ತಮ್ಮ ಆಸ್ತಿಗಾಗಿ 315 ರೈತರು ಕೋರ್ಟ್‌ಲ್ಲಿ ಹೋರಾಟSnake Found: ತರಕಾರಿ ಚೀಲದಲ್ಲಿ ಪ್ರತ್ಯಕ್ಷವಾಯ್ತು ನಾಗರಹಾವು!
ಗದಗ: ತರಕಾರಿ ಮಾರಾಟಕ್ಕೆಂದು ಮಾರುಕಟ್ಟೆಗೆ ಬಂದ ರೈತ ತರಕಾರಿ ತೆಗೆಯಲು ಚೀಲಕ್ಕೆ ಕೈಹಾಕುವ ವೇಳೆ ನಾಗರಹಾವು ಪ್ರತ್ಯಕ್ಷವಾಗಿ ಆತಂಕ ಮೂಡಿಸಿದ ಘಟನೆ ಜಿಲ್ಲೆಯ ಗಜೇಂದ್ರಗಢದಲ್ಲಿ ನಡೆದಿದೆ. ಮಂಗಳವಾರ ರೈತನೋರ್ವ ತರಕಾರಿ ಮಾರುಕಟ್ಟೆಗೆ ಹೀರೇಕಾಯಿ ಮಾರಾಟಕ್ಕೆಂದು…
View More Snake Found: ತರಕಾರಿ ಚೀಲದಲ್ಲಿ ಪ್ರತ್ಯಕ್ಷವಾಯ್ತು ನಾಗರಹಾವು!Honest Conductor: ಚಿನ್ನಾಭರಣವಿದ್ದ ಬ್ಯಾಗ್ ಬಸ್‌ನಲ್ಲೇ ಬಿಟ್ಟ ಮಹಿಳೆ: ನಿರ್ವಾಹಕಿ ನೆರವಿನಿಂದ ಮಹಿಳೆ ಕೈಸೇರಿದ ಬ್ಯಾಗ್
ಗದಗ: ಚಿನ್ನಾಭರಣ ತುಂಬಿದ್ದ ಬ್ಯಾಗನ್ನು ಬಸ್‌ನಲ್ಲೇ ಬಿಟ್ಟುಹೋಗಿದ್ದ ಮಹಿಳೆಗೆ ಬ್ಯಾಗ್ ಮರಳಿಸುವ ಮೂಲಕ ಬಸ್‌ನ ನಿರ್ವಾಹಕಿ ಮಾನವೀಯತೆ ಮೆರೆದ ಘಟನೆ ಗದಗದಲ್ಲಿ ನಡೆದಿದೆ. ತಾಲ್ಲೂಕಿನ ಮುಳಗುಂದದ ನಿವಾಸಿ ಶಕೀಲಾಬಾನು ಬ್ಯಾಗ್ ಬಿಟ್ಟು ತೆರಳಿದ್ದ ಪ್ರಯಾಣಿಕಳಾಗಿದ್ದಾಳೆ.…
View More Honest Conductor: ಚಿನ್ನಾಭರಣವಿದ್ದ ಬ್ಯಾಗ್ ಬಸ್‌ನಲ್ಲೇ ಬಿಟ್ಟ ಮಹಿಳೆ: ನಿರ್ವಾಹಕಿ ನೆರವಿನಿಂದ ಮಹಿಳೆ ಕೈಸೇರಿದ ಬ್ಯಾಗ್ಕಪ್ಪತ್ತಗುಡ್ಡ ಸಮೀಪ ಗಣಿಗಾರಿಕೆಗೆ ಅನುಮತಿ ನೀಡಬೇಡಿ: ಸಾಹಿತಿ ಚಳವಳಿಯ ಎಚ್ಚರಿಕೆ
ಗದಗ: ಜಿಲ್ಲೆಯ ಕಪ್ಪತ್ತಗುಡ್ಡ ಸಮೀಪ ಯಾವುದೇ ರೀತಿಯ ಗಣಿಗಾರಿಕೆಗೆ ಸಿಎಂ ಸಿದ್ದರಾಮಯ್ಯ ಅವರು ಅನುಮತಿ ನೀಡಬಾರದು, ಅನುಮತಿ ನೀಡಿದರೆ ಈ ಹಿಂದೆ ನಡೆಸಿದ ಪೊಸ್ಕೋ ವಿರೋಧಿ ಹೋರಾಟದ ಮಾದರಿಯಲ್ಲಿಯೇ ಜನ ಚಳವಳಿ ರೂಪಿಸಲಾಗುವುದು ಎಂದು…
View More ಕಪ್ಪತ್ತಗುಡ್ಡ ಸಮೀಪ ಗಣಿಗಾರಿಕೆಗೆ ಅನುಮತಿ ನೀಡಬೇಡಿ: ಸಾಹಿತಿ ಚಳವಳಿಯ ಎಚ್ಚರಿಕೆರಂಭಾಪುರಿ ಪೀಠದಿಂದ ನರೇಗಲ್ಲ ಹಿರೇಮಠ ಶ್ರೀಗಳಿಗೆ “ಸಾಧನ ಸಿರಿ” ಪ್ರಶಸ್ತಿ ಪ್ರದಾನ
ನರೇಗಲ್ಲ (ಗದಗ): ಹೋಬಳಿ ಸಮೀಪದ ಅಬ್ಬಿಗೇರಿಯಲ್ಲಿ ನಡೆದ ಶ್ರೀಮದ್ ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್ ಸಮಾರಂಭದಲ್ಲಿ ನರೇಗಲ್ಲ ಹಿರೇಮಠ ಹಾಗೂ ಸವದತ್ತಿ ಮೂಲಿಮಠದ ಪೀಠಾಧೀಶರಾದ ಶ್ರೀ ಷ. ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಸಾಧನ…
View More ರಂಭಾಪುರಿ ಪೀಠದಿಂದ ನರೇಗಲ್ಲ ಹಿರೇಮಠ ಶ್ರೀಗಳಿಗೆ “ಸಾಧನ ಸಿರಿ” ಪ್ರಶಸ್ತಿ ಪ್ರದಾನಇಲ್ಲಿ ಪೆಟ್ರೋಲ್ FREE..FREE..FREE.. ಫುಲ್ ರಶ್
ಗದಗ: ಚುನಾವಣೆ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಗಿಫ್ಟ್ ಪಾಲಿಟಕ್ಸ್ ಬಗ್ಗೆ ಗೊತ್ತಿದೆ. ಈಗ ಗದಗದಲ್ಲಿ BJP ಕಾರ್ಯಕರ್ತರು ಪೆಟ್ರೋಲ್ ಉಚಿತವಾಗಿ ನೀಡಿದ್ದಾರೆ. ಹೌದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ನೇತೃತ್ವದಲ್ಲಿ ಗದಗದಲ್ಲಿ ಬೈಕ್…
View More ಇಲ್ಲಿ ಪೆಟ್ರೋಲ್ FREE..FREE..FREE.. ಫುಲ್ ರಶ್