ಏರೋ ಇಂಡಿಯಾ 2025: ಉದ್ಘಾಟನಾ ದಿನದಂದು ಪ್ರೇಕ್ಷರನ್ನು ಮೋಡಿ ಮಾಡಿದ ಐಎಎಫ್ ಲೋಹದ ಹಕ್ಕಿಗಳು

ಬೆಂಗಳೂರು: ಭಾರತೀಯ ವಾಯುಪಡೆಯ ಲೋಹದ ಪಕ್ಷಿಗಳು ಸೋಮವಾರ ಇಲ್ಲಿ ಏರೋ ಇಂಡಿಯಾ 2025 ರ 15 ನೇ ಆವೃತ್ತಿಯ ಪ್ರಾರಂಭದ ಪ್ರಯುಕ್ತ ನೀಲಿ ಆಗಸದಲ್ಲಿ ಗುಡುಗಿನ ಘರ್ಜನೆಯೊಂದಿಗೆ ಏರಿದವು. ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ವಿಮಾನವು…

View More ಏರೋ ಇಂಡಿಯಾ 2025: ಉದ್ಘಾಟನಾ ದಿನದಂದು ಪ್ರೇಕ್ಷರನ್ನು ಮೋಡಿ ಮಾಡಿದ ಐಎಎಫ್ ಲೋಹದ ಹಕ್ಕಿಗಳು

ಮಹಾ ಕುಂಭ 2025 ಎಫೆಕ್ಟ್: ಮುಂಬೈ-ಪ್ರಯಾಗ್ ರಾಜ್ ವಿಮಾನ ಪ್ರಯಾಣ ದರ 600% ಹೆಚ್ಚಳ!

ಮುಂಬೈ: 2025 ರ ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಲು ಬಯಸುವ ಭಕ್ತರು ಮುಂಬೈನಿಂದ ಪ್ರಯಾಗ್ ರಾಜ್ ಗೆ ವಿಮಾನ ದರವನ್ನು 500% ರಿಂದ 600% ಕ್ಕೆ ಹೆಚ್ಚಿಸಿರುವುದರಿಂದ ವಿಮಾನ ದರ ಹೆಚ್ಚಳದ ಬಿಸಿ ಎದುರಿಸಬೇಕಾಗಿದೆ.…

View More ಮಹಾ ಕುಂಭ 2025 ಎಫೆಕ್ಟ್: ಮುಂಬೈ-ಪ್ರಯಾಗ್ ರಾಜ್ ವಿಮಾನ ಪ್ರಯಾಣ ದರ 600% ಹೆಚ್ಚಳ!

₹23 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಕಳ್ಳಸಾಗಣೆ ಯತ್ನ ವಿಫಲಗೊಳಿಸಿದ ಕಸ್ಟಮ್ಸ್

ಬೆಂಗಳೂರು: ಬ್ಯಾಂಕಾಕ್ನಿಂದ ನಗರಕ್ಕೆ 23 ಕೋಟಿ ರೂಪಾಯಿ ಮೌಲ್ಯದ ಹೈಡ್ರೋ ಗಾಂಜಾ ಕಳ್ಳಸಾಗಣೆ ಮಾಡಲು ಯತ್ನಿಸಿದ್ದ ಮೂವರು ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ತಡೆದಿದ್ದಾರೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ವಿಶೇಷ ತನಿಖೆ ಮತ್ತು ಗುಪ್ತಚರ…

View More ₹23 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಕಳ್ಳಸಾಗಣೆ ಯತ್ನ ವಿಫಲಗೊಳಿಸಿದ ಕಸ್ಟಮ್ಸ್

ಹಾರಾಡುವಾಗಲೇ ಎಂಜಿನ್ ವೈಫಲ್ಯ: ಬೆಂಗಳೂರಿನಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಲ್ಯಾಂಡಿಂಗ್

ಬೆಂಗಳೂರು: ಭಾನುವಾರ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕಿಯಾ) ಟೇಕ್ ಆಫ್ ಆದ ನಂತರ ಏರ್ ಇಂಡಿಯಾ ವಿಮಾನದಲ್ಲಿದ್ದ 150ಕ್ಕೂ ಹೆಚ್ಚು ಪ್ರಯಾಣಿಕರು ಪವಾಡಸದೃಶವಾಗಿ ಪಾರಾಗಿದ್ದಾರೆ. ಇನ್ನೊಂದು ಎಂಜಿನ್ ಸಹಾಯದಿಂದ ವಿಮಾನವನ್ನು…

View More ಹಾರಾಡುವಾಗಲೇ ಎಂಜಿನ್ ವೈಫಲ್ಯ: ಬೆಂಗಳೂರಿನಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಲ್ಯಾಂಡಿಂಗ್

Childrens Flight Tour: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಿಮಾನಯಾನ ಭಾಗ್ಯ!

ಕೊಪ್ಪಳ: ಬರದ ನಾಡಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಿಮಾನಯಾನ ಭಾಗ್ಯ ಸಿಗುತ್ತಿದೆ. ಗ್ರಾಮೀಣ ಭಾಗದ ಶಾಲಾ ವಿದ್ಯಾರ್ಥಿಗಳು ವಿಮಾನದಲ್ಲಿ ಪ್ರವಾಸ ಮಾಡಿದ ಹೆಮ್ಮೆಯ ಘಟನೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆದಿದೆ.  ಕೊಪ್ಪಳ ಜಿಲ್ಲೆಯ ಸರಕಾರಿ…

View More Childrens Flight Tour: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಿಮಾನಯಾನ ಭಾಗ್ಯ!

Shivarajkumar: ಚಿಕಿತ್ಸೆಗಾಗಿ ಮತ್ತೆ ವಿದೇಶಕ್ಕೆ ಹೊರಟ ಶಿವಣ್ಣ

ಬೆಂಗಳೂರು: ಅನಾರೋಗ್ಯದ ಹಿನ್ನೆಲೆ ಚಿಕಿತ್ಸೆ ಪಡೆಯಲು ಇಂದು ಸಂಜೆ ಅಮೆರಿಕಕ್ಕೆ ನಟ ಶಿವಣ್ಣ ಪ್ರಯಾಣ ಬೆಳೆಸಲಿದ್ದಾರೆ. ಹೌದು ಇಂದು ಪತ್ನಿ ಗೀತಾ ಶಿವರಾಜ್ ಕುಮಾರ್, ಪುತ್ರಿ ನಿವೇದಿತಾ ಹಾಗೂ ಆಪ್ತರ ಜೊತೆ ಅಮೆರಿಕಕ್ಕೆ ನಟ…

View More Shivarajkumar: ಚಿಕಿತ್ಸೆಗಾಗಿ ಮತ್ತೆ ವಿದೇಶಕ್ಕೆ ಹೊರಟ ಶಿವಣ್ಣ

Bomb Threats: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೂ ಬಾಂಬ್ ಬೆದರಿಕೆ!

ಬೆಳಗಾವಿ: ದೇಶದಾದ್ಯಂತ ವಿವಿಧೆಡೆ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಬಂದ ಬೆನ್ನಲ್ಲೇ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೂ ಬಾಂಬ್ ಬೆದರಿಕೆ ಕೇಳಿಬಂದಿದೆ. ಏರ್‌ಪೋರ್ಟ್ ಅಥಾರಿಟಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಚೆನ್ನೈನಿಂದ ಬೆಳಗಾವಿಗೆ ಬರುವ…

View More Bomb Threats: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೂ ಬಾಂಬ್ ಬೆದರಿಕೆ!

Sexual Harassment: ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ!!

ಚೆನ್ನೈ: ಜೈಪುರ-ದೆಹಲಿ-ಚೆನ್ನೈ ಇಂಡಿಗೊ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಟೈಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ‌ ಮಹಿಳೆಯು ವ್ಯವಹಾರಕ್ಕೆ ಸಂಬಂಧಿಸಿದಂತೆ ಜೈಪುರಕ್ಕೆ ಪ್ರಯಾಣಿಸಿದ್ದರು. ತಮ್ಮ ಕೆಲಸ…

View More Sexual Harassment: ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ!!

BIG NEWS: 133 ಪ್ರಯಾಣಿಕರಿದ್ದ ವಿಮಾನ ಪತನ

133 ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ಬೋಯಿಂಗ್ 737 ವಿಮಾನ ಚೀನಾದಲ್ಲಿ ಪತನವಾಗಿದ್ದು, ಪರ್ವತಗಳಲ್ಲಿ ವಿಮಾನ ಅಪಘಾತಕ್ಕೀಡಾಗಿದ್ದು, ಕಾಡ್ಗಿಚ್ಚು ಹೊತ್ತಿಕೊಂಡಿದ್ದು, ದಟ್ಟವಾದ ಹೊಗೆ ಹೊರಹೊಮ್ಮುತ್ತಿದೆ ಎನ್ನಲಾಗಿದೆ. ಕುನ್‌ಮಿಂಗ್‌ನಿಂದ ಗುವಾಂಗ್‌ಝೌಗೆ ಹೊರಟಿದ್ದ ವಿಮಾನವು ಗುವಾಂಗ್‌ಕ್ಸಿ ಬಳಿ…

View More BIG NEWS: 133 ಪ್ರಯಾಣಿಕರಿದ್ದ ವಿಮಾನ ಪತನ