ಭೂ ವಿವಾದ ಹಿನ್ನಲೆ ವಿಧವೆಯ ಮೇಲೆ ಹಲ್ಲೆ: ಎಫ್ಐಆರ್ ದಾಖಲಿಸಲು ವಿಳಂಬ

ಬೆಳಗಾವಿ: ಫೆಬ್ರವರಿ 20 ರಂದು ಸೌದತ್ತಿ ಬಳಿಯ ಹರ್ಲಾಪುರದಲ್ಲಿ ಭೂ ವಿವಾದವೊಂದರಲ್ಲಿ ವಿಧವೆಯೊಬ್ಬಳ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ಬೆಳಗಾವಿ ಜಿಲ್ಲಾ ಪೊಲೀಸರು ಸುಮಾರು ಒಂದು ತಿಂಗಳ ಕಾಲ ಪ್ರಕರಣ ದಾಖಲಿಸಲು…

View More ಭೂ ವಿವಾದ ಹಿನ್ನಲೆ ವಿಧವೆಯ ಮೇಲೆ ಹಲ್ಲೆ: ಎಫ್ಐಆರ್ ದಾಖಲಿಸಲು ವಿಳಂಬ

ಹೆರಿಗೆ ವೇಳೆ ಗರ್ಭಿಣಿ ಸಾವು: ಇಬ್ಬರು ವೈದ್ಯರ ವಿರುದ್ಧ ಎಫ್ಐಆರ್

ಥಾಣೆ: ಹೆರಿಗೆ ಪ್ರಕ್ರಿಯೆ ವೇಳೆ 26 ವರ್ಷದ ಗರ್ಭಿಣಿ ಮೃತಪಟ್ಟ ಹಿನ್ನಲೆ ಕ್ರಿಮಿನಲ್ ನಿರ್ಲಕ್ಷ್ಯದ ಆರೋಪದ ಮೇಲೆ ಥಾಣೆ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.…

View More ಹೆರಿಗೆ ವೇಳೆ ಗರ್ಭಿಣಿ ಸಾವು: ಇಬ್ಬರು ವೈದ್ಯರ ವಿರುದ್ಧ ಎಫ್ಐಆರ್

ಲಾಂಗ್ ಹಿಡಿದು ರೀಲ್ಸ್ ಶೂಟ್: ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್, ವಿನಯ್ ವಿರುದ್ಧ ಎಫ್ಐಆರ್

ಬೆಂಗಳೂರು: ಬಿಗ್ ಬಾಸ್ ಕನ್ನಡದ ಖ್ಯಾತಿಯ ರಜತ್ ಕಿಶನ್ ಮತ್ತು ವಿನಯ್ ಅವರು ಸುಖಾಸುಮ್ಮನೆ ಸಮಸ್ಯೆಯೊಂದನ್ನು ತಂದುಕೊಂಡಿದ್ದು. ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿರುವ ವಿನಯ್…

View More ಲಾಂಗ್ ಹಿಡಿದು ರೀಲ್ಸ್ ಶೂಟ್: ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್, ವಿನಯ್ ವಿರುದ್ಧ ಎಫ್ಐಆರ್

ಭಿಕ್ಷುಕನಿಗೆ ಹಣ ನೀಡಿದ ಆರೋಪ: ಭಿಕ್ಷೆ ಹಾಕಿದವನ ಮೇಲೆ ಎಫ್ಐಆರ್ ದಾಖಲು!

ಇಂದೋರ್: ಭಿಕ್ಷುಕನಿಗೆ ಭಿಕ್ಷೆ ನೀಡಿದ ಅಪರಿಚಿತ ವ್ಯಕ್ತಿಯ ವಿರುದ್ಧ ಇಂದೋರ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಭಿಕ್ಷೆ ಹಾಕುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಜಿಲ್ಲಾ ಅಧಿಕಾರಿಗಳು ಕಳೆದ ತಿಂಗಳು ಹೇಳಿದ ನಂತರ ಇದು ಬಂದಿದೆ.…

View More ಭಿಕ್ಷುಕನಿಗೆ ಹಣ ನೀಡಿದ ಆರೋಪ: ಭಿಕ್ಷೆ ಹಾಕಿದವನ ಮೇಲೆ ಎಫ್ಐಆರ್ ದಾಖಲು!

Toxic ಚಿತ್ರತಂಡಕ್ಕೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್!

ಬೆಂಗಳೂರು: ಚಿತ್ರೀಕರಣದ ಸೆಟ್ ಹಾಕಲು ಮರ ಕಡಿದ ಆರೋಪ ಹೊತ್ತಿದ್ದ ಟಾಕ್ಸಿಕ್ ಚಿತ್ರತಂಡಕ್ಕೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಚಿತ್ರತಂಡದ ವಿರುದ್ಧ ಹಾಕಲಾಗಿದ್ದ ಎಫ್‌ಐಆರ್‌‌ಗೆ ಹೈಕೋರ್ಟ್ ತಡೆ ನೀಡಿ ಆದೇಶಿಸಿದೆ. ರಾಕಿಂಗ್ ಸ್ಟಾರ್ ಯಶ್…

View More Toxic ಚಿತ್ರತಂಡಕ್ಕೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್!

ನಳಿನ್ ಕಟೀಲ್ ವಿರುದ್ಧದ ಚುನಾವಣಾ ಬಾಂಡ್ ಹಗರಣ ಆರೋಪದ FIR ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ಚುನಾವಣಾ ಬಾಂಡ್ಗಳನ್ನು ಖರೀದಿಸಲು ಉದ್ಯಮಿಗಳ ಮೇಲೆ ಒತ್ತಡ ಹೇರಿದ ಆರೋಪದ ಮೇಲೆ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ನಗರದ…

View More ನಳಿನ್ ಕಟೀಲ್ ವಿರುದ್ಧದ ಚುನಾವಣಾ ಬಾಂಡ್ ಹಗರಣ ಆರೋಪದ FIR ರದ್ದುಗೊಳಿಸಿದ ಹೈಕೋರ್ಟ್

ಮುಸ್ಲಿಮರಿಗೆ ಮತದಾನ ಹಕ್ಕು ನೀಡದಂತೆ ಚಂದ್ರಶೇಖರ ಸ್ವಾಮೀಜಿ ಹೇಳಿಕೆ: FIR ದಾಖಲು

ಬೆಂಗಳೂರು: ಮುಸ್ಲಿಮರಿಗೆ ಮತದಾನದ ಹಕ್ಕು ನೀಡದಂತೆ ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ವಿರುದ್ಧ FIR ದಾಖಲಾಗಿದೆ. ಸ್ವಾಮೀಜಿ ‘ಮುಸ್ಲಿಮರಿಗೆ ಮತದಾನದ ಹಕ್ಕು ನೀಡಬಾರದು ಮತ್ತು ದೇಶದಲ್ಲಿ ವಕ್ಫ್ ಮಂಡಳಿಯೇ…

View More ಮುಸ್ಲಿಮರಿಗೆ ಮತದಾನ ಹಕ್ಕು ನೀಡದಂತೆ ಚಂದ್ರಶೇಖರ ಸ್ವಾಮೀಜಿ ಹೇಳಿಕೆ: FIR ದಾಖಲು

Ananthkumar Case: ಸಿಎಂ ವಿರುದ್ಧ ಹೇಳಿಕೆಯ ಎಫ್‌ಐಆರ್ ರದ್ಧತಿಗೆ ಅರ್ಜಿ: ವಿಚಾರಕ್ಕೆ ಡಿ.12ಕ್ಕೆ ಮುಂದೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನಾಡಿದ್ದ ಸಂಬಂಧ ಉತ್ತರಕನ್ನಡದಲ್ಲಿ ದಾಖಲಾಗಿದ್ದ ಎಫ್‌ಐಆರ್ ರದ್ದತಿ ಕೋರಿ ಮಾಜಿ ಸಂಸದ ಅನಂತಕುಮಾರ ಹೆಗಡೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು. ಅನಂತಕುಮಾರ ಹೆಗಡೆ ವಿರುದ್ಧ ಉತ್ತರ…

View More Ananthkumar Case: ಸಿಎಂ ವಿರುದ್ಧ ಹೇಳಿಕೆಯ ಎಫ್‌ಐಆರ್ ರದ್ಧತಿಗೆ ಅರ್ಜಿ: ವಿಚಾರಕ್ಕೆ ಡಿ.12ಕ್ಕೆ ಮುಂದೂಡಿಕೆ
crime vijayaprabha news

ಸತತ 3 ತಾಸು ರ್‍ಯಾಗಿಂಗ್‌ಗೆ ವೈದ್ಯ ವಿದ್ಯಾರ್ಥಿ ಸಾವು: 15 ಮಂದಿ ಸೀನಿಯರ್ಸ್ ವಿರುದ್ಧ ದೂರು

ಗುಜರಾತ್: ಸತತ 3 ಗಂಟೆಗಳ ಕಾಲ ನಿಲ್ಲಿಸಿ ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ಮಾನಸಿಕ ಹಾಗೂ ದೈಹಿಕವಾಗಿ ರ್‍ಯಾಗಿಂಗ್‌ಗೆ ಒಳಪಡಿಸಲಾಗಿದ್ದು, ಆತ ಕುಸಿದು ಸಾವನ್ನಪ್ಪಿರುವ ಘಟನೆ ಗುಜರಾತ್‌ನ ಪಾಟನ್‌ನಲ್ಲಿ ನಡೆದಿದೆ. ಈ ಸಂಬಂಧ 15 ಹಿರಿಯ ವಿದ್ಯಾರ್ಥಿಗಳ…

View More ಸತತ 3 ತಾಸು ರ್‍ಯಾಗಿಂಗ್‌ಗೆ ವೈದ್ಯ ವಿದ್ಯಾರ್ಥಿ ಸಾವು: 15 ಮಂದಿ ಸೀನಿಯರ್ಸ್ ವಿರುದ್ಧ ದೂರು

ಕಾಂಗ್ರೆಸ್ ಸರ್ಕಾರದಿಂದ ದ್ವೇಷ ರಾಜಕಾರಣ, ಎಫ್‌ಐಆರ್‌ಗೆ ಕೇರ್‌ ಮಾಡಲ್ಲ: ಯಡಿಯೂರಪ್ಪ

ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣದಿಂದ ನನ್ನ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ವಿರುದ್ಧ ಎಫ್‌ಐಆರ್‌ ದಾಖಲಿಸಿದೆ. ಇದಕ್ಕೆಲ್ಲ ನಾನು ಕೇರ್‌ ಮಾಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಭಾನುವಾರ…

View More ಕಾಂಗ್ರೆಸ್ ಸರ್ಕಾರದಿಂದ ದ್ವೇಷ ರಾಜಕಾರಣ, ಎಫ್‌ಐಆರ್‌ಗೆ ಕೇರ್‌ ಮಾಡಲ್ಲ: ಯಡಿಯೂರಪ್ಪ