ಕಾಫಿ ಎಸ್ಟೇಟ್ನಲ್ಲಿ 38 ಆನೆಗಳ ಹಿಂಡು ಶಿಬಿರ: ಕೊಡಗು ನಿವಾಸಿಗಳಿಗೆ ಆತಂಕ

ಕೊಡಗು: ಬಡಗ-ಬನಂಗಲ ಕಾಫಿ ಎಸ್ಟೇಟ್ನಲ್ಲಿ ಸುಮಾರು 38 ಕಾಡು ಆನೆಗಳ ಹಿಂಡು ಆಶ್ರಯ ಪಡೆದಿದ್ದು, ಆ ಪ್ರದೇಶದ ನಿವಾಸಿಗಳಲ್ಲಿ ಭಯ ಹುಟ್ಟಿಸಿದೆ. ಹಿಂಡಿನ ಒಳಗೆ, ರೇಡಿಯೋ ಕಾಲರ್ ಅಳವಡಿಸಲಾಗಿರುವ ಆನೆ ಇದೆ, ಅದು ತೋಟದ…

View More ಕಾಫಿ ಎಸ್ಟೇಟ್ನಲ್ಲಿ 38 ಆನೆಗಳ ಹಿಂಡು ಶಿಬಿರ: ಕೊಡಗು ನಿವಾಸಿಗಳಿಗೆ ಆತಂಕ

ಟ್ರಂಪ್ ಸುಂಕ ಹೆಚ್ಚಳದ ಆತಂಕ: ಸೆನ್ಸೆಕ್ಸ್ 800 ಅಂಕ ಕುಸಿತ, ನಿಫ್ಟಿ 200 ಅಂಕ ಕುಸಿತ

ಬೆಂಚ್ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರ ಮತ್ತೆ ಕುಸಿಯಲಾರಂಭಿಸಿದವು. ಏಕೆಂದರೆ ಅವೆರಡೂ ದಿನಕ್ಕೆ ಹೊಸ ಕನಿಷ್ಠ ಮಟ್ಟವನ್ನು ತಲುಪಲು ಸುಮಾರು 1% ರಷ್ಟು ಕುಸಿದವು.  ಇದು ಎರಡೂ ಸೂಚ್ಯಂಕಗಳ ಸತತ ಆರನೇ ಕುಸಿತವಾಗಿದೆ.…

View More ಟ್ರಂಪ್ ಸುಂಕ ಹೆಚ್ಚಳದ ಆತಂಕ: ಸೆನ್ಸೆಕ್ಸ್ 800 ಅಂಕ ಕುಸಿತ, ನಿಫ್ಟಿ 200 ಅಂಕ ಕುಸಿತ

ಸೂಳೆಕೆರೆಯಲ್ಲಿ ಡೈನಾಮಿಕ್ ಸ್ಫೋಟ; ಗುಡ್ಡ ಕುಸಿತದ ಭೀತಿಯಲ್ಲಿ ಸುತ್ತಮುತ್ತಲಿನ ನಿವಾಸಿಗಳು!

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆಯ ಬಳಿ ರಸ್ತೆ ಅಗಲೀಕರಣದ ಹೆಸರಿನಲ್ಲಿ ಗುಡ್ಡವನ್ನು ಸ್ಫೋಟಿಸಲಾಗಿದ್ದು, ಸುತ್ತಮುತ್ತಲು ವಾಸಿಸುವ ನಿವಾಸಿಗಳು ಗುಡ್ಡ ಕುಸಿತದ ಭೀತಿಯಲ್ಲಿದ್ದಾರೆ. ಹೌದು,ಸೂಳೆಕೆರೆ ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಕೆರೆ ಎನ್ನಿಸಿಕೊಂಡಿದ್ದು, ಕೆರೆ…

View More ಸೂಳೆಕೆರೆಯಲ್ಲಿ ಡೈನಾಮಿಕ್ ಸ್ಫೋಟ; ಗುಡ್ಡ ಕುಸಿತದ ಭೀತಿಯಲ್ಲಿ ಸುತ್ತಮುತ್ತಲಿನ ನಿವಾಸಿಗಳು!

ಮತ್ತೆ ಪ್ರವಾಹದ ಭೀತಿ: ಆತಂಕದಲ್ಲಿ 80ಕ್ಕೂ ಹೆಚ್ಚು ಗ್ರಾಮಗಳು!

ಕೊಡಗು: ಕೋವಿಡ್ ನಡುವೆ ಕೊಡಗು ಜಿಲ್ಲೆಯಲ್ಲಿ ಇದೀಗ ಮತ್ತೆ ಪ್ರವಾಹದ ಭೀತಿ ಶುರುವಾಗಿದ್ದು, ಕೊಡಗು ಜಿಲ್ಲೆಯ ಹತ್ತಾರು ಹಳ್ಳಿಗಳಲ್ಲಿ ಕಳೆದ 3 ವರ್ಷಗಳಿಂದ ಪ್ರವಾಹ ಹಾಗೂ ಭೂ ಕುಸಿತದ ಭೀತಿ ಇದೆ. ಈಗಾಗಲೇ ಮಳೆಗಾಲ…

View More ಮತ್ತೆ ಪ್ರವಾಹದ ಭೀತಿ: ಆತಂಕದಲ್ಲಿ 80ಕ್ಕೂ ಹೆಚ್ಚು ಗ್ರಾಮಗಳು!
Social-Media-vijayaprabha-news

BIG NEWS: ಕೇಂದ್ರದ ನಿಯಮ ಪಾಲಿಸದ ಫೇಸ್‌ಬುಕ್, ಟ್ವಿಟರ್, instagram?; ನಿಷೇಧದ ಭೀತಿಯಲ್ಲಿ ಸೋಷಿಯಲ್ ಮೀಡಿಯಾಗಳು!

ನವದೆಹಲಿ: ಡಿಜಿಟಲ್ ಕಂಟೆಂಟ್ ಗಳ ಮೇಲೆ ನಿಯಂತ್ರಣ ಹೇರಲು, ಕೇಂದ್ರ ಸರ್ಕಾರದ ಸಾಮಾಜಿಕ ಮಾಧ್ಯಮ ಮಧ್ಯವರ್ತಿ ನಿಯಮಗಳು 2021 ನಾಳೆಯಿಂದ ಜಾರಿಯಾಗಲಿದ್ದು, ಇದುವರೆಗೂ ಈ ನಿಯಮ ಒಪ್ಪದ ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ದೇಶದಲ್ಲಿ ಸ್ಥಗಿತಗೊಳ್ಳುವ…

View More BIG NEWS: ಕೇಂದ್ರದ ನಿಯಮ ಪಾಲಿಸದ ಫೇಸ್‌ಬುಕ್, ಟ್ವಿಟರ್, instagram?; ನಿಷೇಧದ ಭೀತಿಯಲ್ಲಿ ಸೋಷಿಯಲ್ ಮೀಡಿಯಾಗಳು!
bird flu vijayaprabha

ಕೊರೋನಾ, ಬ್ರಿಟನ್ ವೈರಸ್ ಆಯ್ತು; ಇದೀಗ ಕಾಗೆಗಳಿಂದ ಹಕ್ಕಿ ಜ್ವರದ ಭೀತಿ

ಜೈಪುರ: ಕೊರೋನಾ ನಂತರ ಇದೀಗ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕಾಗೆಗಳಲ್ಲಿ ಹಕ್ಕಿ ಜ್ವರದ ವೈರಸ್ ದೃಢಪಟ್ಟಿದೆ. ಮದ್ಯ ಪ್ರದೇಶದ ಇಂದೋರ್ ನಲ್ಲಿ 96 ಕಾಗೆಗಳು ಸಾವನ್ನಪ್ಪಿದ್ದು, ಆ ಸ್ಥಳಕ್ಕೆ ಜನರು ಹೋಗಬಾರದು ಎಂದು ಸೂಚಿಸಿದೆ.…

View More ಕೊರೋನಾ, ಬ್ರಿಟನ್ ವೈರಸ್ ಆಯ್ತು; ಇದೀಗ ಕಾಗೆಗಳಿಂದ ಹಕ್ಕಿ ಜ್ವರದ ಭೀತಿ
k s eshwarappa vijayaprabha

ಆರ್‌ಎಸ್‌ಎಸ್‌ ಕಂಡರೆ ಎಡಪಂಥಿಯರಿಗೆ ಭಯ: ಸಚಿವ ಈಶ್ವರಪ್ಪ

ದಾವಣಗೆರೆ: ಕುರುಬರ ಎಸ್ಟಿ ಮೀಸಲಾತಿ ಹೋರಾಟದಲ್ಲಿ ಆರ್‌ಎಸ್‌ಎಸ್‌ ಪಾತ್ರವಿಲ್ಲ, ಕಾಗಿನೆಲೆ ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಹೊರಾಟವಿದು ಆರ್‌ಎಸ್‌ಎಸ್‌ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ದಾವಣಗೆರೆಯಲ್ಲಿ ಸಚಿವ ಕೆ ಎಸ್…

View More ಆರ್‌ಎಸ್‌ಎಸ್‌ ಕಂಡರೆ ಎಡಪಂಥಿಯರಿಗೆ ಭಯ: ಸಚಿವ ಈಶ್ವರಪ್ಪ