ಗದಗದಲ್ಲಿ ನಿಗೂಢ ಕಾಯಿಲೆಯಿಂದ 20 ಕುರಿಗಳ ಸಾವು: ರೈತರಲ್ಲಿ ಆತಂಕ

ಗದಗ: ಜಿಲ್ಲೆಯಲ್ಲಿ ನಿಗೂಢ ಕಾಯಿಲೆಯಿಂದ 20ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಇದು ಸಾರ್ವಜನಿಕರನ್ನು ಆತಂಕಕ್ಕೀಡಾಗುವಂತೆ ಮಾಡಿದೆ. ಪೋಮಪ್ಪ ಲಮಾಣಿನಿಗೆ ಸೇರಿದ 60 ಕುರಿಗಳ ಪೈಕಿ 20 ಕುರಿಗಳು ನಿಗೂಢವಾಗಿ ಸಾವನ್ನಪ್ಪಿವೆ. ಸ್ಥಳಕ್ಕೆ ಪಶುಸಂಗೋಪನಾ ಇಲಾಖೆಯ…

View More ಗದಗದಲ್ಲಿ ನಿಗೂಢ ಕಾಯಿಲೆಯಿಂದ 20 ಕುರಿಗಳ ಸಾವು: ರೈತರಲ್ಲಿ ಆತಂಕ

ಚಳಿಗಾಲದ ಬರಗಾಲದಿಂದ ಪಾಕಿಸ್ತಾನದಲ್ಲಿ ಬೆಳೆ ನಾಶ

ಲಾಹೋರ್: ಚಳಿಗಾಲದ ಬರಗಾಲವು ಪಾಕಿಸ್ತಾನದ ಆಹಾರದ ಮೂಲವಾದ ಬೆಳೆಗಳನ್ನು ನಾಶಪಡಿಸುತ್ತಿದೆ ಎಂದು ರೈತರು ಗುರುವಾರ ಹೇಳಿದ್ದಾರೆ, ಈ ಪ್ರದೇಶದಲ್ಲಿ ಮಳೆಯ ಪ್ರಮಾಣ ಶೇಕಡಾ.40 ರಷ್ಟು ಕಡಿಮೆಯಾಗಿದೆ. 240 ದಶಲಕ್ಷಕ್ಕೂ ಹೆಚ್ಚು ಜನರಿಗೆ ನೆಲೆಯಾಗಿರುವ ಪಾಕಿಸ್ತಾನವು…

View More ಚಳಿಗಾಲದ ಬರಗಾಲದಿಂದ ಪಾಕಿಸ್ತಾನದಲ್ಲಿ ಬೆಳೆ ನಾಶ

Farmers Protest: ರೈತರ ಪ್ರತಿಭಟನೆಗೆ 1,000 ದಿನ: ಡಿ.30ಕ್ಕೆ ಬೃಹತ್ ಸಮಾವೇಶ ಆಯೋಜನೆ

ಬೆಂಗಳೂರು: ಬಲವಂತದ ಭೂಸ್ವಾಧೀನ ವಿರೋಧಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ದೇವನಹಳ್ಳಿ ಬಳಿಯ ಚನ್ನರಾಯಪಟ್ಟಣ ಭಾಗದ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಡಿಸೆಂಬರ್ 30ರಂದು ಬೃಹತ್ ಸಮಾವೇಶ ನಡೆಸಲು ನಿರ್ಧರಿಸಿದ್ದಾರೆ.  ಸುಮಾರು ಮೂರು ವರ್ಷಗಳ ಪ್ರತಿಭಟನೆಯ…

View More Farmers Protest: ರೈತರ ಪ್ರತಿಭಟನೆಗೆ 1,000 ದಿನ: ಡಿ.30ಕ್ಕೆ ಬೃಹತ್ ಸಮಾವೇಶ ಆಯೋಜನೆ

Sugarcane: ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ತೂಕದಲ್ಲಿ ಮೋಸ ತಪ್ಪಿಸಲು ಮುಂದಾದ ಸರ್ಕಾರ

ಬಾಗಲಕೋಟೆ: ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಕಬ್ಬಿನ ತೂಕದಲ್ಲಾಗುತ್ತಿರೋ ಮೋಸಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ. ಇನ್ಮುಂದೆ ಸಕ್ಕರೆ ಕಾರ್ಖಾನೆಗಳಲ್ಲಿ ಹೊಸ ತೂಕದ ಮಷಿನ್ ಅಳವಡಿಸಲು ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಬೀಳಗಿ ಶಾಸಕ ಜೆ.ಟಿ.ಪಾಟೀಲ್…

View More Sugarcane: ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ತೂಕದಲ್ಲಿ ಮೋಸ ತಪ್ಪಿಸಲು ಮುಂದಾದ ಸರ್ಕಾರ

MSP Protest: ಪೊಲೀಸರ ಬ್ಯಾರಿಕೇಡ್‌ಗಳನ್ನು ಕಿತ್ತು ಮುನ್ನುಗ್ಗಿದ ಪಂಜಾಬ್‌ನ ರೈತರು  

ನೋಯಿಡಾ: ನೋಯಿಡಾದ ದಲಿತ ಪ್ರೇರಣಾ ಸ್ಥಳದ ಸಮೀಪ, ಪಂಜಾಬ್‌ನ ರೈತರು ಪೊಲೀಸರ ಬ್ಯಾರಿಕೇಡ್‌ಗಳನ್ನು ದಾಟಿ ದೆಹಲಿಯ ಕಡೆಗೆ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಿದರು. ಅವರು ಕನಿಷ್ಠ ಬೆಂಬಲ ಬೆಲೆ (MSP) ಕುರಿತ ಚರ್ಚೆಗೆ ಒತ್ತಾಯಿಸಲು ದೆಹಲಿಯ…

View More MSP Protest: ಪೊಲೀಸರ ಬ್ಯಾರಿಕೇಡ್‌ಗಳನ್ನು ಕಿತ್ತು ಮುನ್ನುಗ್ಗಿದ ಪಂಜಾಬ್‌ನ ರೈತರು  
Krishna Byre Gowda

Krishna Byre Gowda : ರಾಜ್ಯದ ರೈತರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಸಚಿವರು; ನಿಮ್ಮ ಖಾತೆಗೆ ಹಣ..!

Krishna Byre Gowda : ರಾಜ್ಯದಲ್ಲಿ ಹಿಂಗಾರು ಮಳೆಗೆ ಬೆಳೆ ಹಾನಿಯಾದ ರೈತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಹೌದು, ರಾಜ್ಯದಲ್ಲಿ ಒಟ್ಟು 1.58 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದ್ದು, ಜಂಟಿ…

View More Krishna Byre Gowda : ರಾಜ್ಯದ ರೈತರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಸಚಿವರು; ನಿಮ್ಮ ಖಾತೆಗೆ ಹಣ..!

Bagar Hukum | ಬಗರ್ ಹುಕುಂ ರೈತರಿಗೆ ಭರ್ಜರಿ ಗುಡ್ ನ್ಯೂಸ್!

Bagar Hukum : ರಾಜ್ಯ ಸರ್ಕಾರದಿಂದ ಬಗರ್ ಹುಕುಂ ಸಾಗುವಳಿದಾರ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಹೌದು, ಬಗರ್ ಹುಕುಂ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳ ಪೈಕಿ, ಮೊದಲ ಹಂತದಲ್ಲಿ ಡಿಸೆಂಬರ್…

View More Bagar Hukum | ಬಗರ್ ಹುಕುಂ ರೈತರಿಗೆ ಭರ್ಜರಿ ಗುಡ್ ನ್ಯೂಸ್!

APMC Market Scam: ರೈತರ ಬೆಳೆಗೆ ರೈತರಿಂದಲೇ ಸುಲಿಗೆ ಮಾಡುತ್ತಿರುವ ಎಪಿಎಂಸಿ ಮಾರುಕಟ್ಟೆಗಳು!

ಚಿತ್ರದುರ್ಗ: ಜಿಲ್ಲೆಯಲ್ಲಿ ಸದ್ಯ ಬಹುತೇಕ ಬೆಳೆಗಳ ಕಟಾವು ಮುಗಿದಿದ್ದು ರೈತರು ಮೆಕ್ಕೆಜೋಳ, ಶೇಂಗಾ, ಹತ್ತಿ ಮುಂತಾದ ವಾಣಿಜ್ಯ ಬೆಳೆಗಳನ್ನು ಇದೀಗ ಕೃಷಿ ಉತ್ಪನ್ನ ಮಾರುಕಟ್ಟೆಗೆ ತರುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ವರ್ತಕರು, ದಲ್ಲಾಳಿಗಳು ವಿವಿಧ ಹಂತಗಳಲ್ಲಿ…

View More APMC Market Scam: ರೈತರ ಬೆಳೆಗೆ ರೈತರಿಂದಲೇ ಸುಲಿಗೆ ಮಾಡುತ್ತಿರುವ ಎಪಿಎಂಸಿ ಮಾರುಕಟ್ಟೆಗಳು!

ರೈತರ ಆಸ್ತಿಗೆ ಕೈ ಹಾಕುವ ವಕ್ಫ್‌ ಕಾನೂನು ಹಿಂಪಡೆಯಲಿ: ಶ್ರೀಶೈಲ ಜಗದ್ಗುರು ಆಗ್ರಹ

ದಾವಣಗೆರೆ: ವಕ್ಫ್ ಮಂಡಳಿ ಸರ್ಕಾರಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ಒಂದು ಬೋರ್ಡ್ ಹಾಕುವ ಮೂಲಕ ರೈತರ ಜಮೀನನ್ನು ವಶಪಡಿಸಿಕೊಳ್ಳುವ ವಕ್ಫ್‌ ಕಾಯ್ದೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ…

View More ರೈತರ ಆಸ್ತಿಗೆ ಕೈ ಹಾಕುವ ವಕ್ಫ್‌ ಕಾನೂನು ಹಿಂಪಡೆಯಲಿ: ಶ್ರೀಶೈಲ ಜಗದ್ಗುರು ಆಗ್ರಹ

Waqf Property: ರೈತರ ಪಹಣಿಯಲ್ಲಿ ವಕ್ಫ್ ಹೆಸರಿನ‌ ವಿಚಾರ: ಮುಸ್ಲಿಮರಿಗೆ ಕೇಡುಗಾಲ ಬಂದಿದೆ: ಕೆ.ಎಸ್‌.ಈಶ್ವರಪ್ಪ

ಶಿವಮೊಗ್ಗ: ವಕ್ಪ್ ಆಸ್ತಿ ವಿಚಾರದಲ್ಲಿ ‌ಮುಸ್ಲಿಮರ ಧೋರಣೆಯಿಂದ ಮುಸ್ಲಿಂ ಸಮಾಜ ಅಧೋಗತಿಗೆ ಹೋಗಲಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಕೇವಲ ರಾಜ್ಯ ಅಷ್ಟೇ ಅಲ್ಲದೇ ಇತರೆ ರಾಜ್ಯದಲ್ಲಿ ಇದು ಕಾಣಿಸುತ್ತಿದೆ. ಮುಸ್ಲಿಮರಿಗೆ…

View More Waqf Property: ರೈತರ ಪಹಣಿಯಲ್ಲಿ ವಕ್ಫ್ ಹೆಸರಿನ‌ ವಿಚಾರ: ಮುಸ್ಲಿಮರಿಗೆ ಕೇಡುಗಾಲ ಬಂದಿದೆ: ಕೆ.ಎಸ್‌.ಈಶ್ವರಪ್ಪ