ಹಳೆಯ ವೈಷಮ್ಯಕ್ಕೆ ಕೊಡಲಿಯಿಂದ ಹೊಡೆದು ಮಹಿಳೆ ಹತ್ಯೆ!

ಬೆಳಗಾವಿ: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ‌ಮಹಿಳೆಯೋರ್ವರನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಲಹಾಳ್ ಗ್ರಾಮದಲ್ಲಿ ನಡೆದಿದೆ. ಕಲಹಾಳ್ ಗ್ರಾಮದ ಶೇಖವ್ವ ಮಾದರ್(45) ಕೊಲೆಯಾದ ಮಹಿಳೆಯಾಗಿದ್ದಾರೆ. ಸಹೋದರ ಸಂಬಂಧಿಯಿಂದಲೇ ಶೇಖವ್ವ ಮೇಲೆ…

View More ಹಳೆಯ ವೈಷಮ್ಯಕ್ಕೆ ಕೊಡಲಿಯಿಂದ ಹೊಡೆದು ಮಹಿಳೆ ಹತ್ಯೆ!