ಬೆಂಗಳೂರು: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಮೊಮ್ಮಗಳು ಸೌಂದರ್ಯ, ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ವಸಂತ ನಗರದ ನಿವಾಸದಲ್ಲಿ ಸೌಂದರ್ಯ ಸಾವಿಗೆ ಶರಣಾಗಿದ್ದು, ಅವರ ಮೃತದೇಹವನ್ನು ಅಬ್ಬಿಗೆರೆಗೆಯ ಪತಿಯ ಮನೆಗೆ…
View More BSY ಮೊಮ್ಮಗಳ ಆತ್ಮಹತ್ಯೆ : ಎಲ್ಲವೂ ಚೆನ್ನಾಗಿದ್ದರೂ ಸೌಂದರ್ಯ ಸಾವಿಗೆ ಶರಣಾಗಿದ್ದು ಏಕೆ?death
ರಾಜ್ಯದಲ್ಲಿ ಕೊರೋನಾ ಸ್ಫೋಟ: ಇಂದು 48,905 ಕರೋನ ಕೇಸ್, 39 ಸಾವು; ಯಾವ ಜಿಲ್ಲೆಯಲ್ಲಿ ಎಷ್ಟು..?
ಬೆಂಗಳೂರು: ರಾಜ್ಯದಲ್ಲಿ ಇಂದು 48,905 ನೂತನ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 36,54,413ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕರೋನ ಸೋಂಕಿನಿಂದಾಗಿ ಇಂದೇ 39 ಜನರು ಸಾವನ್ನಪ್ಪಿದ್ದು, ಮೃತಪಟ್ಟವರ…
View More ರಾಜ್ಯದಲ್ಲಿ ಕೊರೋನಾ ಸ್ಫೋಟ: ಇಂದು 48,905 ಕರೋನ ಕೇಸ್, 39 ಸಾವು; ಯಾವ ಜಿಲ್ಲೆಯಲ್ಲಿ ಎಷ್ಟು..?ರಾಜ್ಯದಲ್ಲಿಂದು 41,400 ಹೊಸ ಕೊರೋನಾ ಸೋಂಕು, 52 ಜನ ಸಾವು; ಯಾವ ಜಿಲ್ಲೆಯಲ್ಲಿ, ಎಷ್ಟು?
ಬೆಂಗಳೂರು : ರಾಜ್ಯದಲ್ಲಿಂದು 41,400 ಹೊಸ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 52 ಜನ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ. ಒಂದೇ ದಿನದಲ್ಲಿ 53,093 ಜನರು ಡಿಸ್ಚಾರ್ಜ್ ಆಗಿದ್ದು, 3ನೇ…
View More ರಾಜ್ಯದಲ್ಲಿಂದು 41,400 ಹೊಸ ಕೊರೋನಾ ಸೋಂಕು, 52 ಜನ ಸಾವು; ಯಾವ ಜಿಲ್ಲೆಯಲ್ಲಿ, ಎಷ್ಟು?ರಾಜ್ಯದಲ್ಲಿ ಕೊರೋನಾ ಮಹಾ ಸ್ಫೋಟ: ಇಂದು 48,049 ಜನರಿಗೆ ಕೊರೊನಾ, 22 ಸಾವು
ಬೆಂಗಳೂರು: ರಾಜ್ಯದಲ್ಲಿ ಇಂದು 48,049 ನೂತನ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 34,25,002ಕ್ಕೆ ಏರಿಕೆಯಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಈ ಕುರಿತು ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದು, ಸೋಂಕಿಗೆ…
View More ರಾಜ್ಯದಲ್ಲಿ ಕೊರೋನಾ ಮಹಾ ಸ್ಫೋಟ: ಇಂದು 48,049 ಜನರಿಗೆ ಕೊರೊನಾ, 22 ಸಾವುರಾಜ್ಯದಲ್ಲಿ ಕೊರೋನಾ ಮಹಾ ಸ್ಫೋಟ: ಇಂದು 41,457 ನೂತನ ಕೊರೋನಾ ಕೇಸ್, 20 ಮಂದಿ ಬಲಿ
ಬೆಂಗಳೂರು: ರಾಜ್ಯದಲ್ಲಿ ಇಂದು 41,457 ನೂತನ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 32,95,591ಕ್ಕೆ ಏರಿಕೆಯಾಗಿದೆ ಎಂದು ಅರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದ್ದಾರೆ. ಹೌದು, ಈ ಕುರಿತು ಸಚಿವ ಡಾ.ಕೆ.ಸುಧಾಕರ್…
View More ರಾಜ್ಯದಲ್ಲಿ ಕೊರೋನಾ ಮಹಾ ಸ್ಫೋಟ: ಇಂದು 41,457 ನೂತನ ಕೊರೋನಾ ಕೇಸ್, 20 ಮಂದಿ ಬಲಿ10 ನಿಮಿಷ ಟೈಂ ಕೊಡದ ವಿಧಿಗೆ ಧಿಕ್ಕಾರ: ಅಪ್ಪು ಸಾವು ನೆನೆದು ಕಣ್ಣೀರಿಟ್ಟ ಶಿವಣ್ಣ
ಬೆಂಗಳೂರು: ಕರುನಾಡಿನ ಬೆಳಕು ನಟ ದಿ।। ಪುನೀತ್ ರಾಜ್ ಕುಮಾರ್ ಅವರ ನಿಧನವನ್ನು ಇಂದಿಗೂ ಯಾರು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ವೇಳೆ ನಟ ಪುನೀತ್ ಸಹೋದರ ನಟ ಶಿವರಾಜ್ ಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.…
View More 10 ನಿಮಿಷ ಟೈಂ ಕೊಡದ ವಿಧಿಗೆ ಧಿಕ್ಕಾರ: ಅಪ್ಪು ಸಾವು ನೆನೆದು ಕಣ್ಣೀರಿಟ್ಟ ಶಿವಣ್ಣರಾಜ್ಯದಲ್ಲಿ ಮತ್ತೆ ಕೊರೋನಾ ಕೇಸ್ ಏರಿಕೆ: ಇಂದು 1890 ಕರೋನ ಕೇಸ್,1,631 ಜನ ಡಿಸ್ಚಾರ್ಜ್; ಯಾವ ಜಿಲ್ಲೆಯಲ್ಲಿ ಎಷ್ಟು?
ಬೆಂಗಳೂರು: ರಾಜ್ಯದಲ್ಲಿಂದು 1,890 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ ಎಂದು ಡಾ.ಸುಧಾಕರ್ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ 1,890 ಕೇಸ್ ಪತ್ತೆಯಾಗಿದ್ದರೆ ಬೆಂಗಳೂರಿನಲ್ಲಿ 426 ಪ್ರಕರಣಗಳು ದೃಢಪಟ್ಟಿವೆ. ಒಂದೇ ದಿನ 1,631 ಜನ…
View More ರಾಜ್ಯದಲ್ಲಿ ಮತ್ತೆ ಕೊರೋನಾ ಕೇಸ್ ಏರಿಕೆ: ಇಂದು 1890 ಕರೋನ ಕೇಸ್,1,631 ಜನ ಡಿಸ್ಚಾರ್ಜ್; ಯಾವ ಜಿಲ್ಲೆಯಲ್ಲಿ ಎಷ್ಟು?ರಾಜ್ಯದಲ್ಲಿ ಭಾರಿ ಇಳಿಕೆ ಕಂಡ ಕರೋನ: ಇಂದು 1291 ಹೊಸ ಕೇಸ್, 3,015 ಜನ ಡಿಸ್ಚಾರ್ಜ್; ಯಾವ ಜಿಲ್ಲೆಯಲ್ಲಿ ಎಷ್ಟು?
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ದಿನೇ ದಿನೇ ತಗ್ಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 1291 ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2885238ಕ್ಕೆ ಏರಿಕೆಯಾಗಿದೆ. ಇನ್ನು, ಒಂದೇ ದಿನ 40…
View More ರಾಜ್ಯದಲ್ಲಿ ಭಾರಿ ಇಳಿಕೆ ಕಂಡ ಕರೋನ: ಇಂದು 1291 ಹೊಸ ಕೇಸ್, 3,015 ಜನ ಡಿಸ್ಚಾರ್ಜ್; ಯಾವ ಜಿಲ್ಲೆಯಲ್ಲಿ ಎಷ್ಟು?ರಾಜ್ಯದಲ್ಲಿ ಇಂದು 3104 ಕರೋನ ಕೇಸ್, 4,992 ಜನ ಡಿಸ್ಚಾರ್ಜ್; ಯಾವ ಜಿಲ್ಲೆಯಲ್ಲಿ ಎಷ್ಟು? ಇಲ್ಲಿದೆ ನೋಡಿ
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 3104 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2859595ಕ್ಕೆ ಏರಿಕೆಯಾಗಿದೆ. ಇನ್ನು, ಒಂದೇ ದಿನ 92 ಜನ ಮಹಾಮಾರಿಗೆ ಬಲಿಯಾಗಿದ್ದು,…
View More ರಾಜ್ಯದಲ್ಲಿ ಇಂದು 3104 ಕರೋನ ಕೇಸ್, 4,992 ಜನ ಡಿಸ್ಚಾರ್ಜ್; ಯಾವ ಜಿಲ್ಲೆಯಲ್ಲಿ ಎಷ್ಟು? ಇಲ್ಲಿದೆ ನೋಡಿBIG NEWS: ರಾಜ್ಯದಲ್ಲಿ ಇಂದು 2984 ಕರೋನ ಕೇಸ್, 14,337 ಜನ ಡಿಸ್ಚಾರ್ಜ್; ಯಾವ ಜಿಲ್ಲೆಯಲ್ಲಿ ಎಷ್ಟು? ಇಲ್ಲಿದೆ ನೋಡಿ
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 2,984 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2849997ಕ್ಕೆ ಏರಿಕೆಯಾಗಿದೆ. ಇನ್ನು, ಒಂದೇ ದಿನ 88 ಜನ ಮಹಾಮಾರಿಗೆ ಬಲಿಯಾಗಿದ್ದು,…
View More BIG NEWS: ರಾಜ್ಯದಲ್ಲಿ ಇಂದು 2984 ಕರೋನ ಕೇಸ್, 14,337 ಜನ ಡಿಸ್ಚಾರ್ಜ್; ಯಾವ ಜಿಲ್ಲೆಯಲ್ಲಿ ಎಷ್ಟು? ಇಲ್ಲಿದೆ ನೋಡಿ
