ಬೆಂಗಳೂರು: ಬೆಂಗಳೂರಿನ ಕೋಣನಕುಂಟೆಯ ಚುಂಚನಕಟ್ಟೆ ಎಸ್ಬಿಐ ಲೇಔಟ್ ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಹೇಶ್, ಜ್ಯೋತಿ ಹಾಗೂ ಅವರ ಮಗ ನಂದೀಶ್ ಗೌಡ ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಅವರ ಸಾವಿಗೂ ಮುನ್ನ ಅನಾರೋಗ್ಯದಿಂದ ಈ…
View More ಒಂದೇ ಕುಟುಂಬದ ಮೂವರು ಆತ್ಮಹತ್ಯೆ; ಡೆತ್ನೋಟ್ನಲ್ಲಿ ಬಯಲಾಯ್ತು ಸಾವಿನ ರಹಸ್ಯ!death
ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕಿ ಚಂದನಾ ಡೆತ್ನೋಟಲ್ಲಿದೆ ಸಾವಿನ ರಹಸ್ಯ!
ಚಾಮರಾಜನಗರದ ಖಾಸಗಿ ಕಾಲೇಜಿನ ಉಪನ್ಯಾಸಕಿ ಚಂದನಾ(26) ತನ್ನ ಹುಟ್ಟುಹಬ್ಬದ ದಿನವೇ ಆತ್ಮಹತ್ಯೆಗೆ ಶರಣಾಗಿದ್ದು, ಎಲ್ಲರು ಬೇಸರ ಪಡುವಂತೆ ಮಾಡಿದೆ. ಆದರೆ ಉಪನ್ಯಾಸಕಿ ಚಂದನಾ ಸಾಯುವ ಸಂದರ್ಭದಲ್ಲಿ ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ನಾನೇ…
View More ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕಿ ಚಂದನಾ ಡೆತ್ನೋಟಲ್ಲಿದೆ ಸಾವಿನ ರಹಸ್ಯ!ಸಾವನ್ನಪ್ಪಿ 30 ವರ್ಷದ ಬಳಿಕ ಮದುವೆ!; ವಿಡಿಯೋ ವೈರಲ್
ದಕ್ಷಿಣ ಕನ್ನಡ: ಸಾವನ್ನಪ್ಪಿದ 30 ವರ್ಷ ಕಳೆದ ಬಳಿಕ ಮದುವೆ ಜೋಡಿಯೊಂದಕ್ಕೆ ವಿವಾಹ ನೆರವೇರಿಸಿರುವ ವಿಚಿತ್ರ ಸಂಪ್ರದಾಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಹೌದು, ಇದು ದಕ್ಷಿಣ ಕನ್ನಡ ಸಂಪ್ರದಾಯದ ಒಂದು ಭಾಗವಾಗಿದ್ದು, ಯಾರಾದರೂ…
View More ಸಾವನ್ನಪ್ಪಿ 30 ವರ್ಷದ ಬಳಿಕ ಮದುವೆ!; ವಿಡಿಯೋ ವೈರಲ್ವಿಜಯನಗರ: ಟೈರ್ ಬ್ಲಾಸ್ಟ್ ಆಗಿ ಆಟೋಗೆ ಡಿಕ್ಕಿ ಹೊಡೆದ ಬಸ್; ಭೀಕರ ಅಪಘಾತದಲ್ಲಿ ಮೂವರ ದುರ್ಮರಣ
ಕೂಡ್ಲಿಗಿ: ಚಲಿಸುತ್ತಿದ್ದ ಸಾರಿಗೆ ಬಸ್ ಟೈರ್ ಬ್ಲಾಸ್ಟ್ ಆದ ಪರಿಣಾಮ, ನಿಯಂತ್ರಣ ತಪ್ಪಿದ ಬಸ್ ಆಟೋಗೆ ಡಿಕ್ಕಿ ಹೊಡೆದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುಪ್ಪಿನಕೆರೆ ಕ್ರಾಸ್ ಬಳಿ ನಡೆದಿದೆ. ಹೌದು, ಡಿಕ್ಕಿಯ…
View More ವಿಜಯನಗರ: ಟೈರ್ ಬ್ಲಾಸ್ಟ್ ಆಗಿ ಆಟೋಗೆ ಡಿಕ್ಕಿ ಹೊಡೆದ ಬಸ್; ಭೀಕರ ಅಪಘಾತದಲ್ಲಿ ಮೂವರ ದುರ್ಮರಣಅನುಮತಿ ಇಲ್ಲದೆ ಮಕ್ಕಳ ಪ್ರವಾಸ; ಅಪಘಾತದಲ್ಲಿ ಓರ್ವ ಸಾವು, 15ಕ್ಕೂ ಹೆಚ್ಚು ಮಕ್ಕಳಿಗೆ ಗಾಯ
ವಿಜಯಪುರ: ವಿಜಯಪುರ ಜಿಲ್ಲೆಯ ತಾಳಿಕೋಟೆಯ ಚೋಕಾರಿ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳನ್ನು ಪಿಕ್‌ನಿಕ್‌ಗೆ ಕರೆದುಕೊಂಡು ಹೊರಟಿದ್ದ ಟೆಂಪೋ ಪಲ್ಟಿಯಾದ ದುರ್ಘಟನೆ ನಡೆದಿದೆ. ಹೌದು, 30ಕ್ಕೂ ಹೆಚ್ಚು ಮಕ್ಕಳನ್ನು ಕರೆದುಕೊಂಡು ಬಾಗಲಕೋಟೆಯ ಆಲಮಟ್ಟಿ ಕಡೆಗೆ ಹೊರಟಿದ್ದ…
View More ಅನುಮತಿ ಇಲ್ಲದೆ ಮಕ್ಕಳ ಪ್ರವಾಸ; ಅಪಘಾತದಲ್ಲಿ ಓರ್ವ ಸಾವು, 15ಕ್ಕೂ ಹೆಚ್ಚು ಮಕ್ಕಳಿಗೆ ಗಾಯBREAKING: ಅಹಮದಾಬಾದ್ ಸ್ಫೋಟ ಪ್ರಕರಣ: 38 ಮಂದಿಗೆ ಮರಣದಂಡನೆ,11 ಮಂದಿಗೆ ಜೀವಾವಧಿ ಶಿಕ್ಷೆ
ಗಾಂಧಿನಗರ : ಅಹಮದಾಬಾದ್ ಸ್ಫೋಟ ಪ್ರಕರಣ ಸಂಬಂಧ ಗುಜರಾತ್‌ನ ವಿಶೇಷ ನ್ಯಾಯಾಲಯ ಇಂದು ಮಹತ್ವದ ತೀರ್ಪು ಪ್ರಕಟಿಸಿದ್ದು, 38 ಮಂದಿಗೆ ಮರಣದಂಡನೆ, 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಹೌದು, ಜುಲೈ 26, 2008ರಲ್ಲಿ…
View More BREAKING: ಅಹಮದಾಬಾದ್ ಸ್ಫೋಟ ಪ್ರಕರಣ: 38 ಮಂದಿಗೆ ಮರಣದಂಡನೆ,11 ಮಂದಿಗೆ ಜೀವಾವಧಿ ಶಿಕ್ಷೆಗ್ಯಾಸ್ ಟ್ಯಾಂಕರ್, ಕಾರಿನ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಮೂವರ ದುರ್ಮರಣ
ಚಿತ್ರದುರ್ಗ: ಟೋಲ್ ಗೇಟ್ ನಲ್ಲಿ ನಿಂತಿದ್ದ ಗ್ಯಾಸ್ ಟ್ಯಾಂಕರ್ ಮತ್ತು ಕಾರು ಢಿಕ್ಕಿಯಾಗಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ಚಿತ್ರದುರ್ಗದ ಹಿರಿಯೂರಿನಲ್ಲಿ ನಡೆದಿದೆ. ಹೌದು, ನಿಂತಿದ್ದ ಗ್ಯಾಸ್ ಟ್ಯಾಂಕರ್ ಗೆ ವೇಗವಾಗಿ ಬಂದ…
View More ಗ್ಯಾಸ್ ಟ್ಯಾಂಕರ್, ಕಾರಿನ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಮೂವರ ದುರ್ಮರಣರಾಜ್ಯದಲ್ಲಿ ಇಂದು 20,505 ನೂತನ ಕೊರೋನಾ ಕೇಸ್, 81 ಜನ ಸಾವು; ಯಾವ ಜಿಲ್ಲೆಯಲ್ಲಿ ಎಷ್ಟು?
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳಲ್ಲಿ ಮತ್ತೆ ಹೆಚ್ಚಳವಾಗಿದ್ದು, ಕಳೆದ 24 ಗಂಟೆಗಳಲ್ಲಿ 20,505 ನೂತನ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇದೇ ಅವಧಿಯಲ್ಲಿ 81 ಜನ ಸೋಂಕಿತರು ಸಾವನ್ನಪ್ಪಿದದ್ದು, 40,903 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ…
View More ರಾಜ್ಯದಲ್ಲಿ ಇಂದು 20,505 ನೂತನ ಕೊರೋನಾ ಕೇಸ್, 81 ಜನ ಸಾವು; ಯಾವ ಜಿಲ್ಲೆಯಲ್ಲಿ ಎಷ್ಟು?ಇಳಿಕೆಯತ್ತ ಸಾಗಿದ ಕರೋನ: ರಾಜ್ಯದಲ್ಲಿ ಇಂದು 14,366 ಕೊರೋನಾ ಕೇಸ್; 58 ಸಾವು
ಬೆಂಗಳೂರು: ರಾಜ್ಯದಲ್ಲಿ ಇಂದು 14,366 ನೂತನ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 58 ಜನ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಇದೇ ಅವಧಿಯಲ್ಲಿ 60,914 ಜನರು…
View More ಇಳಿಕೆಯತ್ತ ಸಾಗಿದ ಕರೋನ: ರಾಜ್ಯದಲ್ಲಿ ಇಂದು 14,366 ಕೊರೋನಾ ಕೇಸ್; 58 ಸಾವುರಾಜ್ಯದಲ್ಲಿ ಕೊರೋನಾ ಪ್ರಕರಣಗಳಲ್ಲಿ ಇಳಿಕೆ; ಇಂದು 28,264 ಕೊರೋನಾ ಕೇಸ್; 68 ಜನ ಸಾವು
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳಲ್ಲಿ ಇಳಿಕೆ ಕಂಡಿದ್ದು, ಇಂದು 28,264 ನೂತನ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 68 ಜನ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ. ಇದೇ ಅವಧಿಯಲ್ಲಿ 29,244…
View More ರಾಜ್ಯದಲ್ಲಿ ಕೊರೋನಾ ಪ್ರಕರಣಗಳಲ್ಲಿ ಇಳಿಕೆ; ಇಂದು 28,264 ಕೊರೋನಾ ಕೇಸ್; 68 ಜನ ಸಾವು
