ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆ (National Intelligence Service – NIS) ಚೀನಾದ ಕೃತಕ ಬುದ್ಧಿಮತ್ತೆಯ (AI) ಅಪ್ಲಿಕೇಶನ್ ಡೀಪ್‌ಸೀಕ್ (DeepSeek) “ಅತಿಯಾಗಿ” ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಮತ್ತು ಎಲ್ಲ ಉಪಯೋಗದ ಮಾಹಿತಿಯನ್ನು ತನ್ನ…
View More Deepseek ವೈಯಕ್ತಿಕ ಮಾಹಿತಿ ಸಂಗ್ರಹಿಸುತ್ತಿದೆ: ದಕ್ಷಿಣ ಕೊರಿಯಾ ಗುಪ್ತಚರ ಸಂಸ್ಥೆ ಆರೋಪDATA
ಬೆಂಗಳೂರಿನ ವ್ಯಕ್ತಿ Pastaಗಾಗಿ ಖರ್ಚು ಮಾಡಿದ್ದು ಬರೋಬ್ಬರಿ 49,900: 2024 ರ ಡೇಟಾ ಬಿಡುಗಡೆಗೊಳಿಸಿದ Swiggy
ಬೆಂಗಳೂರು: 2024ರಲ್ಲಿ, ಬೆಂಗಳೂರಿನ ವ್ಯಕ್ತಿಯೊಬ್ಬರು ಪಾಸ್ತಾಗಾಗಿ ಬರೋಬ್ಬರಿ 49,900 ಖರ್ಚು ಮಾಡಿದ್ದಾರೆ ಎಂದು ಸ್ವಿಗ್ಗಿಯ ದತ್ತಾಂಶವು ಬಹಿರಂಗಪಡಿಸಿದೆ. ಸ್ವಿಗ್ಗಿಯ ಡೆಲಿವರಿ ಪಾಲುದಾರರು ಕಾಶ್ಮೀರದಿಂದ ಕನ್ಯಾಕುಮಾರಿಗೆ 533,000 ಟ್ರಿಪ್ಗಳನ್ನು ತೆಗೆದುಕೊಂಡಂತೆ ಒಟ್ಟು 1.96 ಬಿಲಿಯನ್ ಕಿಲೋಮೀಟರ್…
View More ಬೆಂಗಳೂರಿನ ವ್ಯಕ್ತಿ Pastaಗಾಗಿ ಖರ್ಚು ಮಾಡಿದ್ದು ಬರೋಬ್ಬರಿ 49,900: 2024 ರ ಡೇಟಾ ಬಿಡುಗಡೆಗೊಳಿಸಿದ SwiggyShocking News: ರಾಜ್ಯದಲ್ಲಿ 6 ವರ್ಷಗಳಲ್ಲಿ ಒಟ್ಟೂ 3364 ಬಾಣಂತಿಯರ ಸಾವು!
ಬೆಂಗಳೂರು: ರಾಜ್ಯದಲ್ಲಿ ಆರು ವರ್ಷಗಳಲ್ಲಿ ಒಟ್ಟೂ 3364 ಬಾಣಂತಿಯರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಬಾಣಂತಿಯರು ಹಾಗೂ ಶಿಶು ಮರಣ ಪ್ರಮಾಣ ವಿಚಾರವಾಗಿ ವಿರೋಧ ಪಕ್ಷಗಳ ಆರೋಪಕ್ಕೆ ರಾಜ್ಯ ಸರ್ಕಾರ ಅಂಕಿ-ಅಂಶಗಳ ಮೂಲಕ ತಿರುಗೇಟು ನೀಡಿದ್ದು, ಇದೇ…
View More Shocking News: ರಾಜ್ಯದಲ್ಲಿ 6 ವರ್ಷಗಳಲ್ಲಿ ಒಟ್ಟೂ 3364 ಬಾಣಂತಿಯರ ಸಾವು!Jioದಿಂದ ಅದ್ಭುತ ಕೊಡುಗೆ: ಅತಿ ಕಡಿಮೆ ಬೆಲೆಯಲ್ಲಿ ಅನಿಯಮಿತ ಡೇಟಾ.. 30 ದಿನಗಳ ಫ್ರಿ ಟ್ರಯಲ್, ಇನ್ನೂ ಹಲವು ಅದ್ಭುತ ಕೊಡುಗೆಗಳು!
ಜಿಯೋ ಪೋಸ್ಟ್‌ಪೇಯ್ಡ್ ಯೋಜನೆಗಳು (Jio Postpaid Plan): ಇತ್ತೀಚಿನ ದಿನಗಳಲ್ಲಿ ರಿಲಯನ್ಸ್ ಜಿಯೋ(Reliance Jio) ಮತ್ತು ಏರ್‌ಟೆಲ್‌ನಂತಹ (Airtel) ದೈತ್ಯ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ ಉತ್ತಮ ಯೋಜನೆಗಳನ್ನು ನೀಡುತ್ತಿವೆ. ಪ್ರಿಪೇಯ್ಡ್ ಗ್ರಾಹಕರಿಗೂ ಸಾಕಷ್ಟು…
View More Jioದಿಂದ ಅದ್ಭುತ ಕೊಡುಗೆ: ಅತಿ ಕಡಿಮೆ ಬೆಲೆಯಲ್ಲಿ ಅನಿಯಮಿತ ಡೇಟಾ.. 30 ದಿನಗಳ ಫ್ರಿ ಟ್ರಯಲ್, ಇನ್ನೂ ಹಲವು ಅದ್ಭುತ ಕೊಡುಗೆಗಳು!Jioದಿಂದ ಭರ್ಜರಿ OFFER
ಭಾರತದ ದಿಗ್ಗಜ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಮತ್ತೊಂದು ಆಫರ್ ಘೋಷಿಸಿದ್ದು, ₹399 ರಿಚಾರ್ಜ್ ಮಾಡಿದರೆ, 75GB ಡೇಟಾ, ಅನಿಯಮಿತ ಕರೆಗಳು, 100 SMS ನೊಂದಿಗೆ ನೆಟ್‌ಫ್ಲಿಕ್ಸ್ (ಮೊಬೈಲ್) ಮತ್ತು ಅಮೆಜಾನ್…
View More Jioದಿಂದ ಭರ್ಜರಿ OFFERGOOD NEWS: 5 GB ಡೇಟಾ ಉಚಿತ; ಜನವರಿ 15 ರವರೆಗೆ ಮಾತ್ರ!
ನೀವು ವೊಡಾಫೋನ್ ಐಡಿಯಾ ಸಿಮ್ ಕಾರ್ಡ್ ಬಳಸುತ್ತಿದ್ದೀರೆ ಸಿಹಿ ಸುದ್ದಿ. ಹೌದು, ಕಂಪನಿಯು 5 ಜಿಬಿ ಡೇಟಾವನ್ನು ಉಚಿತವಾಗಿ ನೀಡುತ್ತಿದ್ದು, ಇದನ್ನು ವಿಶೇಷ ಕೊಡುಗೆಯ ಅಡಿಯಲ್ಲಿ ನೀಡಲಾಗುತ್ತಿದೆ. ಈ ಕೊಡುಗೆಯು ಜನವರಿ 15 ರವರೆಗೆ…
View More GOOD NEWS: 5 GB ಡೇಟಾ ಉಚಿತ; ಜನವರಿ 15 ರವರೆಗೆ ಮಾತ್ರ!‘ಜಿಯೋ’ದಿಂದ ಬಂಪರ್ ಆಫರ್..!
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹಲವಾರು ಆಫರ್ ನೀಡುತ್ತಾ ಬಂದಿದ್ದು, 500 ರೂ ಒಳಗೆ 2GB ಡೇಟಾ ನೀಡುತ್ತಿರುವ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್ಗಳನ್ನು ಜಿಯೋ ಬಿಡುಗಡೆ ಮಾಡಿದೆ. ಜಿಯೋದಿಂದ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ:…
View More ‘ಜಿಯೋ’ದಿಂದ ಬಂಪರ್ ಆಫರ್..!Vodafone Idea ಬಳಕೆದಾರರಿಗೆ ಗುಡ್ ನ್ಯೂಸ್: ಈ ಪ್ಲ್ಯಾನ್ ನಿಂದ ದಿನಕ್ಕೆ 4GB ಹೆಚ್ಚುವರಿ ಡೇಟಾ!
ಪ್ರಮುಖ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ (Vodafone Idea – Vi) ಮತ್ತೊಮ್ಮೆ ದಿನಕ್ಕೆ 4GB ಡೇಟಾವನ್ನು ಒದಗಿಸಲು ಯೋಜನೆಯನ್ನು ನವೀಕರಿಸಿದ್ದು, ಮತ್ತೊಂದು ಪ್ಲ್ಯಾನ್ ನಲ್ಲಿ ಹೆಚ್ಚುವರಿ ಡೇಟಾವನ್ನು ಸಹ ನೀಡುತ್ತಿದೆ. ಕಳೆದ ವರ್ಷ ನವೆಂಬರ್‌ನಲ್ಲಿ…
View More Vodafone Idea ಬಳಕೆದಾರರಿಗೆ ಗುಡ್ ನ್ಯೂಸ್: ಈ ಪ್ಲ್ಯಾನ್ ನಿಂದ ದಿನಕ್ಕೆ 4GB ಹೆಚ್ಚುವರಿ ಡೇಟಾ!