Jioದಿಂದ ಭರ್ಜರಿ OFFER

ಭಾರತದ ದಿಗ್ಗಜ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಮತ್ತೊಂದು ಆಫರ್‌ ಘೋಷಿಸಿದ್ದು, ₹399 ರಿಚಾರ್ಜ್‌ ಮಾಡಿದರೆ, 75GB ಡೇಟಾ, ಅನಿಯಮಿತ ಕರೆಗಳು, 100 SMS ನೊಂದಿಗೆ ನೆಟ್‌ಫ್ಲಿಕ್ಸ್ (ಮೊಬೈಲ್) ಮತ್ತು ಅಮೆಜಾನ್…

ಭಾರತದ ದಿಗ್ಗಜ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಮತ್ತೊಂದು ಆಫರ್‌ ಘೋಷಿಸಿದ್ದು, ₹399 ರಿಚಾರ್ಜ್‌ ಮಾಡಿದರೆ, 75GB ಡೇಟಾ, ಅನಿಯಮಿತ ಕರೆಗಳು, 100 SMS ನೊಂದಿಗೆ ನೆಟ್‌ಫ್ಲಿಕ್ಸ್ (ಮೊಬೈಲ್) ಮತ್ತು ಅಮೆಜಾನ್ ಪ್ರೈಮ್, Jio TV ಮತ್ತು JioCloud ಸೇವೆಗಳನ್ನು ಪಡೆಯಬಹುದು.

ಹೌದು, ಒಂದು ವೇಳೆ ₹399 ರಿಚಾರ್ಜ್‌ ಮಾಡಿಸಿ, 75GB ಡೇಟಾ ಖಾಲಿಯಾದರೆ ಕೇವಲ 10ರೂಗೆ ಒಂದು GB ಡೇಟಾ ಖರೀದಿಸಬಹುದು. ಅಷ್ಟೇ ಅಲ್ಲ, ₹599 (100GB), ₹799(150 GB) ಹಾಗೂ ₹999 (200GB) ಯೋಜನೆ ಕೂಡ Netflix, Amazon Prime ಹೊಂದಿರಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.