ಹೊಸಪೇಟೆ: ಶ್ರೀಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ರಾಮಪ್ಪ ಅವರು “ತುಂಬಿದ ಕೊಡ ತುಳುಕಿತಲೇ ಪರಾಕ್” ಎಂಬ ದೈವವಾಣಿ ನುಡಿದರು. ಡೆಂಕನಮರಡಿಯಲ್ಲಿ ನಡೆದ ಈ ಜಾತ್ರೋತ್ಸವದಲ್ಲಿ ಢಮರುಗದ ನಾದ, ದೀವಟಿಗೆಗಳ ಬೆಳಕು, ಗೊರವಪ್ಪಗಳ ಮೆರವಣಿಗೆ ಮತ್ತು…
View More “ತುಂಬಿದ ಕೊಡ ತುಳುಕಿತಲೇ ಪರಾಕ್” : ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದ ದೈವವಾಣಿ