ರಾಜ್ಯ ಚುನಾವಣೆ: ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದ್ದು, ರಾಜ್ಯ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಈಗಾಗಲೇ ಪ್ರಕಟಿಸಿದೆ. ಏಪ್ರಿಲ್ 13ರಂದು ಅಧಿಸೂಚನೆ ಹೊರಬೀಳಲಿದ್ದು, ಮೇ 10ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ…
View More ರಾಜ್ಯ ಚುನಾವಣೆ: 38 ವರ್ಷಗಳ ಇತಿಹಾಸದ ಮೇಲೆ ಬಿಜೆಪಿ ಕಣ್ಣು..ಕಾಂಗ್ರೆಸ್ ನಿರೀಕ್ಷೆಗಳೆಲ್ಲವೂ ಅದರ ಮೇಲೆಯೇ..ಮತ್ತೊಮ್ಮೆ ‘ಮ್ಯಾಜಿಕ್’ ಮೇಲೆ ಜೆಡಿಎಸ್ ನಿರೀಕ್ಷೆ!d k shivakumar
ಸಿದ್ದರಾಮಯ್ಯಗೆ ಉಡುಗೊರೆಗಳ ಮಹಾಪೂರ; ಸಿದ್ದರಾಮೋತ್ಸವ’ದಲ್ಲಿ ಸಿದ್ದು ಮಹತ್ವದ ಘೋಷಣೆ
ದಾವಣಗೆರೆ: ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಅದ್ದೂರಿ ನಡೆಯುತ್ತಿದ್ದು, ಅಭಿಮಾನಿಗಳು ಸಿದ್ದರಾಮಯ್ಯ ಅವರಿಗೆ ತಂದಿರುವ ವಿಶೇಷ ಉಡುಗೊರೆಗಳು ಗಮನ ಸೆಳೆದಿವೆ. ಸಿದ್ದು ಸಮುದಾಯದ ಸೂಚಕವಾಗಿ ಹಲವರು ಕುರಿಯನ್ನೇ ಉಡುಗೊರೆಯಾಗಿ ತಂದಿದ್ದು, ಗದೆ, ಬೆಳ್ಳಿಯ ಖಡ್ಗ, ಅಕ್ಕಿಯ ಪ್ರತಿಮೆ…
View More ಸಿದ್ದರಾಮಯ್ಯಗೆ ಉಡುಗೊರೆಗಳ ಮಹಾಪೂರ; ಸಿದ್ದರಾಮೋತ್ಸವ’ದಲ್ಲಿ ಸಿದ್ದು ಮಹತ್ವದ ಘೋಷಣೆಸಿದ್ದರಾಮಯ್ಯರ ಮುಂದಾಳತ್ವದಲ್ಲೇ ಕೆಲಸ; ಸರ್ವಜನಾಂಗ, ಸರ್ವ ಧರ್ಮಕ್ಕೂ ಅವರೇ ನಾಯಕ: ಡಿಕೆಶಿ
ದಾವಣಗೆರೆ: ಸ್ವಾತಂತ್ರ್ಯ ಬಂದು 75 ವರ್ಷ ಆಗಿರುವಾಗ ಸಿದ್ದರಾಮಯ್ಯರ ಜನ್ಮದಿನ ಆಚರಿಸುತ್ತಿರುವುದು ನಮ್ಮೆಲ್ಲರಿಗೂ ಸಂತೋಷ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ದಾವಣಗೆರೆ ಅಮೃತ ಮಹೋತ್ಸವದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಶಕ್ತಿಯೇ ಈ ದೇಶಕ್ಕೆ…
View More ಸಿದ್ದರಾಮಯ್ಯರ ಮುಂದಾಳತ್ವದಲ್ಲೇ ಕೆಲಸ; ಸರ್ವಜನಾಂಗ, ಸರ್ವ ಧರ್ಮಕ್ಕೂ ಅವರೇ ನಾಯಕ: ಡಿಕೆಶಿಸಿದ್ದರಾಮಯ್ಯಗೆ ರಾಹುಲ್ ಬರ್ತ್‌ಡೇ ವಿಶ್; ಸಿದ್ದು, ಡಿಕೆಶಿ ನೇತೃತ್ವದಲ್ಲೇ ಚುನಾವಣೆ
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನ ಹಿನ್ನೆಲೆ ದಾವಣಗೆರೆಯ ಎಸ್.ಎಸ್. ಮೈದಾನದಲ್ಲಿ ಆಯೋಜಿಸಿರುವ ಅಮೃತ ಮಹೋತ್ಸವ ಕಾರ್ಯಕ್ರಮದ ವೇದಿಕೆಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ & ಕೆಪಿಸಿಸಿ…
View More ಸಿದ್ದರಾಮಯ್ಯಗೆ ರಾಹುಲ್ ಬರ್ತ್‌ಡೇ ವಿಶ್; ಸಿದ್ದು, ಡಿಕೆಶಿ ನೇತೃತ್ವದಲ್ಲೇ ಚುನಾವಣೆBIG NEWS: ಡಿಕೆಶಿ ಬೆಂಗಾವಲು ವಾಹನ ಮೇಲೆ ದಾಳಿ; ಡಿಕೆಶಿ ತೆರಳುತ್ತಿದ್ದ ಕಾರಿನ ಗಾಜು ಪುಡಿಪುಡಿ
ಬೆಳಗಾವಿ: ಉಪ ಚುನಾವಣೆ ಹಿನ್ನೆಲೆ ಇಂದು ಬೆಳಗಾವಿ ನಗರಕ್ಕೆ ಆಗಮಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿಗರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ. ಸಾಂಬ್ರಾ ವಿಮಾನ…
View More BIG NEWS: ಡಿಕೆಶಿ ಬೆಂಗಾವಲು ವಾಹನ ಮೇಲೆ ದಾಳಿ; ಡಿಕೆಶಿ ತೆರಳುತ್ತಿದ್ದ ಕಾರಿನ ಗಾಜು ಪುಡಿಪುಡಿಬ್ರೇಕಿಂಗ್: ಸಿಡಿ ಲೇಡಿ ಮತ್ತೊಂದು ವಿಡಿಯೋ ರಿಲೀಸ್; ಸಿದ್ದು, ಡಿಕೆಶಿ ಹೆಸರು ಪ್ರಸ್ತಾಪ!
ಬೆಂಗಳೂರು: ನನ್ನ ತಂದೆ-ತಾಯಿಗೆ ರಕ್ಷಣೆ ಕೊಡಿ. ಅವರ ರಕ್ಷಣೆಯೇ ನನಗೆ ಮುಖ್ಯ ಎಂದು ವಿಡಿಯೋ ಮೂಲಕ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿ (ಸಿಡಿ ಲೇಡಿ) ಮನವಿ ಮಾಡಿಕೊಂಡಿದ್ದಾರೆ. ವಿಡಿಯೋ ಬಿಡುಗಡೆ ಮಾಡಿರುವ ಜಾರಕಿಹೊಳಿ…
View More ಬ್ರೇಕಿಂಗ್: ಸಿಡಿ ಲೇಡಿ ಮತ್ತೊಂದು ವಿಡಿಯೋ ರಿಲೀಸ್; ಸಿದ್ದು, ಡಿಕೆಶಿ ಹೆಸರು ಪ್ರಸ್ತಾಪ!ಸ್ಕೆಚ್ ಹಾಕಿ ಕುಮಾರಸ್ವಾಮಿನ ಅಧಿಕಾರದಿಂದ ಇಳಿಸಿದೆ: ವೈರಲ್ ಆಗಿದೆ ಸಿ.ಪಿ ಯೋಗೀಶ್ವರ್ ಹೇಳಿಕೆ!
ಚನ್ನಪಟ್ಟಣ : ಪರಿಷತ್ ಸದಸ್ಯ (ಎಂಎಲ್ಸಿ) ಸಿ.ಪಿ.ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ಕೆಲದಿನಗಳ ಹಿಂದೆ ಗ್ರಾ.ಪಂ. ಪೂರ್ವಭಾವಿ ಸಭೆಯೊಂದರಲ್ಲಿ ಮಾತನಾಡಿರುವ ಆಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದುಮಾಡತೊಡಗಿದೆ. ಹೌದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಚ್ ಡಿ ಕುಮಾರಸ್ವಾಮಿ…
View More ಸ್ಕೆಚ್ ಹಾಕಿ ಕುಮಾರಸ್ವಾಮಿನ ಅಧಿಕಾರದಿಂದ ಇಳಿಸಿದೆ: ವೈರಲ್ ಆಗಿದೆ ಸಿ.ಪಿ ಯೋಗೀಶ್ವರ್ ಹೇಳಿಕೆ!ಮಹಾಲಿಂಗಪುರ ಪುರಸಭೆ ಸದಸ್ಯೆಯ ಮೇಲೆ ಬಿಜೆಪಿ ಬೆಂಬಲಿಗರ ದೌರ್ಜನ್ಯ; ಇದು ಬಿಜೆಪಿ ಸಂಸ್ಕೃತಿಯೆಂದ ಡಿ ಕೆ ಶಿವಕುಮಾರ್
ಬಾಗಲಕೋಟೆ: ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಸಂಬಂಧ ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಅವರ ಬೆಂಬಲಿಗರು ಪುರಸಭೆ ಸದಸ್ಯೆಯನ್ನು ಕೈ ಹಿಡಿದು ಎಳೆದಾಡಿದ್ದಾರೆ. ಅಲ್ಲದೆ, ಈ ವೇಳೆ ಕೆಲವರು…
View More ಮಹಾಲಿಂಗಪುರ ಪುರಸಭೆ ಸದಸ್ಯೆಯ ಮೇಲೆ ಬಿಜೆಪಿ ಬೆಂಬಲಿಗರ ದೌರ್ಜನ್ಯ; ಇದು ಬಿಜೆಪಿ ಸಂಸ್ಕೃತಿಯೆಂದ ಡಿ ಕೆ ಶಿವಕುಮಾರ್ಮುನಿರತ್ನರನ್ನು ಬಿಜೆಪಿಗೆ ಕಳುಹಿಸಿದವರ ಬಗ್ಗೆ ಸಾಕ್ಷಿ ಇದೆ: ಅಶ್ವತ್ಥ ನಾರಾಯಣ
ಬೆಂಗಳೂರು: ಆರ್ ಆರ್ ನಗರ ಉಪಚುನಾವಣೆ ಅಭ್ಯರ್ಥಿ ಮುನಿರತ್ನ ಅವರು ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ಡಿಸಿಎಂ ಅಶ್ವತ್ಥ ನಾರಾಯಣ ಇಂದು ಮಾತನಾಡಿದ್ದು, ಮುನಿರತ್ನ ಅವರನ್ನು ನಮ್ಮ ಪಕ್ಷಕ್ಕೆ ಯಾರು ಕಳುಹಿಸಿಕೊಟ್ಟರು ಎಂಬ ಬಗ್ಗೆ…
View More ಮುನಿರತ್ನರನ್ನು ಬಿಜೆಪಿಗೆ ಕಳುಹಿಸಿದವರ ಬಗ್ಗೆ ಸಾಕ್ಷಿ ಇದೆ: ಅಶ್ವತ್ಥ ನಾರಾಯಣಡಿಕೆಶಿ ಮೀರ್ ಸಾದಿಕ್ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿಕೆ: ಮಾಜಿ ಸಚಿವ ರಾಮಲಿಂಗರೆಡ್ಡಿ ಪ್ರತಿಕ್ರಿಯೆ
ಬೆಂಗಳೂರು: ಡಿಕೆಶಿ ಮೀರ್ ಸಾದಿಕ್ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾಜಿ ಗೃಹ ಸಚಿವ ರಾಮಲಿಂಗರೆಡ್ಡಿ ಹೇಳಿಕೆ ನೀಡಿದ್ದಾರೆ. ಈ ಕುರಿತು ಮಾಜಿ ಗೃಹ ಸಚಿವ ರಾಮಲಿಂಗರೆಡ್ಡಿ ಅವರು…
View More ಡಿಕೆಶಿ ಮೀರ್ ಸಾದಿಕ್ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿಕೆ: ಮಾಜಿ ಸಚಿವ ರಾಮಲಿಂಗರೆಡ್ಡಿ ಪ್ರತಿಕ್ರಿಯೆ
