Fasal bima yojana : ಕೇಂದ್ರ ಸರ್ಕಾರವು ದೇಶದ ರೈತರಿಗೆ ಗುಡ್ ನ್ಯೂಸ್ ನೀಡಿದ್ದು, ಫಸಲು ಕೈಕೊಟ್ಟ ಸಂದರ್ಭದಲ್ಲಿ ರೈತರಿಗೆ ಬೆಳೆ ವಿಮೆ (crop insurance) ಪರಿಹಾರ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಆರಂಭವಾದ ಪ್ರಧಾನ…
View More Fasal bima yojana | ಫಸಲ್ ಭೀಮಾ ಯೋಜನೆ ಫಲಾನುಭವಿ ರೈತರಿಗೆ ಸಿಹಿ ಸುದ್ದಿcrop insurance
ಬೆಳೆ ವಿಮೆ ಪರಿಹಾರ ಎಂದರೇನು? ಬೆಳೆ ವಿಮೆ ಜಮೆಯಾಗಲು ರೈತರು ಏನು ಮಾಡಬೇಕು?
Crop insurance: ಬೆಳೆ ವಿಮೆ ಪರಿಹಾರ (Crop insurance settlement) ಎಂದರೆ ರೈತರು ಬೆಳೆ ಹಾನಿ (Crop damage) ಅಥವಾ ನಷ್ಟವನ್ನು ಅನುಭವಿಸಿದಾಗ ವಿಮಾ ಕಂಪನಿಯಿಂದ ನೀಡಲಾಗುವ ಪರಿಹಾರ. ರೈತರು ತಮ್ಮ ಬೆಳೆಗಳಿಗೆ ವಿಮೆ…
View More ಬೆಳೆ ವಿಮೆ ಪರಿಹಾರ ಎಂದರೇನು? ಬೆಳೆ ವಿಮೆ ಜಮೆಯಾಗಲು ರೈತರು ಏನು ಮಾಡಬೇಕು?ಭರ್ಜರಿ ಗುಡ್ ನ್ಯೂಸ್: ನಿಮ್ಮ ಖಾತೆಗೆ ಹಣ, ಈಗಲೇ ಚೆಕ್ ಮಾಡಿ
ರೈತ ಸುರಕ್ಷಾ ಹಾಗೂ ‘ಪಿಎಂ ಫಸಲ್ ಬಿಮಾ ಯೋಜನೆ’ಯಡಿಯಲ್ಲಿ ರಾಜ್ಯ ಕೃಷಿ ಇಲಾಖೆ ಮುಂಗಾರು ಬೆಳೆ ವಿಮೆ ಮಾಡಿಸಿರುವ ರೈತರ ಖಾತೆಗೆ ಪ್ರಸಕ್ತ ಸಾಲಿನಲ್ಲೇ ವಿಮಾ ಹಣ ಜಮೆ ಮಾಡುತ್ತಿದೆ. ಇದನ್ನು ಓದಿ: ಡಬಲ್…
View More ಭರ್ಜರಿ ಗುಡ್ ನ್ಯೂಸ್: ನಿಮ್ಮ ಖಾತೆಗೆ ಹಣ, ಈಗಲೇ ಚೆಕ್ ಮಾಡಿರಾಜ್ಯದಲ್ಲಿ ಬೆಳೆ ವಿಮೆಗೆ ಭಾರೀ ಡಿಮ್ಯಾಂಡ್
ರಾಜ್ಯದಲ್ಲಿ 2002ರಲ್ಲಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಬೆಳೆ ವಿಮೆ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಕಳೆದ 20 ವರ್ಷಗಳಿಂದ ಬೆಳೆ ವಿಮೆ ಜಾರಿಯಲ್ಲಿದ್ದರೂ, ವಿಮೆ ಮಾಡಿಸುವ ರೈತರ ಸಂಖ್ಯೆ ಬಹಳ ಕಡಿಮೆ ಇತ್ತು.…
View More ರಾಜ್ಯದಲ್ಲಿ ಬೆಳೆ ವಿಮೆಗೆ ಭಾರೀ ಡಿಮ್ಯಾಂಡ್ರೈತರಿಗೆ ಪ್ರಮುಖ ಎಚ್ಚರಿಕೆ: ಇನ್ನು ಕೆಲವೇ ದಿನಗಳು, ಕೂಡಲೇ ಹೀಗೆ ಮಾಡಿ; ಇಲ್ಲದಿದ್ದರೆ ಬಾರಿ ನಷ್ಟ!
ರೈತರಿಗೆ ಪ್ರಮುಖ ಎಚ್ಚರಿಕೆ: ರಾಜ್ಯದಲ್ಲಿ ಜೋರು ಮಳೆಯಾಗುತ್ತಿದ್ದು, ದೇಶದ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಪ್ರವಾಹವೂ ಆಗುತ್ತಿದೆ. ಇದರಿಂದ ಹಲವೆಡೆ ಬೆಳೆ ಹಾನಿಯಾಗಿದ್ದು, ಇದೆ ಸಮಯದಲ್ಲಿ, ಕೆಲವು ರಾಜ್ಯಗಳಲ್ಲಿ, ಮಳೆ ಇಲ್ಲದೇ ರೈತರು ಬಾರಿ…
View More ರೈತರಿಗೆ ಪ್ರಮುಖ ಎಚ್ಚರಿಕೆ: ಇನ್ನು ಕೆಲವೇ ದಿನಗಳು, ಕೂಡಲೇ ಹೀಗೆ ಮಾಡಿ; ಇಲ್ಲದಿದ್ದರೆ ಬಾರಿ ನಷ್ಟ!
