HMPV vs COVID-19 : ಹೂಮನ್ ಮೆಟಾನ್ಯುಮೊ ವೈರಸ್ (HMPV) ನ್ಯೂಮೋವಿರಿಡೇ ತಳಿಯಾಗಿದ್ದು, SARS-COV-2 ಕರೋನವಿರಿಡೇ ತಳಿಯಾಗಿದೆ. HMPV ಕೊವಿಡ್ ವೈರಸ್ ಅನ್ನೇ ಹೋಲುತ್ತಿದೆ. ಸಾಮಾನ್ಯವಾಗಿ ಶೀತ-ತರಹದ ರೋಗಲಕ್ಷಣಗಳು, ಇತರ ಉಸಿರಾಟದ ತೊ೦ದರೆ ಕಾಣಿಸಿಕೊಳ್ಳುತ್ತವೆ.…
View More HMPV vs COVID-19 ನಡುವಿನ ವ್ಯತ್ಯಾಸವೇನು? ಯಾವುದು ಡೇಂಜರ್?covid 19
ಚೀನಾದಲ್ಲಿ HMPV ಪ್ರಕರಣಗಳ ಅಸಾಮಾನ್ಯ ಹರಡುವಿಕೆಯ ಮಾದರಿಯಿಲ್ಲ: WHO
ನವದೆಹಲಿ: ಭಾರತದಲ್ಲಿ ಎಚ್ಎಮ್ಪಿವಿ ಭೀತಿಯ ಮಧ್ಯೆ, ಚೀನಾದ ಅಧಿಕಾರಿಗಳು ಯಾವುದೇ “ಅಸಾಮಾನ್ಯ ಏಕಾಏಕಿ ಮಾದರಿಗಳಿಲ್ಲ” ಎಂದು ದೃಢಪಡಿಸಿದ್ದಾರೆ ಮತ್ತು ಏಷ್ಯಾದ ದೇಶದಲ್ಲಿ ವೈರಸ್ನಿಂದಾಗಿ ಆರೋಗ್ಯ ವ್ಯವಸ್ಥೆಯು ಅತಿಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ)…
View More ಚೀನಾದಲ್ಲಿ HMPV ಪ್ರಕರಣಗಳ ಅಸಾಮಾನ್ಯ ಹರಡುವಿಕೆಯ ಮಾದರಿಯಿಲ್ಲ: WHOHMPV ಕೋವಿಡ್-19 ರಂತೆ ಹರಡುವುದಿಲ್ಲ: ರಾಜ್ಯ ಸರ್ಕಾರ
ಬೆಂಗಳೂರು: ರಾಜ್ಯದಲ್ಲಿ ಎರಡು ಮಾನವ ಮೆಟಾಪ್ನ್ಯೂಮೊವೈರಸ್ (ಎಚ್ಎಂಪಿವಿ) ಪ್ರಕರಣಗಳು ಪತ್ತೆಯಾದ ನಂತರ, ಕೋವಿಡ್ -19 ರಂತೆ ವೈರಸ್ ಹರಡುವುದಿಲ್ಲ ಎಂಬ ಕಾರಣಕ್ಕೆ ಜನರು ಭಯಪಡಬೇಡಿ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ. ವೈರಸ್ ಪ್ರಾಥಮಿಕವಾಗಿ ಮಕ್ಕಳ…
View More HMPV ಕೋವಿಡ್-19 ರಂತೆ ಹರಡುವುದಿಲ್ಲ: ರಾಜ್ಯ ಸರ್ಕಾರBreaking: ಬರೊಬ್ಬರಿ 98 ದಿನ ಕಾಡುವ 3ನೇ ಅಲೆಯಿಂದ ತಪ್ಪಿಸಿಕೊಳ್ಳಲು ಇರೋದು ಒಂದೇ ಮಾರ್ಗ: ತಜ್ಞರು ನೀಡಿರುವ ಸಲಹೆ ಏನು?
ದಾವಣಗೆರೆ: ಕರೋನಾ ಎರಡನೇ ಅಲೆ ಅಬ್ಬರದ ನಡುವೆ ಈಗ ಮೂರನೇ ಅಲೆ ಆತಂಕ ಹೆಚ್ಚಿದೆ. ಭಾರತಕ್ಕೆ ಓವಿಡ್ ಮೂರನೇ ಅಲೆ ಅಪ್ಪಳಿಸುವುದು ಖಚಿತ ಎಂದು ಹೇಳಿರುವ ತಜ್ಞರು ಈಗಲೇ ಜಾಗೃತಿ ವಹಿಸಬೇಕು ಎಂದು ಹೇಳಿದ್ದಾರೆ.…
View More Breaking: ಬರೊಬ್ಬರಿ 98 ದಿನ ಕಾಡುವ 3ನೇ ಅಲೆಯಿಂದ ತಪ್ಪಿಸಿಕೊಳ್ಳಲು ಇರೋದು ಒಂದೇ ಮಾರ್ಗ: ತಜ್ಞರು ನೀಡಿರುವ ಸಲಹೆ ಏನು?ಕೊರೊನಾ ಭಯದಿಂದ ನೇಣಿಗೆ ಶರಣಾದ ಯುವಕ !
ಹರಿಹರ: ಕೊರೊನಾ ಭಯದಿಂದ 30 ವರ್ಷದ ಯುವಕನೊಬ್ಬ ನೇಣಿಗೆ ಶರಣಾಗಿದ್ದಾನೆ. ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ನಿವಾಸಿ ಬಸವರಾಜ್ ಆತ್ಮಹತ್ಯೆಗೆ ಶರಣಾದ ಯುವಕ. ಈತ ಎರಡು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ. ಈ ಕಾರಣ…
View More ಕೊರೊನಾ ಭಯದಿಂದ ನೇಣಿಗೆ ಶರಣಾದ ಯುವಕ !ಶಾಕಿಂಗ್ ನ್ಯೂಸ್: ದೇಶದಲ್ಲಿ 24 ಗಂಟೆಗಳಲ್ಲಿ 97,894 ಕೊರೊನಾ ಪ್ರಕರಣ ದಾಖಲು !
ನವದೆಹಲಿ: ದೇಶದ ಜನರಿಗೆ ಅಘಾತಕಾರಿ ಸುದ್ದಿಯೊಂದು ಎದುರಾಗಿದೆ. ಕರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಿವೆ. ಕೇವ ಲ 24 ಗಂಟೆಗಳಲ್ಲಿ 97,894 ಕರೋನ ವೈರಸ್ ಸೋಂಕುಗಳ ಪ್ರಕರಣ ದಾಖಲೆಯಾಗಿದ್ದು, 51 ಲಕ್ಷ ಗಡಿ…
View More ಶಾಕಿಂಗ್ ನ್ಯೂಸ್: ದೇಶದಲ್ಲಿ 24 ಗಂಟೆಗಳಲ್ಲಿ 97,894 ಕೊರೊನಾ ಪ್ರಕರಣ ದಾಖಲು !