ಬೆಂಗಳೂರು: ಸೂಕ್ಷ್ಮ ಹಣಕಾಸು ಸಂಸ್ಥೆಗಳಿಗೆ ಸಾಲದ ಅರ್ಜಿಗಳನ್ನು ಸ್ವೀಕರಿಸಲು ಮತ್ತು ಕ್ರೆಡಿಟ್ ವಿತರಣೆ ಮಾಡಲು ಆನ್ಲೈನ್ ಪ್ರಕ್ರಿಯೆಯನ್ನು ಅನುಸರಿಸುವಂತೆ ಕೇಳಬಹುದು. ಇದು ಸರ್ಕಾರವು ಕಾನೂನಿನಲ್ಲಿ ಸೇರಿಸಲು ಬಯಸುವ ಅಂಶಗಳಲ್ಲಿ ಒಂದಾಗಿದೆ. ಈ ಕಾನೂನಿನ ಮಸೂದೆಯನ್ನು…
View More ಮೈಕ್ರೋ ಫೈನಾನ್ಸ್ ಸಾಲಗಳಿಗಾಗಿ ಆನ್ಲೈನ್ ವ್ಯವಸ್ಥೆ ರೂಪಿಸಲು ಮುಂದಾದ ಸರ್ಕಾರControl
Assam: ಬಾಲ್ಯ ವಿವಾಹದ ವಿರುದ್ಧ 416 ಮಂದಿಯನ್ನು ಬಂಧಿಸಿದ ಪೊಲೀಸರು: ಸಿಎಂ ಹಿಮಂತ ಶರ್ಮಾ
ಅಸ್ಸಾಂ: ಅಸ್ಸಾಂ ಪೊಲೀಸರು ರಾಜ್ಯದಲ್ಲಿ ಬಾಲ್ಯ ವಿವಾಹವನ್ನು ತಡೆಯುವ ದೊಡ್ಡ ಪ್ರಯತ್ನದಲ್ಲಿ 416 ಜನರನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯು ಡಿಸೆಂಬರ್ 21-22 ರ ರಾತ್ರಿ ಪ್ರಾರಂಭವಾಯಿತು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.…
View More Assam: ಬಾಲ್ಯ ವಿವಾಹದ ವಿರುದ್ಧ 416 ಮಂದಿಯನ್ನು ಬಂಧಿಸಿದ ಪೊಲೀಸರು: ಸಿಎಂ ಹಿಮಂತ ಶರ್ಮಾBig News: `ಸಿಸೇರಿಯನ್ ಹೆರಿಗೆ’ ನಿಯಂತ್ರಣಕ್ಕೆ ವಿಶೇಷ ಕಾರ್ಯಕ್ರಮ: ದಿನೇಶ್ ಗುಂಡೂರಾವ್
ಬೆಂಗಳೂರು: ರಾಜ್ಯದಲ್ಲಿ `ಸಿಸೇರಿಯನ್ ಹೆರಿಗೆ’ ನಿಯಂತ್ರಣಕ್ಕೆ ರಾಜ್ಯ ಸರ್ಕಾರವು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಘೋಷಣೆ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಸಚಿವ ದಿನೇಶ್ ಗುಂಡೂರಾವ್ ಅವರು, ರಾಜ್ಯದಲ್ಲಿ…
View More Big News: `ಸಿಸೇರಿಯನ್ ಹೆರಿಗೆ’ ನಿಯಂತ್ರಣಕ್ಕೆ ವಿಶೇಷ ಕಾರ್ಯಕ್ರಮ: ದಿನೇಶ್ ಗುಂಡೂರಾವ್ಹಠಾತ್ ಉ೦ಟಾಗುವ ಆಸಿಡಿಟಿಯನ್ನು ನಿಯಂತ್ರಿಸಲು ಐದು ನೈಸರ್ಗಿಕ ಆ೦ಟಾಸೈಡ್‌ಗಳು
ಮಾತ್ರೆಗಳನ್ನು ಅವಲಂಬಿಸುವುದನ್ನು ನಿಲ್ಲಿಸಿ; ಹಠಾತ್ ಜಾಸ್ತಿಯಾಗುವ ಎದೆ ಉರಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುವ ಕೆಲವು ನೈಸರ್ಗಿಕ ಅಂಟಾಸಿಡ್‌ಗಳು ಇಲ್ಲಿವೆ. 1.ತಣ್ಣನೆಯ ಹಾಲು: ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಕಾರಣ, ತಣ್ಣನೆಯ ಹಾಲನ್ನು ಕುಡಿಯುವುದರಿಂದ ಆಸಿಡ್…
View More ಹಠಾತ್ ಉ೦ಟಾಗುವ ಆಸಿಡಿಟಿಯನ್ನು ನಿಯಂತ್ರಿಸಲು ಐದು ನೈಸರ್ಗಿಕ ಆ೦ಟಾಸೈಡ್ಗಳುಮಧುಮೇಹಿಗಳಿಗೆ ಈ ತರಕಾರಿ ಸೇವನೆ ಸೂಕ್ತವೇ..? ಮಧುಮೇಹ ನಿಯಂತ್ರಿಸಲು ನೆಲ್ಲಿಕಾಯಿ ಸೇವಿಸಿ..!
ಬೀಟ್ರೂಟ್‌ನಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಪೋಷಕಾಂಶಗಳು ಹೇರಳವಾಗಿದ್ದು, ಇದು ಮಧುಮೇಹಿಗಳಿಗೆ ಉತ್ತಮವಾದ ಆಹಾರವಾಗಿದ್ದು, ಹೃದಯದ ಆರೋಗ್ಯ ಹಾಗೂ ಬೆಳವಣಿಗೆಗೆ ಉತ್ತಮ ಪೋಷಕಾಂಶವಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಸ್ಪೈಕ್‌ಗಳನ್ನು ತಡೆಯಲು ಬೀಟ್ರೂಟ್ ಸಹಾಯ ಮಾಡುತ್ತದೆ. ಮೂತ್ರಪಿಂಡ…
View More ಮಧುಮೇಹಿಗಳಿಗೆ ಈ ತರಕಾರಿ ಸೇವನೆ ಸೂಕ್ತವೇ..? ಮಧುಮೇಹ ನಿಯಂತ್ರಿಸಲು ನೆಲ್ಲಿಕಾಯಿ ಸೇವಿಸಿ..!ದೇಹದಲ್ಲಿ ರಕ್ತ ಕಡಿಮೆ ಇದೆಯೇ? ರಕ್ತ ಹೀನತೆಯನ್ನು ನಿಯಂತ್ರಣ ಮಾಡಲು ಇಲ್ಲಿದೆ ಟಿಪ್ಸ್
ರಕ್ತ ಹೀನತೆಯನ್ನು ನಿಯಂತ್ರಣ ಮಾಡಲು ಇಲ್ಲಿದೆ ಕೆಲವು ಆಹಾರಕ್ರಮಗಳು: ಇತ್ತಿಚೀನ ದಿನಗಳಲ್ಲಿ 3 ಪೋಷಕಾಂಶಯುಕ್ತ ಆಹಾರ ಸೇವನೆಯ ಕೊರತೆಯಿಂದ ಅನೇಕ ಮಹಿಳೆಯರು, ಮಕ್ಕಳು. ಗರ್ಭಿಣಿಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಆಹಾರಕ್ರಮದಲ್ಲಿ ಪೌಷ್ಟಿಕಾಂಶವಿರುವ ಆಹಾರ…
View More ದೇಹದಲ್ಲಿ ರಕ್ತ ಕಡಿಮೆ ಇದೆಯೇ? ರಕ್ತ ಹೀನತೆಯನ್ನು ನಿಯಂತ್ರಣ ಮಾಡಲು ಇಲ್ಲಿದೆ ಟಿಪ್ಸ್ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ರಾಮಬಾಣ; ಸಕ್ಕರೆ ಖಾಯಿಲೆ ಇರುವವರು ಇವುಗಳನ್ನು ತಿನ್ನಿ
ಇತ್ತೀಚೆಗೆ ಮಧುಮೇಹ ಸಾಮಾನ್ಯ ಕಾಯಿಲೆಯಾಗಿದ್ದು, ಜೀವನಶೈಲಿ, ಸಮರ್ಪಕ ದೈಹಿಕ ಚಟುವಟಿಕೆಗಳ ಕೊರತೆ ಹೀಗೆ ನಾನಾ ಕಾರಣಗಳಿಂದ ಸಕ್ಕರೆ ಕಾಯಿಲೆ ಹೆಚ್ಚಾಗುತ್ತಿದ್ದು, ಯುವಕರು ಕೂಡ ದೀರ್ಘಕಾಲದ ಶುಗರ್ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಆದರೆ ಸಕ್ಕರೆ ಕಾಯಿಲೆಗಳನ್ನು ಯೋಗಾಸನಗಳ…
View More ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ರಾಮಬಾಣ; ಸಕ್ಕರೆ ಖಾಯಿಲೆ ಇರುವವರು ಇವುಗಳನ್ನು ತಿನ್ನಿದಾವಣಗೆರೆ: ತೋಟಗಳಲ್ಲಿ ತೇವಾಂಶದಿಂದ ಹರಳು ಉದುರುವ ಬಾದೆ, ನಿಯಂತ್ರಣ ಕ್ರಮ ಅನುಸರಿಸಲು ಸಲಹೆ
ದಾವಣಗೆರೆ ಆ.18 :ಜಿಲ್ಲಾದ್ಯಂತ ಕಳೆದ ಎರಡು ತಿಂಗಳಿಂದ ಉತ್ತಮ ಮಳೆಯಾಗಿದ್ದು, ಕೆಲವು ತೋಟಗಳಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ತೋಟಗಳಲ್ಲಿ ಶೀತದ ವಾತಾವರಣ ಹಾಗೂ ಹರಳು ಉದುರುವ ಬಾಧೆ ಕಂಡು ಬಂದಿದೆ. ಇದರ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆಯು…
View More ದಾವಣಗೆರೆ: ತೋಟಗಳಲ್ಲಿ ತೇವಾಂಶದಿಂದ ಹರಳು ಉದುರುವ ಬಾದೆ, ನಿಯಂತ್ರಣ ಕ್ರಮ ಅನುಸರಿಸಲು ಸಲಹೆಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಲು ಆರೋಗ್ಯಕರ ಡ್ರೈ ಫ್ರೂಟ್ಸ್ ತಿನ್ನಲೇಬೇಕು
ಕೆಟ್ಟ ಕೊಲೆಸ್ಟ್ರಾಲ್: ಪ್ರಸ್ತುತ ಜೀವನಶೈಲಿಯಲ್ಲಿ ಅನೇಕ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುತ್ತಿಲ್ಲ. ಉದ್ಯೋಗದ ಕಾರಣದಿಂದ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೇ ವ್ಯಾಯಾಮ ಮಾಡಲಾಗದೆ ಕೊಲೆಸ್ಟ್ರಾಲ್, ಹೃದಯಾಘಾತ, ಮಧುಮೇಹದಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.…
View More ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಲು ಆರೋಗ್ಯಕರ ಡ್ರೈ ಫ್ರೂಟ್ಸ್ ತಿನ್ನಲೇಬೇಕುಆಯುರ್ವೇದದಲ್ಲಿ ಕೊರೋನಾ ನಿರ್ವಹಣೆ ಹೇಗೆ..? ಪಾಲಿಸಬೇಕಾದ ನಿಯಮಗಳೇನು..?
ಆಯುರ್ವೇದದಲ್ಲಿ ಕೊರೋನಾ ನಿರ್ವಹಣೆ: * ಪ್ರತಿದಿನ ಎಣ್ಣೆ ಅಥವಾ ತುಪ್ಪ ಹಚ್ಚಿ ಸ್ನಾನ ಮಾಡುವುದು * ಕೊಬ್ಬರಿ ಎಣ್ಣೆಯಲ್ಲಿ ಬಾಯಿ ಮುಕ್ಕಳಿಸುವುದು * ಆದಷ್ಟು ಹೊರಗಿನ ಆಹಾರ ವರ್ಜಿಸುವುದು * ಫ್ರಿಜ್‌ನಲ್ಲಿದ್ದ ಆಹಾರ ತಿನ್ನಬಾರದು…
View More ಆಯುರ್ವೇದದಲ್ಲಿ ಕೊರೋನಾ ನಿರ್ವಹಣೆ ಹೇಗೆ..? ಪಾಲಿಸಬೇಕಾದ ನಿಯಮಗಳೇನು..?