ದೀಪಾವಳಿ ಹಬ್ಬಕ್ಕೆ ಮಳೆ ಬ್ರೇಕ್ ಕೊಟ್ಟ ನಡುವೆಯೇ, ಈ ಬಾರಿಯ ವರ್ಷಧಾರೆ ಮುಕ್ತಾಯ ಕಂಡಂತಿದ್ದು, ಮಳೆಗಾಲ ಹೋಗಿ ಚಳಿಗಾಲ ಶುರುವಾದ ಅನುಭವ ರಾಜ್ಯದ ಜನತೆಗೆ ಆಗುತ್ತಿದೆ. ಮಳೆ ನಿಂತ ಒಂದು ದಿನದ ಬಳಿಕ ರಾಜ್ಯದಲ್ಲಿ…
View More ಮುಗಿಯಿತು ಮಳೆ, ಶುರುವಾಯಿತು ಚಳಿ; ಹೀಗಿದೆ ಪ್ರಮುಖ ನಗರಗಳ ಇಂದಿನ ತಾಪಮಾನcities
ರಾಜ್ಯದಲ್ಲಿ ಜುಲೈ 30 ರವರೆಗೆ ಮಳೆ; ವಿವಿದ ನಗರಗಳ ಹವಾಮಾನ ವರದಿ ಹೀಗಿದೆ
ಕರ್ನಾಟಕ ಕರಾವಳಿ, ದಕ್ಷಿಣ, ಉತ್ತರ ಒಳನಾಡಿನ ವಿವಿಧೆಡೆ ಇಂದಿನಿಂದ ಜುಲೈ 30 ರವರೆಗೆ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಹೌದು, ಆಗುಂಬೆ, ಬಾದಾಮಿ, ಬಳ್ಳಾರಿ, ಬೆಳಗಾವಿ, ಬೀದರ್, ಚಿತ್ರದುರ್ಗ, ಧಾರವಾಡ, ಗದಗ,…
View More ರಾಜ್ಯದಲ್ಲಿ ಜುಲೈ 30 ರವರೆಗೆ ಮಳೆ; ವಿವಿದ ನಗರಗಳ ಹವಾಮಾನ ವರದಿ ಹೀಗಿದೆರಾಜ್ಯದಲ್ಲಿ ಜುಲೈ 29 ರವರೆಗೆ ಮಳೆ; ವಿವಿದ ನಗರಗಳ ಹವಾಮಾನ ವರದಿ ಈಗಿದೆ
ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ವಿವಿಧ ಭಾಗದಲ್ಲಿ ಇಂದಿನಿಂದ ಜುಲೈ 29 ರವರೆಗೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ. ಹೌದು, ಬಳ್ಳಾರಿ,…
View More ರಾಜ್ಯದಲ್ಲಿ ಜುಲೈ 29 ರವರೆಗೆ ಮಳೆ; ವಿವಿದ ನಗರಗಳ ಹವಾಮಾನ ವರದಿ ಈಗಿದೆಯಥಾಸ್ಥಿತಿ ಕಾಯ್ದುಕೊಂಡ ಇಂದಿನ ಚಿನ್ನದ ದರ; ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ ಎಷ್ಟಿದೆ ನೋಡಿ
ಬೆಂಗಳೂರು: ದೇಶದ ಚಿನಿವಾರ ಪೇಟೆಯಲ್ಲಿ ಬುಧವಾರ ಚಿನ್ನದ ಬೆಲೆ ಯಾವುದೇ ಬದಲಾವಣೆಯಾಗದೆ ಸ್ಥಿರವಾದ್ದು, ಬೆಳ್ಳಿ ದರ ಮಾತ್ರ ಇಳಿಕೆಯಾದ್ದು, 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 47,650 ರೂ. ದಾಖಲಾಗಿದ್ದು, 24 ಕ್ಯಾರೆಟ್…
View More ಯಥಾಸ್ಥಿತಿ ಕಾಯ್ದುಕೊಂಡ ಇಂದಿನ ಚಿನ್ನದ ದರ; ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ ಎಷ್ಟಿದೆ ನೋಡಿಬೀದರ್ ನಲ್ಲೂ ₹100 ಗಡಿ ದಾಟಿದ ಪೆಟ್ರೋಲ್; ಹೀಗಿದೆ ವಿವಿಧ ನಗರಗಳ ಪೆಟ್ರೋಲ್, ಡೀಸೆಲ್ ಬೆಲೆ!
ರಾಜ್ಯದ ಬೀದರ್ ಜಿಲ್ಲೆಯಲ್ಲೂ ಕೂಡ ಇಂಧನ ಬೆಲೆ 100 ರೂ. ಗಡಿ ದಾಟಿದೆ. ಹೌದು, ಪ್ರತೀ ಲೀಟರ್ ಪೆಟ್ರೋಲ್ ಬೆಲೆ 100.19 ರೂ.ಗೆ ಏರಿಕೆಯಾಗಿದ್ದು, ಡೀಸಲ್ ಬೆಲೆಯೂ 93.3 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇಂದಿನ…
View More ಬೀದರ್ ನಲ್ಲೂ ₹100 ಗಡಿ ದಾಟಿದ ಪೆಟ್ರೋಲ್; ಹೀಗಿದೆ ವಿವಿಧ ನಗರಗಳ ಪೆಟ್ರೋಲ್, ಡೀಸೆಲ್ ಬೆಲೆ!