Horrible Accident: ಐಷಾರಾಮಿ ಕಾರು ಗುದ್ದಿ ಸುದ್ದಿ ಮಾದ್ಯಮದ ಕ್ಯಾಮೆರಾಮನ್ ಸಾವು!

ಚೆನ್ನೈ: ಐಷಾರಾಮಿ ಕಾರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸುದ್ದಿ ವಾಹಿನಿಯೊಂದರ ಕ್ಯಾಮೆರಾಮ್ಯಾನ್ ಮೃತಪಟ್ಟಿರುವ ಘಟನೆ ಚೆನ್ನೈನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಪಾಂಡಿ ಬಜಾರ್‌ನ ಪ್ರದೀಪ್ ಕುಮಾರ್ ಮೃತ ಕ್ಯಾಮರಾಮ್ಯಾನ್.  ಇವರು ತೆಲುಗಿನ ಜನಪ್ರಿಯ…

View More Horrible Accident: ಐಷಾರಾಮಿ ಕಾರು ಗುದ್ದಿ ಸುದ್ದಿ ಮಾದ್ಯಮದ ಕ್ಯಾಮೆರಾಮನ್ ಸಾವು!