ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವ ಸಿ.ಪಿ.ಯೋಗೇಶ್ವರ್ ಕುಟುಂಬದ ಚರಾಸ್ತಿ ಮತ್ತು ಸ್ಥಿರಾಸ್ತಿ ಕಳೆದ ಒಂದೂವರೆ ವರ್ಷದಲ್ಲಿ 26.72 ಕೋಟಿ ರು.ಗಳಷ್ಟು ವೃದ್ಧಿಯಾಗಿದೆ. 2023ರ ಚುನಾವಣೆ ವೇಳೆ…
View More ಯೋಗೇಶ್ವರ್ ₹67.54 ಕೋಟಿ ಒಡೆಯ, ಪತ್ನಿ ಶೀಲಾ ಹೆಸರಿಗೆ ಸ್ಥಿರಾಸ್ತಿ: 10 ಕೇಸ್ ದಾಖಲುbyelection
ಉಪಚುನಾವಣೆಗೆ ಧುಮುಕಲು ಇಂದೇ ಕೊನೆ ದಿನ: ಅ.28ರಂದು ನಾಮಪತ್ರ ಪರಿಶೀಲನೆ
ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಮತ್ತು ಎನ್‌ಡಿಎ ನಡುವೆ ಜಿದ್ದಾಜಿದ್ದಿನ ಕಣವಾಗಿರುವ ಮೂರು ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಶುಕ್ರವಾರ ಕಡೆಯ ದಿನವಾಗಿದೆ. ಸಂಡೂರು, ಶಿಗ್ಗಾಂವಿ ಮತ್ತು ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ಇದೇ ತಿಂಗಳು…
View More ಉಪಚುನಾವಣೆಗೆ ಧುಮುಕಲು ಇಂದೇ ಕೊನೆ ದಿನ: ಅ.28ರಂದು ನಾಮಪತ್ರ ಪರಿಶೀಲನೆಮೇಲ್ಮನೆ ಉಪಚುನಾವಣೆಗೆ ಕಸ್ತೂರಿರಂಗನ್ ಕರಿಛಾಯೆ: ಉಡುಪಿ ಗ್ರಾಮಗಳಲ್ಲಿ ಬಹಿಷ್ಕಾರ
ಉಡುಪಿ: ಕೋಟ ಶ್ರೀನಿವಾಸ ಪೂಜಾರಿ ಅವರು ಸಂಸದರಾದ ಬಳಿಕ ತೆರವಾದ ಎಂಎಲ್ಸಿ ಸ್ಥಾನಕ್ಕೆ ಅ.21ರಂದು ಉಪ ಚುನಾವಣೆ ನಡೆಯಲಿದ್ದು, ಇದಕ್ಕೆ ಕಸ್ತೂರಿರಂಗನ್ ವರದಿ ಅಡ್ಡಿಯಾಗಿದೆ. ಹೌದು, ಕಸ್ತೂರಿರಂಗನ್ ವರದಿಯಿಂದ ಒಕ್ಕಲಬ್ಬಿಸುವ ಆತಂಕ ಸೃಷ್ಟಿಯಾಗಿದ್ದು, ಕುಂದಾಪುರ,…
View More ಮೇಲ್ಮನೆ ಉಪಚುನಾವಣೆಗೆ ಕಸ್ತೂರಿರಂಗನ್ ಕರಿಛಾಯೆ: ಉಡುಪಿ ಗ್ರಾಮಗಳಲ್ಲಿ ಬಹಿಷ್ಕಾರಕೆಸರೆ ಗ್ರಾಮದಿಂದ ಕೆಸರು ಎರಚಿಕೊಂಡ ಸಿದ್ದರಾಮಯ್ಯ ಪಾಪದ ಕೊಡ ತುಂಬಿದೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಸರೆ ಗ್ರಾಮದಿಂದ ಕೆಸರು ಎರಚಿಕೊಂಡಿದ್ದು, ಅವರ ಪಾಪದ ಕೊಡ ತುಂಬಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕೆ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ…
View More ಕೆಸರೆ ಗ್ರಾಮದಿಂದ ಕೆಸರು ಎರಚಿಕೊಂಡ ಸಿದ್ದರಾಮಯ್ಯ ಪಾಪದ ಕೊಡ ತುಂಬಿದೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರಾಜ್ಯದ ಮೂರು ವಿಧಾನಸಭೆ ಉಪ ಚುನಾವಣೆಗೆ ದಿನಾಂಕ ಘೋಷಣೆ: ನ.13ರಂದು ಮತದಾನ, 23ಕ್ಕೆ ಫಲಿತಾಂಶ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಬೆಳವಣಿಗೆ ಆಗುತ್ತಿದ್ದು, ಬಹು ನಿರೀಕ್ಷಿತ 3 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಾದ ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಉಪ…
View More ರಾಜ್ಯದ ಮೂರು ವಿಧಾನಸಭೆ ಉಪ ಚುನಾವಣೆಗೆ ದಿನಾಂಕ ಘೋಷಣೆ: ನ.13ರಂದು ಮತದಾನ, 23ಕ್ಕೆ ಫಲಿತಾಂಶಬೈ ಎಲೆಕ್ಷನ್ ನಲ್ಲಿ ಅಧಿಕಾರ ದುರ್ಬಳಕೆ, ಹಣ ಕೆಲಸ ಮಾಡಿದೆ: ಸಿದ್ದರಾಮಯ್ಯ
ಬಾದಾಮಿ: ಆರ್ ಆರ್ ನಗರ, ಶಿರಾ ಕ್ಷೇತ್ರದಲ್ಲಿ ನಾವು ಸೋತಿದ್ದೇವೆ ಎಂದು ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಾಮಾನ್ಯ. ಶಿರಾ ಕ್ಷೇತ್ರದಲ್ಲಿ…
View More ಬೈ ಎಲೆಕ್ಷನ್ ನಲ್ಲಿ ಅಧಿಕಾರ ದುರ್ಬಳಕೆ, ಹಣ ಕೆಲಸ ಮಾಡಿದೆ: ಸಿದ್ದರಾಮಯ್ಯ