ಕಲಬುರಗಿ: ₹1 ಲಕ್ಷ ಲಂಚ ಪಡೆದ ಆರೋಪದಡಿ ರಾಜ್ಯ ಮಾಹಿತಿ ಆಯುಕ್ತ (ಕಲಬುರಗಿ) ರವೀಂದ್ರ ಗುರುನಾಥ್ ಧಾಕಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಮೂಲಗಳ ಪ್ರಕಾರ, ಮಾಸಿಕ ಪ್ರಕಟಣೆಯ ಸಂಪಾದಕ ಸಾಯಿಬಣ್ಣ ನಾಸಿ ಅವರು…
View More ಲಂಚ ಪಡೆದ ಆರೋಪದಡಿ ಮಾಹಿತಿ ಆಯುಕ್ತರ ಬಂಧನbribe
ಸೈಬರ್ ವಂಚನೆ ಪ್ರಕರಣದಲ್ಲಿ 2 ಲಕ್ಷ ಲಂಚ ಪಡೆದ ಬೆಂಗಳೂರು ಎಸಿಪಿ, ಎಎಸ್ಐ ಬಂಧನ
ಬೆಂಗಳೂರು: ಎರಡು ಲಕ್ಷ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಸಹಾಯಕ ಪೊಲೀಸ್ ಆಯುಕ್ತ ಮತ್ತು ಸಹಾಯಕ ಸಬ್ ಇನ್ಸ್ಪೆಕ್ಟರ್ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಲೋಕಾಯುಕ್ತಾ ಪೊಲೀಸರು ಬುಧವಾರ ತಿಳಿಸಿದ್ದಾರೆ. ಮಂಗಳವಾರ ರಾತ್ರಿ…
View More ಸೈಬರ್ ವಂಚನೆ ಪ್ರಕರಣದಲ್ಲಿ 2 ಲಕ್ಷ ಲಂಚ ಪಡೆದ ಬೆಂಗಳೂರು ಎಸಿಪಿ, ಎಎಸ್ಐ ಬಂಧನವಕ್ಫ್ ಆಸ್ತಿ ಅತಿಕ್ರಮಣದ ತನಿಖೆ ತಡೆಯಲು 150 ಕೋಟಿ ಲಂಚದ ಆಮಿಷವೊಡ್ಡಿದ್ದ ವಿಜಯೇಂದ್ರ: ಸಿಎಂ ಆರೋಪ
ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ವಾಗ್ದಾಳಿ ನಡೆಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಣಿಪ್ಪಾಡಿಗೆ ವಿಜಯೇಂದ್ರ ಅವರು…
View More ವಕ್ಫ್ ಆಸ್ತಿ ಅತಿಕ್ರಮಣದ ತನಿಖೆ ತಡೆಯಲು 150 ಕೋಟಿ ಲಂಚದ ಆಮಿಷವೊಡ್ಡಿದ್ದ ವಿಜಯೇಂದ್ರ: ಸಿಎಂ ಆರೋಪLokayukta Raid: ಲಂಚ ಪಡೆಯುತ್ತಿದ್ದ ಪುರಸಭೆ ಅಧಿಕಾರಿ ಲೋಕಾ ಬಲೆಗೆ
ಭಟ್ಕಳ: ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಧಿಕಾರಿಯನ್ನು ಬಲೆಗೆ ಬೀಳಿಸಿದ ಘಟನೆ ಭಟ್ಕಳ ಪುರಸಭೆಯಲ್ಲಿ ನಡೆದಿದೆ. ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ಅಧಿಕಾರಿ ನೀಲಕಂಠ…
View More Lokayukta Raid: ಲಂಚ ಪಡೆಯುತ್ತಿದ್ದ ಪುರಸಭೆ ಅಧಿಕಾರಿ ಲೋಕಾ ಬಲೆಗೆದಾವಣಗೆರೆ: ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇಯರ್
ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕು ಕಚೇರಿ ವ್ಯಾಪ್ತಿಯ ಭೂದಾಖಲೆಗಳ ಸಹಾಯಕ ನಿರ್ದೇಶಕ ಕಚೇರಿಯ ಸರ್ವೇಯರ್ ಉದಯ್ ಚೌಧರಿ ಅವರನ್ನು ಸೋಮವಾರ ಈ-ಸ್ವತ್ತು ಅಳತೆ ಮಾಡಲು ಸಾರ್ವಜನಿಕರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.…
View More ದಾವಣಗೆರೆ: ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇಯರ್