ಸಚಿವ ಸಿಪಿ ಯೋಗಿಶ್ವರ್ ವಿರುದ್ಧ ಏಕವಚನದಲ್ಲೇ ಗುಡುಗಿದ ಬಿಜೆಪಿ ಶಾಸಕ

ಚಿತ್ರದುರ್ಗ: ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ದ ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಚಿತ್ರದುರ್ಗ ದಲ್ಲಿ ಶಾಸಕ ಚಂದ್ರಪ್ಪ ಅವರು, ಯಾರೋ ಒಬ್ಬನು ಬಂದ, ಎಲ್ಲಿಂದಲೋ ಬಂದ, ಇಲ್ಲಿನ ವ್ಯವಸ್ಥೆ ಬಗ್ಗೆ ಗೊತ್ತಿಲ್ಲ,…

View More ಸಚಿವ ಸಿಪಿ ಯೋಗಿಶ್ವರ್ ವಿರುದ್ಧ ಏಕವಚನದಲ್ಲೇ ಗುಡುಗಿದ ಬಿಜೆಪಿ ಶಾಸಕ
kannada-director-guruprasad-vijayaprabha-news

ನಾನು ಸತ್ತೋದ್ರೆ ಸರ್ಕಾರವೇ ಹೊಣೆ; ಪ್ರತಿಯೊಬ್ಬರ ಸಾವಿಗೆ ಸಿಎಂ, ಆರೋಗ್ಯ ಸಚಿವರು ಮತ್ತು ವಿಜಯೇಂದ್ರ ನೇರ ಕಾರಣ!

ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ಅವರು ರಾಜಕಾರಣಿಗಳು, ವ್ಯವಸ್ಥೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಾಗ್ಧಾಳಿ ನಡೆಸಿದ್ದಾರೆ. ನಿರ್ದೇಶಕ ಗುರುಪ್ರಸಾದ್ ಅವರಿಗೆ ಕರೋನ ಸೋಂಕು ತಗುಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಅಕಸ್ಮಾತ್ ಕೊರೊನಾದಿಂದ ನಾನು ಮೃತಪಟ್ಟರೆ ಸರ್ಕಾರವೇ…

View More ನಾನು ಸತ್ತೋದ್ರೆ ಸರ್ಕಾರವೇ ಹೊಣೆ; ಪ್ರತಿಯೊಬ್ಬರ ಸಾವಿಗೆ ಸಿಎಂ, ಆರೋಗ್ಯ ಸಚಿವರು ಮತ್ತು ವಿಜಯೇಂದ್ರ ನೇರ ಕಾರಣ!

ಮಿಲ್ಲರ್, ಮಾರಿಸ್ ಅಬ್ಬರ, ಉನದ್ಕಟ್ ಮ್ಯಾಜಿಕ್: ಡೆಲ್ಲಿ ವಿರುದ್ದ ರಾಜಸ್ತಾನ್ ಗೆ 3 ವಿಕೆಟ್ ರೋಚಕ ಗೆಲುವು

ಮುಂಬೈ : ವಾಂಖಡೆ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ 14 ನೇ ಆವೃತ್ತಿಯ 7ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ರಾಜಸ್ತಾನ್ ರಾಯಲ್ಸ್ ತಂಡವು 3 ವಿಕೆಟ್ ಗಳ ರೋಚಕ ಗೆಲುವು…

View More ಮಿಲ್ಲರ್, ಮಾರಿಸ್ ಅಬ್ಬರ, ಉನದ್ಕಟ್ ಮ್ಯಾಜಿಕ್: ಡೆಲ್ಲಿ ವಿರುದ್ದ ರಾಜಸ್ತಾನ್ ಗೆ 3 ವಿಕೆಟ್ ರೋಚಕ ಗೆಲುವು
siddaramaiah-vijayaprabha-news

ಮಹಿಳೆಯ ದುಪ್ಪಟ್ಟಾ ಎಳೆದು ಗದರಿಸಿದ್ದು ನೆನಪಿದೆಯಾ?: ಸಿದ್ದುಗೆ ರಾಜ್ಯ ಬಿಜೆಪಿ ಗುದ್ದು

ಬೆಂಗಳೂರು: ಸಚಿವ ಸುಧಾಕರ್ ಶಾಸಕರ ‘ಶೀಲ’ ಶಂಕಿಸುವ ಹೇಳಿಕೆ ವಿವಾದ ಸೃಷ್ಟಿಯಾದ ಬೆನ್ನಲ್ಲೇ ರಾಜ್ಯ ಬಿಜೆಪಿ ಸಿದ್ಧರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ‘ತಾವು ಭಾರಿ ಸೊಬಗನಂತೆ…

View More ಮಹಿಳೆಯ ದುಪ್ಪಟ್ಟಾ ಎಳೆದು ಗದರಿಸಿದ್ದು ನೆನಪಿದೆಯಾ?: ಸಿದ್ದುಗೆ ರಾಜ್ಯ ಬಿಜೆಪಿ ಗುದ್ದು
DK-Shivakumar-Minister-Sudhakar-vijayaprabha-news

‘ನನಗಿರೋದು ಒಬ್ಬಳೇ ಹೆಂಡತಿ, ಒಂದೇ ಸಂಸಾರ’: ಸಚಿವ ಸುಧಾಕರ್ ಗೆ ಡಿಕೆ ಶಿವಕುಮಾರ್ ತಿರುಗೇಟು

ಬೆಂಗಳೂರು: ಎಲ್ಲರೂ ಏಕಪತ್ನೀ ವ್ರತಸ್ಥರೇ, 225 ಶಾಸಕರ ಬಗ್ಗೆಯೂ ತನಿಖೆಯಾಗಲಿ ಎಂದ ಆರೋಗ್ಯ ಸಚಿವ ಸುಧಾಕರ್ ಹೇಳಿಕೆಗೆ, ನನಗಿರೋದು ಒಬ್ಬಳೇ ಹೆಂಡತಿ, ಒಂದೇ ಸಂಸಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳುವ ಮೂಲಕ…

View More ‘ನನಗಿರೋದು ಒಬ್ಬಳೇ ಹೆಂಡತಿ, ಒಂದೇ ಸಂಸಾರ’: ಸಚಿವ ಸುಧಾಕರ್ ಗೆ ಡಿಕೆ ಶಿವಕುಮಾರ್ ತಿರುಗೇಟು
rakesh-tikait-vijayaprabha-news

ರೈತ ಮುಖಂಡ ರಾಕೇಶ್ ಟಿಕಾಯತ್ ವಿರುದ್ಧ ದೂರು ದಾಖಲು

ಶಿವಮೊಗ್ಗ: ಮಾರ್ಚ್ 20 ರಂದು ಶಿವಮೊಗ್ಗದಲ್ಲಿ ನಡೆದ ರೈತರ ಮಹಾಪಂಚಾಯತ್ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಅರೋಪದ ಮೇಲೆ ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಂದ್ರದ ಕೃಷಿ…

View More ರೈತ ಮುಖಂಡ ರಾಕೇಶ್ ಟಿಕಾಯತ್ ವಿರುದ್ಧ ದೂರು ದಾಖಲು
H-Vishwanath-vijayaprabha-news

ನಾವು ಯಾವ ಪುರುಷಾರ್ಥಕ್ಕೆ ಸರ್ಕಾರ ಬೀಳಿಸಿದೆವೋ: ಸರ್ಕಾರದ ವಿರುದ್ಧ ವಿಶ್ವನಾಥ್ ಆಕ್ರೋಶ

ಬೆಂಗಳೂರು: ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರವಲ್ಲ, ನ್ಯಾಷನಲ್ ಸರ್ಕಾರ. ಯಡಿಯೂರಪ್ಪ ನ್ಯಾಷನಲ್ ಗವರ್ನಮೆಂಟ್ ಚೀಫ್ ಮಿನಿಸ್ಟರ್ ಎಂದು ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರು ಆರೋಪಿಸಿದ್ದಾರೆ. ಈ ಕುರಿತು ಮಾತನಾಡಿರುವ ಎಚ್ ವಿಶ್ವನಾಥ್ ಅವರು, ರಾಜ್ಯದಲ್ಲಿರುವುದು…

View More ನಾವು ಯಾವ ಪುರುಷಾರ್ಥಕ್ಕೆ ಸರ್ಕಾರ ಬೀಳಿಸಿದೆವೋ: ಸರ್ಕಾರದ ವಿರುದ್ಧ ವಿಶ್ವನಾಥ್ ಆಕ್ರೋಶ
death-vijayaprabha-news

ವೈದ್ಯರ ನಿರ್ಲಕ್ಷಕ್ಕೆ ತಾಯಿ-ಮಗು ಸಾವು !?; ದಾವಣಗೆರೆ ಜಿಲ್ಲಾಸ್ಪತ್ರೆಯ ವಿರುದ್ಧ ಸಂಬಂದಿಕರ ಪ್ರತಿಭಟನೆ

ದಾವಣಗೆರೆ: ಹೆರಿಗೆಗೆ ಬಂದಿದ್ದ ತಾಯಿ-ಮಗು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಇಂದು ನಡೆದಿದ್ದು, ಆಸ್ಪತ್ರೆಯ ಸುತ್ತ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಕಾವ್ಯ(21) ಮೃತಪಟ್ಟ ವ್ಯಕ್ತಿಯಾಗಿದ್ದು, ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನಿಲವಂಜಿ…

View More ವೈದ್ಯರ ನಿರ್ಲಕ್ಷಕ್ಕೆ ತಾಯಿ-ಮಗು ಸಾವು !?; ದಾವಣಗೆರೆ ಜಿಲ್ಲಾಸ್ಪತ್ರೆಯ ವಿರುದ್ಧ ಸಂಬಂದಿಕರ ಪ್ರತಿಭಟನೆ
marriage vijayaprabha

ನಿಶಿತಾರ್ಥ ಮಾಡಿಕೊಂಡು ಮದುವೆ ಬೇಡವೆಂದ ಯುವಕ; ನ್ಯಾಯ ಕೊಡಿಸುವಂತೆ ಕಾನೂನು ಮೊರೆ ಹೋದ ಯುವತಿ

ಹಾಸನ: ಗೋವಾಗೆ ತೆರಳಿದ್ದ ವೇಳೆ ಯುವತಿ ತಾನು ಬಯಸಿದಂತೆ ಇರಲಿಲ್ಲ ಎಂಬ ಕಾರಣಕ್ಕೆ ಯುವಕನೋರ್ವ ಯುವತಿಯನ್ನು ಮದುವೆಯಾಗಲು ನಿರಾಕರಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಯುವಕನ ವಿರುದ್ಧ ವಂಚನೆ ಆರೋಪ ಮಾಡಿರುವ ಯುವತಿ ಪೋಷಕರು, ತಮಗೆ…

View More ನಿಶಿತಾರ್ಥ ಮಾಡಿಕೊಂಡು ಮದುವೆ ಬೇಡವೆಂದ ಯುವಕ; ನ್ಯಾಯ ಕೊಡಿಸುವಂತೆ ಕಾನೂನು ಮೊರೆ ಹೋದ ಯುವತಿ
dinesh-kallahalli-vijayaprabha-news

BREAKING NEWS: ಜಾರಕಿಹೊಳಿ ಸಿಡಿ ಪ್ರಕರಣಕ್ಕೆ BIG TWIST!: ದೂರು ಹಿಂಪಡೆಯಲು ನಿರ್ಧರಿಸಿದ ದಿನೇಶ್ ಕಲ್ಲಹಳ್ಳಿ!

ಬೆಂಗಳೂರು: ನಾಗರೀಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧದ ದೂರು ಹಿಂಪಡೆಯಲು ನಿರ್ಧರಿಸಿದ್ದಾರೆ. ಹೌದು, ತಮ್ಮ ಪರ ವಕೀಲರ ಸಲಹೆ ಮೇರೆಗೆ ದಿನೇಶ್…

View More BREAKING NEWS: ಜಾರಕಿಹೊಳಿ ಸಿಡಿ ಪ್ರಕರಣಕ್ಕೆ BIG TWIST!: ದೂರು ಹಿಂಪಡೆಯಲು ನಿರ್ಧರಿಸಿದ ದಿನೇಶ್ ಕಲ್ಲಹಳ್ಳಿ!