ಅರುಂಧತಿ, ಭಾಗಮತಿ, ಬಾಹುಬಲಿ ಅಂತಾ ಸೂಪರ್ ಡೂಪರ್ ಸಿನಿಮಾಗಳನ್ನ ಕೊಟ್ಟಿರುವ ಕನ್ನಡತಿ, ಬಹುಭಾಷಾ ನಟಿ ಅನುಷ್ಕಾ ಶೆಟ್ಟಿಗೆ ಕೊನೆಗೂ ಕಂಕಣ ಭಾಗ್ಯ ಕೂಡಿಬಂದಿದೆ. ಹೌದು, ಈ ಸ್ಟಾರ್ ನಟಿಯ ಮದುವೆ ಯಾವಾಗ ಮತ್ತು ಯಾರ…
View More ಕೊನೆಗೂ ಸೆಟ್ ಆಯ್ತು ಖ್ಯಾತ ನಟಿ ಅನುಷ್ಕಾ ಶೆಟ್ಟಿ ಕಲ್ಯಾಣactress
ಬರೋಬ್ಬರಿ 200 ಕೋಟಿ ವಂಚನೆ ಪ್ರಕರಣ: ರಕ್ಕಮ್ಮಗೆ ತಾತ್ಕಾಲಿಕ ರಿಲೀಫ್
ಸುಕೇಶ್ ಚಂದ್ರಶೇಖರ್ ಬರೋಬ್ಬರಿ 200 ಕೋಟಿ ವಂಚನೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. ಹೌದು, ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು…
View More ಬರೋಬ್ಬರಿ 200 ಕೋಟಿ ವಂಚನೆ ಪ್ರಕರಣ: ರಕ್ಕಮ್ಮಗೆ ತಾತ್ಕಾಲಿಕ ರಿಲೀಫ್ಖ್ಯಾತ ನಟಿ ಶಿಲ್ಪಾ ಶೆಟ್ಟಿಗೆ ಕಾಡಿತ್ತು ಆ್ಯಂಟಿ ಫಾಸ್ಫೋಲಿಪಿಡ್ ಸಿಂಡ್ರೋಮ್ ಕಾಯಿಲೆ; ಆರೋಗ್ಯ ಸಮಸ್ಯೆಯಿಂದ ಬಾಡಿಗೆ ತಾಯ್ತನದ ನಿರ್ಧಾರ..!
ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು 2 ವರ್ಷಗಳ ಹಿಂದೆ ತನಗೆ ಕಾಡಿದ ಆ್ಯಂಟಿ ಫಾಸ್ಫೋಲಿಪಿಡ್ ಸಿಂಡ್ರೋಮ್ ಬಗ್ಗೆ ಹೇಳಿಕೊಂಡಿದ್ದರು. ಆ್ಯಂಟಿ ಫಾಸ್ಫೋಲಿಪಿಡ್ ಸಿಂಡ್ರೋಮ್ ಕಾಯಿಲೆ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದರು.…
View More ಖ್ಯಾತ ನಟಿ ಶಿಲ್ಪಾ ಶೆಟ್ಟಿಗೆ ಕಾಡಿತ್ತು ಆ್ಯಂಟಿ ಫಾಸ್ಫೋಲಿಪಿಡ್ ಸಿಂಡ್ರೋಮ್ ಕಾಯಿಲೆ; ಆರೋಗ್ಯ ಸಮಸ್ಯೆಯಿಂದ ಬಾಡಿಗೆ ತಾಯ್ತನದ ನಿರ್ಧಾರ..!ಖ್ಯಾತಿ ನಟಿಗೆ ಆ ಮೂಲಕ ಮಗು ಪಡೆಯುವ ಅಸೆ..! ಆಯ್ತು ಎಂದಿದ್ದರಂತೆ ಮಾಜಿ ಸಚಿವ..!
ಶಿಕ್ಷಕರ ನೇಮಕಾತಿ ಹಗರಣ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಆಪ್ತೆ ನಟಿ ಅರ್ಪಿತಾ ಮುಖರ್ಜಿ ಜೈಲು ಸೇರಿರುವುದು ಗೊತ್ತೇ ಇದೆ. ಇತ್ತೀಚೆಗಷ್ಟೇ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಿದ್ದ…
View More ಖ್ಯಾತಿ ನಟಿಗೆ ಆ ಮೂಲಕ ಮಗು ಪಡೆಯುವ ಅಸೆ..! ಆಯ್ತು ಎಂದಿದ್ದರಂತೆ ಮಾಜಿ ಸಚಿವ..!ಖ್ಯಾತ ನಟಿ ಐಶ್ವರ್ಯಾಗೆ ಇರುವ ದುರಭ್ಯಾಸ ಯಾವುದು ಗೊತ್ತಾ? ಬಹಿರಂಗಪಡಿಸಿದ್ದಾರೆ ಅಭಿಷೇಕ್ ಬಚ್ಚನ್ ಸಹೋದರಿ..!
ನಟಿ ಐಶ್ವರ್ಯಾ ರೈಗೆ ಸಂಬಂಧಿಸಿದ ಹಳೇ ಸುದ್ದಿಯೊಂದು ಮತ್ತೊಮ್ಮೆ ಹರಿದಾಡುತ್ತಿದ್ದು, ಐಶ್ವರ್ಯಾ ರೈಗೆ ಇರುವ ಒಂದು ದುರಭ್ಯಾಸದ ಬಗ್ಗೆ ಅಭಿಷೇಕ್ ಬಚ್ಚನ್ ಸಹೋದರಿ ಶ್ವೇತಾ ಬಚ್ಚನ್ ಬಹಿರಂಗಪಡಿಸಿದ್ದರು. ಹೌದು, ಹಿಂದೆಯೊಮ್ಮೆ ಶ್ವೇತಾ ತನ್ನ ಸಹೋದರ…
View More ಖ್ಯಾತ ನಟಿ ಐಶ್ವರ್ಯಾಗೆ ಇರುವ ದುರಭ್ಯಾಸ ಯಾವುದು ಗೊತ್ತಾ? ಬಹಿರಂಗಪಡಿಸಿದ್ದಾರೆ ಅಭಿಷೇಕ್ ಬಚ್ಚನ್ ಸಹೋದರಿ..!ಬಿಗ್‌ಬಾಸ್ ನಟಿಯ ಆ ವಿಡಿಯೋ ಲೀಕ್..! ನಟಿ ಹೇಳಿದ್ದೇನು..?
ಬಿಗ್‌ಬಾಸ್ OTT ಮೂಲಕ ದೇಶಾದ್ಯಂತ ಮನೆಮಾತಾಗಿರುವ ಭೋಜ್‌ಪುರಿ ನಟಿ ಅಕ್ಷರಾ ಸಿಂಗ್ ಮತ್ತೆ ಸುದ್ದಿಯಲ್ಲಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆಕೆಯದ್ದು ಎನ್ನಲಾದ MMS ವಿಡಿಯೋ ಹರಿದಾಡುತ್ತಿದ್ದು, ವೈರಲ್ ಆಗಿದೆ. ಈ ಬಗ್ಗೆ ನಟಿ ಅಕ್ಷರಾ ಸಿಂಗ್…
View More ಬಿಗ್‌ಬಾಸ್ ನಟಿಯ ಆ ವಿಡಿಯೋ ಲೀಕ್..! ನಟಿ ಹೇಳಿದ್ದೇನು..?‘ಕೈ’ಗೆ ಟಾಟಾ ಹೇಳಿ ಕಮಲ ಮುಡಿಯಲಿದ್ದಾರೆ ಮಾಜಿ ಸಂಸದೆ, ನಟಿ ರಮ್ಯಾ?
ಕಾಂಗ್ರೆಸ್ ಪಕ್ಷದಲ್ಲಿ ಮೂಲೆಗುಂಪಾಗಿರುವ ಮಾಜಿ ಸಂಸದೆ, ಮೋಹಕ ತಾರೆ ನಟಿ ರಮ್ಯಾ ಅವರು ಇದೀಗ ಬಿಜೆಪಿ ಪಕ್ಷ ಸೇರ್ಪಡೆಗೆ ಒಲವು ತೋರಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಒಂದುವೇಳೆ ಸುಮಲತಾ ಅಂಬರೀಶ್ ಅವರು ಬಿಜೆಪಿ…
View More ‘ಕೈ’ಗೆ ಟಾಟಾ ಹೇಳಿ ಕಮಲ ಮುಡಿಯಲಿದ್ದಾರೆ ಮಾಜಿ ಸಂಸದೆ, ನಟಿ ರಮ್ಯಾ?200 ಕೋಟಿ ವಂಚಕನನ್ನು ಮದುವೆಯಾಗಲು ಸಿದ್ಧರಾಗಿದ್ದ ರಕ್ಕಮ್ಮ ಬೆಡಗಿ..! ಮದುವೆ ರಹಸ್ಯ ರಿವೀಲ್ ಮಾಡಿದ ನಟಿ ಜಾಕ್ವೆಲಿನ್..!
ವಂಚಕ ಸುಕೇಶ್ ಚಂದ್ರಶೇಖರ್ಗೆ ಸಂಬಂಧಿಸಿದ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್, ಇತ್ತೀಚಿಗೆ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗದ ಮುಂದೆ ಹಾಜರಾಗಿ ವಿಚಾರಣೆ…
View More 200 ಕೋಟಿ ವಂಚಕನನ್ನು ಮದುವೆಯಾಗಲು ಸಿದ್ಧರಾಗಿದ್ದ ರಕ್ಕಮ್ಮ ಬೆಡಗಿ..! ಮದುವೆ ರಹಸ್ಯ ರಿವೀಲ್ ಮಾಡಿದ ನಟಿ ಜಾಕ್ವೆಲಿನ್..!ಕನ್ನಡದ ಖ್ಯಾತ ನಟಿ ಶ್ರೀಲೀಲಾ ತಾಯಿ ಪರಾರಿ!
ಕನ್ನಡದ ಕಿಸ್ ಮತ್ತು ಭರಾಟೆ ಚಿತ್ರದಲ್ಲಿ ನಟಿಸಿದ್ದ ಖ್ಯಾತ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ವಿರುದ್ಧ FIR ದಾಖಲಾಗಿದೆ. ಬೆಂಗಳೂರಿನ ಅಲಯನ್ಸ್ ಯೂನಿವರ್ಸಿಟಿ ಕಾಲೇಜಿನ ಆಡಳಿತ ಗದ್ದುಗೆಗಾಗಿ ಕೆಲ ವರ್ಷಗಳಿಂದ ಸಹೋದರರ ನಡುವೆ ಗಲಾಟೆ…
View More ಕನ್ನಡದ ಖ್ಯಾತ ನಟಿ ಶ್ರೀಲೀಲಾ ತಾಯಿ ಪರಾರಿ!ಮ್ಯಾಗಿ.. ಲಿಪ್‌ಲಾಕ್.. ಸಲಿಂಗಿ.. ಖ್ಯಾತ ನಟಿಯ BIG ಸ್ಟೋರಿ!
ಪುರುಷರ ಸಾಮರ್ಥ್ಯವನ್ನು ಮ್ಯಾಗಿಗೆ ಹೋಲಿಸಿ ಟ್ರೋಲ್ ಆಗಿದ್ದ ಬಹುಭಾಷಾ ನಟಿ ರೆಜಿನಾ ಕ್ಯಾಸ್ಸಂದ್ರ, ಇದೀಗ ಲಿಪ್‌ಲಾಕ್ ಬಗ್ಗೆ ನೀಡಿರುವ ಹೇಳಿಕೆ ವೈರಲ್ ಆಗಿದೆ. ಹೌದು, ಶಾಕಿನಿ ಡಾಕಿನಿ ಸಿನಿಮಾ ಪ್ರಚಾರ ವೇಳೆ ಸಂದರ್ಶನದಲ್ಲಿ ಮಾತನಾಡಿರುವ…
View More ಮ್ಯಾಗಿ.. ಲಿಪ್‌ಲಾಕ್.. ಸಲಿಂಗಿ.. ಖ್ಯಾತ ನಟಿಯ BIG ಸ್ಟೋರಿ!
