ಹೈದರಾಬಾದ್: ಇಟ್ತಚಿಗೆ ಬಹುಭಾಷಾ ನಟಿ ತಮನ್ನಾ ಭಾಟಿಯಾ ಕೋವಿಡ್ ಸೋಂಕಿಗೆ ಒಳಗಾಗಿದ್ದು ಎಲ್ಲರಿಗು ತಿಳಿದ ವಿಷಯ. ಇದರೊಂದಿಗೆ ನಟಿ ತಮನ್ನಾ ಭಾಟಿಯಾ ಸ್ವಲ್ಪ ತೂಕವನ್ನು ಹೆಚ್ಚಿಸಿಕೊಂಡಿದ್ದರು. ತಮನ್ನಾ ಅವರು ಜಿಮ್‌ನಲ್ಲಿ ವರ್ಕೌಟ್ ಮಾಡುವ ಮೂಲಕ…
View More ಸಣ್ಣಗಾಗಲು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ತಮನ್ನಾ ಭಾಟಿಯಾ; ವಿಡಿಯೋ ವೈರಲ್actress
ನಟಿ ರಾಗಿಣಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು; ತುಪ್ಪದ ಬೆಡಗಿಯ 140 ದಿನಗಳ ಜೈಲು ವಾಸ ಅಂತ್ಯ
ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ನಟಿ ರಾಗಿಣಿಗೆ ಸುಪ್ರೀಂಕೋರ್ಟ್ ಕೊನೆಗೂ ಜಾಮೀನು ಮಂಜೂರು ಮಾಡಿದೆ. ಸ್ಯಾಂಡಲ್ ವುಡ್ ಡ್ರಗ್ಸ್…
View More ನಟಿ ರಾಗಿಣಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು; ತುಪ್ಪದ ಬೆಡಗಿಯ 140 ದಿನಗಳ ಜೈಲು ವಾಸ ಅಂತ್ಯತನ್ನ ಮರ್ಮಾಂಗವನ್ನು ಹೊರತೆಗೆದು ಅದನ್ನು ಅನುಭವಿಸುವಂತೆ ಹೇಳಿದ್ದ; ಬಾಲಿವುಡ್ ನಿರ್ದೇಶಕನ ವಿರುದ್ಧ ಖ್ಯಾತ ನಟಿ ಲೈಂಗಿಕ ಆರೋಪ
ಮುಂಬೈ: ಲೈಂಗಿಕ ಆರೋಪ ಎದುರಿಸುತ್ತಿರುವ ಬಾಲಿವುಡ್ ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ನಟಿ ಶೆರ್ಲಿನ್ ಚೋಪ್ರಾ ಕೂಡ ಆರೋಪ ಮಾಡಿದ್ದೂ, ಸಾಜಿದ್ ಅವರ ಮರ್ಮಾಂಗವನ್ನು ತೋರಿಸಿ ಅನುಭವಿಸುವಂತೆ ಹೇಳಿದ್ದ ಎಂದು ಆರೋಪಿಸಿದ್ದಾರೆ. ಬಾಲಿವುಡ್ ನಿರ್ದೇಶಕ…
View More ತನ್ನ ಮರ್ಮಾಂಗವನ್ನು ಹೊರತೆಗೆದು ಅದನ್ನು ಅನುಭವಿಸುವಂತೆ ಹೇಳಿದ್ದ; ಬಾಲಿವುಡ್ ನಿರ್ದೇಶಕನ ವಿರುದ್ಧ ಖ್ಯಾತ ನಟಿ ಲೈಂಗಿಕ ಆರೋಪಜನಪ್ರಿಯ ‘ಪಿಕಾಕ್ ಮ್ಯಾಗ್ಜಿನ್’ ಮುಖಪುಟಕ್ಕೆ ಐಕಾನಿಕ್ ಲುಕ್ ನೀಡಿದ ಕತ್ರಿನಾ
ಮುಂಬೈ : ಸುಮಾರು ಒಂದು ದಶಕದಿಂದ ಬಾಲಿವುಡ್‌ನ ಅಗ್ರ ನಾಯಕಿಯಾಗಿ ರಾರಾಜಿಸಿದ ನಟಿ ಕತ್ರಿನಾ ಕೈಫ್ ಅವರು ಉತ್ತಮ ನಟಿ, ಅದ್ಭುತ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿದ್ದಾರೆ. ವಯಸ್ಸಿಗೆ ತಕ್ಕಂತೆ ಕತ್ರಿನಾಳ ಗ್ಲಾಮರ್ ಕೂಡ ಹೆಚ್ಚುತ್ತಿದ್ದು,…
View More ಜನಪ್ರಿಯ ‘ಪಿಕಾಕ್ ಮ್ಯಾಗ್ಜಿನ್’ ಮುಖಪುಟಕ್ಕೆ ಐಕಾನಿಕ್ ಲುಕ್ ನೀಡಿದ ಕತ್ರಿನಾರಿಯಾಲಿಟಿ ಶೋನಲ್ಲಿ ಸ್ಯಾಂಡಲ್ ವುಡ್ ಬ್ಯೂಟಿ ರಶ್ಮಿಕಾ ಮಂದಣ್ಣ; ಪಂಜಾಬಿ ‘ಟಕರ್’ ಸಾಂಗ್ ಗೆ ರಶ್ಮಿಕಾ ಸ್ಟೆಪ್ಸ್!
ಬೆಂಗಳೂರು: ಸ್ಯಾಂಡಲ್ ವುಡ್ ಬ್ಯುಟಿ, ಕಿರಿಕ್ ಪಾರ್ಟಿ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಸಾಲು ಸಾಲು ಯಶಸ್ವಿ ಸಿನಿಮಾಗಳನ್ನು ಮಾಡುವ ಮೂಲಕ ಅಗ್ರಶ್ರೇಯಾಂಕಿತ ನಾಯಕಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.…
View More ರಿಯಾಲಿಟಿ ಶೋನಲ್ಲಿ ಸ್ಯಾಂಡಲ್ ವುಡ್ ಬ್ಯೂಟಿ ರಶ್ಮಿಕಾ ಮಂದಣ್ಣ; ಪಂಜಾಬಿ ‘ಟಕರ್’ ಸಾಂಗ್ ಗೆ ರಶ್ಮಿಕಾ ಸ್ಟೆಪ್ಸ್!ರಾಮಮಂದಿರ ನಿರ್ಮಾಣಕ್ಕೆ 1 ಲಕ್ಷ ರೂ ನೀಡಿದ ನಟಿ ಪ್ರಣೀತಾ; ಐತಿಹಾಸಿಕ ಕಾರ್ಯಕ್ಕೆ ಕೈ ಜೋಡಿಸಿ ಎಂದು ಮನವಿ
ಬೆಂಗಳೂರು: ಸದ್ಯ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕಾಗಿ ಭಕ್ತರಿಂದ ದೇಣಿಗೆ ಸಂಗ್ರಹಿಸುತ್ತಿದ್ದು,ಶ್ರೀ ರಾಮಮಂದಿರ ನಿರ್ಮಾಣಕ್ಕಾಗಿ ನಟಿ ಪ್ರಣೀತಾ ಸುಭಾಷ್ 1 ಲಕ್ಷ ರೂ. ದೇಣಿಗೆ ನೀಡಿದ್ದು, ಮಂದಿರ ನಿಧಿ ಸಮರ್ಪಣೆಗಾಗಿ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.…
View More ರಾಮಮಂದಿರ ನಿರ್ಮಾಣಕ್ಕೆ 1 ಲಕ್ಷ ರೂ ನೀಡಿದ ನಟಿ ಪ್ರಣೀತಾ; ಐತಿಹಾಸಿಕ ಕಾರ್ಯಕ್ಕೆ ಕೈ ಜೋಡಿಸಿ ಎಂದು ಮನವಿತನ್ನ ಬ್ರಾ ಸೈಜ್ ಕೇಳಿದ ಅಭಿಮಾನಿಗೆ ಹಾಟ್ ನಟಿ ಶೆರ್ಲಿನ್ ಚೋಪ್ರಾ ಕೊಟ್ಟ ಉತ್ತರವೇನು ಗೊತ್ತೇ? ಕೇಳಿದ್ರೆ ನೀವು ಶಾಕ್ ಆಗ್ತೀರಾ!
ಮುಂಬೈ: ಸೋಷಿಯಲ್ ಮೀಡಿಯಾ ಲಭ್ಯವಾದಾಗಿನಿಂದ ಸೆಲೆಬ್ರಿಟಿಗಳು ಮತ್ತು ಸಾರ್ವಜನಿಕರ ನಡುವಿನ ಅಂತರ ಗಣನೀಯವಾಗಿ ಕಡಿಮೆಯಾಗಿದೆ. ನಟಿಯರು ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲು ಸಕ್ರಿಯವಾಗಿದ್ದು, ಅವರು ಮಾಡುವ ಪೋಸ್ಟ್ ಗಳಿಗೆ ನೆಟಿಜನ್‌ಗಳು ಪ್ರತಿಕ್ರಿಯಿಸುತ್ತಿರುತ್ತಾರೆ. ಕೆಲವು ಹಾಟ್ ನಟಿಯರು…
View More ತನ್ನ ಬ್ರಾ ಸೈಜ್ ಕೇಳಿದ ಅಭಿಮಾನಿಗೆ ಹಾಟ್ ನಟಿ ಶೆರ್ಲಿನ್ ಚೋಪ್ರಾ ಕೊಟ್ಟ ಉತ್ತರವೇನು ಗೊತ್ತೇ? ಕೇಳಿದ್ರೆ ನೀವು ಶಾಕ್ ಆಗ್ತೀರಾ!ಬಾಲಿವುಡ್ ನಟಿ ಇಶಾ ಡಿಯೋಲ್ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್
ಮುಂಬೈ: ಅನೇಕ ಸೆಲೆಬ್ರಿಟಿಗಳು,ನಟ, ನಟಿಯರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯರಾಗಿರುತ್ತಾರೆ. ಅವರು ತಮ್ಮ ಬಗ್ಗೆ ಎಲ್ಲವನ್ನೂ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ, ಸಾರ್ವಜನಿಕರ ಸಾಮಾಜಿಕ ಮಾಧ್ಯಮ ಖಾತೆಗಳ ಜೊತೆ ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ…
View More ಬಾಲಿವುಡ್ ನಟಿ ಇಶಾ ಡಿಯೋಲ್ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ಕರೋನ ಲಸಿಕೆ ಹಾಕಿಸಿಕೊಂಡ ಮೊಟ್ಟ ಮೊದಲ ಬಾಲಿವುಡ್ ನಟಿ
ದುಬೈ : ಬಾಲಿವುಡ್ ಸೆಲೆಬ್ರಿಟಿ ಶಿಲ್ಪಾ ಶಿರೋಡ್ಕರ್ ಅವರು ಕರೋನಾ ಲಸಿಕೆ ಪಡೆದ ಮೊಟ್ಟ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ದುಬೈನಲ್ಲಿರುವ 51 ವರ್ಷದ ಶಿಲ್ಪಾ ಅವರು ಯುಎಇಯಲ್ಲಿ ಕರೋನ ಲಸಿಕೆ…
View More ಕರೋನ ಲಸಿಕೆ ಹಾಕಿಸಿಕೊಂಡ ಮೊಟ್ಟ ಮೊದಲ ಬಾಲಿವುಡ್ ನಟಿಹಣ ವರ್ಗಾವಣೆ ವಿಚಾರ; ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ಬುಲಾವ್
ಬೆಂಗಳೂರು : ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ವು ಇಂದು ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ನೋಟಿಸ್ ನೀಡಿದ್ದು, ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ನಟಿ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಬ್ಯಾಂಕ್…
View More ಹಣ ವರ್ಗಾವಣೆ ವಿಚಾರ; ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ಬುಲಾವ್
