ದಾವಣಗೆರೆ: ಭಿಕ್ಷೆ ಬೇಡುತ್ತಿದ್ದ ಅಂಗವಿಕಲ ತಾಯಿ ಹಾಗೂ ಮಗುವಿಗೆ ಕ್ರೈನ್ ಡಿಕ್ಕಿಯಾದ ಪರಿಣಾಮ ಇಬ್ಬರೂ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಬಳಿ ನಡೆದಿದೆ. ಸಲೀಂ (10) ಹಾಗೂ ಮಹಿಳೆ…
View More ದಾವಣಗೆರೆ: ಭೀಕರ ರಸ್ತೆ ಅಪಘಾತದಲ್ಲಿ ತಾಯಿ, ಮಗು ಸಾವು!accident
ಅದು ಅಪಘಾತವಲ್ಲ; ನನ್ನನ್ನು ಕೊಲೆ ಮಾಡಲು ಸಂಚು: ಖುಷ್ಬೂ ಸಂಚಲನ ಆರೋಪ
ಚೆನ್ನೈ: ಖ್ಯಾತ ನಟಿ, ಬಿಜೆಪಿ ಮುಖಂಡೆ ಖುಷ್ಬೂ ಸುಂದರ್ ಅವರ ಕಾರು ಬುಧವಾರ ಬೆಳಿಗ್ಗೆ ಅಪಘಾತಕ್ಕೆ ಸಿಲುಕಿದ್ದು ಎಲ್ಲರಿಗು ತಿಳಿದ ವಿಷಯ. ತಮಿಳುನಾಡಿನಲ್ಲಿ ಬಿಜೆಪಿಯ ವೆಲ್ ಯಾತ್ರಾ ಅಭಿಯಾನದಲ್ಲಿ ಭಾಗವಹಿಸಲು ಖುಷ್ಬು ಅವರು ಕಡಲೂರಿಗೆ…
View More ಅದು ಅಪಘಾತವಲ್ಲ; ನನ್ನನ್ನು ಕೊಲೆ ಮಾಡಲು ಸಂಚು: ಖುಷ್ಬೂ ಸಂಚಲನ ಆರೋಪಖ್ಯಾತ ನಟಿ, ಬಿಜೆಪಿ ಮುಖಂಡೆ ‘ಖುಷ್ಬೂ’ ಚಲಿಸುತ್ತಿದ್ದ ಕಾರು ಅಪಘಾತ!
ಚೆನ್ನೈ: ಬಿಜೆಪಿ ಮುಖಂಡೆ, ಖ್ಯಾತ ನಟಿ ಖುಷ್ಬು ಸುಂದರ್ ಅವರ ಕಾರು ತಮಿಳುನಾಡಿನ ಮೆಲ್ಮರುವಾತೂರ್ ಬಳಿ ಅಪಘಾತಕ್ಕೀಡಾದ ಘಟನೆ ನಡೆದಿದೆ. ನಟಿ ಖುಷ್ಬೂ ಅವರು ಹೋಗುತ್ತಿದ್ದ ಕಾರಿಗೆ ಟ್ಯಾಂಕರ್ ವೊಂದು ಬಂದು ಗುದ್ದಿದ್ದು, ಅದೃಷ್ಟವಶಾತ್…
View More ಖ್ಯಾತ ನಟಿ, ಬಿಜೆಪಿ ಮುಖಂಡೆ ‘ಖುಷ್ಬೂ’ ಚಲಿಸುತ್ತಿದ್ದ ಕಾರು ಅಪಘಾತ!ರಸ್ತೆ ಅಪಘಾತ; ಲಾರಿಗೆ ಕಾರ್ ಡಿಕ್ಕಿ, ಮೂವರ ದುರ್ಮರಣ
ಚಿತ್ರದುರ್ಗ : ಲಾರಿಗೆ ವೇಗವಾಗಿ ಬಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು, ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ…
View More ರಸ್ತೆ ಅಪಘಾತ; ಲಾರಿಗೆ ಕಾರ್ ಡಿಕ್ಕಿ, ಮೂವರ ದುರ್ಮರಣರಸ್ತೆ ಅಪಘಾತದಲ್ಲಿ ಅಫ್ಘಾನಿಸ್ತಾನದ ಯುವ ಕ್ರಿಕೆಟ್ ಆಟಗಾರ ದುರ್ಮರಣ
ಕಾಬುಲ್: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸಮನ್ ಆಗಿದ್ದ ನಜೀಬ್ ತರಕಾಯ್ ಅವರು ಇಂದು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ವಾರ ಜಲಾಲಾಬಾದ್‌ನ ಪೂರ್ವ ನಂಗ್ರಾಹಾರ್‌ನಲ್ಲಿ ರಸ್ತೆ ದಾಟುತ್ತಿದ್ದಾಗ ನಜೀಬ್ ತರ್ಕಾರಿ ಅವರಿಗೆ…
View More ರಸ್ತೆ ಅಪಘಾತದಲ್ಲಿ ಅಫ್ಘಾನಿಸ್ತಾನದ ಯುವ ಕ್ರಿಕೆಟ್ ಆಟಗಾರ ದುರ್ಮರಣ
