ಸರ್ಕಾರಿ, ಖಾಸಗಿ ಹಾಗೂ ಇತರೆ ಸಣ್ಣಪುಟ್ಟ ಕೆಲಸಗಳಿಗೂ ಆಧಾರ್ ಅತ್ಯಗತ್ಯವಾಗಿದ್ದು, ಆಧಾರ್ ಕಾರ್ಡ್ ಇಲ್ಲದೆ ಅನೇಕ ಸರ್ಕಾರಿ ಯೋಜನೆಗಳು ಲಭ್ಯವಿಲ್ಲ. ಮೇಲಾಗಿ ಸರ್ಕಾರದ ಇತರೆ ಸವಲತ್ತುಗಳು ಸಿಗುತ್ತಿಲ್ಲ ಎಂಬುದನ್ನು ಗಮನಿಸಬೇಕಾಗಿದ್ದು, ಸರ್ಕಾರದ ಯೋಜನೆಗಳು ಮತ್ತು…
View More ಮಹತ್ವದ ಘೋಷಣೆ: ಆಧಾರ್ ಕಾರ್ಡ್ ಇಲ್ಲದಿದ್ದರೆ ಸಬ್ಸಿಡಿ, ಸರ್ಕಾರಿ ಸವಲತ್ತುಗಳಿಲ್ಲAadhaar card
JUST ₹50: ಇನ್ಮುಂದೆ ಮನೆ ಬಾಗಿಲಿಗೆ ಈ ಸೇವೆಗಳು
ಆಧಾರ್ ಕಾರ್ಡಿನಲ್ಲಿ ಮೊಬೈಲ್ ಸಂಖ್ಯೆ, ಹೆಸರು, ಲಿಂಗ, ಜನ್ಮ ದಿನಾಂಕವನ್ನು ತಿದ್ದುಪಡಿ ಮಾಡಲು ಮತ್ತು ಅಪ್ಡೇಟ್ ಮಾಡಲು ನಿಗದಿತ ಬ್ಯಾಂಕ್ ಶಾಖೆ, ಅಂಚೆ ಇಲಾಖೆ ಹಾಗೂ ಆಧಾರ್ ಕೇಂದ್ರಗಳಿಗೆ ಹೋಗುವ ಅಗತ್ಯವಿಲ್ಲ. ಹೌದು, ಇನ್ಮುಂದೆ…
View More JUST ₹50: ಇನ್ಮುಂದೆ ಮನೆ ಬಾಗಿಲಿಗೆ ಈ ಸೇವೆಗಳುನಿಮ್ಮ ಆಧಾರ್ ಕಾರ್ಡ್‌ನಲ್ಲಿ ವಿಳಾಸ ಬದಲಿಸುವುದು ಹೇಗೆ..? ಮೊಬೈಲ್ ಸಂಖ್ಯೆ, ಫೋಟೋವನ್ನು ಈ ರೀತಿ ನವೀಕರಿಸಿ
ನಿಮ್ಮ ಆಧಾರ್ ಕಾರ್ಡ್‌ನಲ್ಲಿ ವಿಳಾಸ ಬದಲಿಸುವುದು ಹೇಗೆ? * ಆಧಾರ್ ಕಾರ್ಡ್ ಅಧಿಕೃತ ವೆಬ್ ಸೈಟ್ https://uidai.gov.in/ ಗೆ ಭೇಟಿ ನೀಡಿ * ‘ಅಪ್‌ಡೇಟ್ ಮೈ ಆಧಾರ್’ ಕ್ಲಿಕ್ ಮಾಡಿ * ಆಧಾರ್ ಕಾರ್ಡ್…
View More ನಿಮ್ಮ ಆಧಾರ್ ಕಾರ್ಡ್‌ನಲ್ಲಿ ವಿಳಾಸ ಬದಲಿಸುವುದು ಹೇಗೆ..? ಮೊಬೈಲ್ ಸಂಖ್ಯೆ, ಫೋಟೋವನ್ನು ಈ ರೀತಿ ನವೀಕರಿಸಿಆಧಾರ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್; ಇನ್ಮುಂದೆ ಈ 2 ಸೇವೆಗಳು ಬಂದ್!
ನಿಮ್ಮ ಬಳಿ ಆಧಾರ್ ಕಾರ್ಡ್ ಇದೆಯೇ? ಆಗಿದ್ದರೆ, ನೀವು ಖಂಡಿತವಾಗಿಯೂ ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕು. ಕೆಲವು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಯುಐಡಿಎಐ ಇತ್ತೀಚೆಗೆ ಬಹಿರಂಗಪಡಿಸಿದೆ. ಇದರಿಂದ ಆಧಾರ್ ಕಾರ್ಡ್ ಹೊಂದಿರುವವರಿಗೆ ಪರಿಣಾಮ ಬೀರಲಿದ್ದು, ಪ್ರಸ್ತುತ…
View More ಆಧಾರ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್; ಇನ್ಮುಂದೆ ಈ 2 ಸೇವೆಗಳು ಬಂದ್!ಒಂದು ಆಧಾರ್ ಕಾರ್ಡ್ ಮೇಲೆ ಎಷ್ಟು ಸಿಮ್ ಕಾರ್ಡ್‌ಗಳನ್ನು ತೆಗೆದುಕೊಳ್ಳಬಹುದು? ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳಿವೆ? ಈಗೆ ತಿಳಿದುಕೊಳ್ಳಿ!
ಆಧಾರ್ ಕಾರ್ಡ್ ಬಗ್ಗೆ ವಿಶೇಷ ಹೇಳಲು ಏನೂ ಇಲ್ಲ. ಆಧಾರ್ ಕಾರ್ಡ್ ಕೂಡ ಅತ್ಯಂತ ನಿರ್ಣಾಯಕ ದಾಖಲೆಗಳಲ್ಲಿ ಒಂದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ನೀವು ಆಧಾರ್…
View More ಒಂದು ಆಧಾರ್ ಕಾರ್ಡ್ ಮೇಲೆ ಎಷ್ಟು ಸಿಮ್ ಕಾರ್ಡ್‌ಗಳನ್ನು ತೆಗೆದುಕೊಳ್ಳಬಹುದು? ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳಿವೆ? ಈಗೆ ತಿಳಿದುಕೊಳ್ಳಿ!ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್: ಜೂ.30 ಕೊನೆ ದಿನ; ಲಿಂಕ್ ಮಾಡದಿದ್ದರೆ ₹1000 ದಂಡ!
ನೀವು ಈವರೆಗೆ ಪಾನ್ ಕಾರ್ಡ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿಲ್ಲದಿದ್ದರೆ, ತಕ್ಷಣ ಲಿಂಕ್ ಮಾಡಿ. ಏಕೆಂದರೆ, ಪಾನ್‌ನೊಂದಿಗೆ ಆಧಾರ್ ಲಿಂಕ್ ಮಾಡುವ ಕೊನೆಯ ದಿನಾಂಕ ಇದೇ ಜೂನ್ 30 ಆಗಿದೆ. ಹೌದು, ಈ…
View More ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್: ಜೂ.30 ಕೊನೆ ದಿನ; ಲಿಂಕ್ ಮಾಡದಿದ್ದರೆ ₹1000 ದಂಡ!ಪ್ಯಾನ್ ಕಾರ್ಡ್ ಜೊತೆ ಆಧಾರ್ ಲಿಂಕ್: ಜೂನ್ 30ಕ್ಕೆ ಡೆಡ್ ಲೈನ್; ಲಿಂಕ್ ಮಾಡಲು ಹೀಗೆ ಮಾಡಿ…!
ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದೆಯೇ? ಅಗಾದರೆ, ನೀವು ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು. ನೀವು ಇದನ್ನು ಮಾಡದಿದ್ದರೆ ನೀವು ತೊಂದರೆ ಅನುಭವಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ 1000 ರೂ.ಗಳ ದಂಡವನ್ನೂ…
View More ಪ್ಯಾನ್ ಕಾರ್ಡ್ ಜೊತೆ ಆಧಾರ್ ಲಿಂಕ್: ಜೂನ್ 30ಕ್ಕೆ ಡೆಡ್ ಲೈನ್; ಲಿಂಕ್ ಮಾಡಲು ಹೀಗೆ ಮಾಡಿ…!ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆ: ತಕ್ಷಣವೆ ಈ ಕೆಲಸ ಮಾಡಿ; ಇಲ್ಲದಿದ್ದರೆ 10 ಸಾವಿರ ರೂ. ದಂಡ!
ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದೆಯೇ? ಅಗಾದರೆ ನೀವು ಖಚಿತವಾಗಿ ಒಂದು ವಿಷಯವನ್ನು ತಿಳಿದಿರಬೇಕು. ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಬೇಕು. ಪ್ಯಾನ್ ಆಧಾರ್ ಲಿಂಕ್ ಮಾಡದಿದ್ದರೆ ಸಮಸ್ಯೆಗಳಿಗೆ ಕಾರಣವಾಗಬಹುದು. ಇದರಿಂದ…
View More ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆ: ತಕ್ಷಣವೆ ಈ ಕೆಲಸ ಮಾಡಿ; ಇಲ್ಲದಿದ್ದರೆ 10 ಸಾವಿರ ರೂ. ದಂಡ!ಉಚಿತವಾಗಿ ನಿಮ್ಮ ಆಧಾರ್ ಡೌನ್‌ಲೋಡ್ ಮಾಡಿಕೊಳ್ಳಬೇಕೇ? ಆಗಾದರೆ ಹೀಗೆ ಮಾಡಿ
ಆಧಾರ್ ಕಾರ್ಡ್ ಎಂಬುದು ಭಾರತದಲ್ಲಿ ಪ್ರತಿಯೊಬ್ಬರೂ ಹೊಂದಿರಬೇಕಾದ ಗುರುತಿನ ಚೀಟಿ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಂದು ಸಣ್ಣ ವಿಷಯದಲ್ಲೂ ಇದು ಹೆಚ್ಚು ಅಗತ್ಯವಾಗಿರುತ್ತದೆ. ಅದಕ್ಕಾಗಿಯೇ ನಾವು ಅದನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು. ಆದರೆ ಕೆಲವೊಮ್ಮೆ…
View More ಉಚಿತವಾಗಿ ನಿಮ್ಮ ಆಧಾರ್ ಡೌನ್‌ಲೋಡ್ ಮಾಡಿಕೊಳ್ಳಬೇಕೇ? ಆಗಾದರೆ ಹೀಗೆ ಮಾಡಿ