ಇತ್ತೀಚಿನ ದಿನಗಳಲ್ಲಿ ಯುವತಿಯ ಕುಟುಂಬದವರು ತಮ್ಮ ಮಗಳಿಗೆ ವರನ ಹುಡುಕಾಟದಲ್ಲಿ ನವೋದ್ಯಮ ಉದ್ಯೋಗಿ ಮತ್ತು ಸ್ಟಾರ್ಟ್‌ಅಪ್ ಉದ್ಯಮದಲ್ಲಿ ತೊಡಗಿಸಿಕೊಂಡ ಹುಡುಗರನ್ನೇ ಹುಡುಕುತ್ತಿದ್ದಾರಂತೆ. ಹೌದು, ಯುವತಿಯರು ಮತ್ತು ಅವರ ಕುಟುಂಬದವರು ಮೊದಲೆಲ್ಲಾ ಅಂದವಾದ, ಲಕ್ಷಗಟ್ಟಲೆ ದುಡಿಯುವ…
View More ಮ್ಯಾಟ್ರಿಮೋನಿಯಲ್ಲಿ ಈ ಹುಡುಗರಿಗೆ ಬಾರಿ ಡಿಮ್ಯಾಂಡ್..! ಯಾಕೆ ಗೊತ್ತೇ..?ಹುಡುಗ
ಹರಪನಹಳ್ಳಿಯ ಹುಡುಗಿ, ರಾಣೇಬೆನ್ನೂರಿನ ಹುಡುಗ; ಕಿವುಡ-ಮೂಗರ ಪ್ರೇಮ ವಿವಾಹಕ್ಕೆ ವಾಟ್ಸಪ್ ಸೇತುವೆ..!
ದಾವಣಗೆರೆ: ಕಿವುಡ-ಮೂಗ ಜೋಡಿಯ ಮಧ್ಯೆ ಚಿಗುರಿದ ಪ್ರೇಮಕ್ಕೆ ವಾಟ್ಸಪ್ ಸೇತುವೆಯಾಗಿದ್ದು, ಇಬ್ಬರನ್ನೂ ದಾಂಪತ್ಯ ಜೀವನಕ್ಕೆ ಕಾಲಿಡುವಂತೆ ಮಾಡಿದೆ. ಹೌದು, ಹರಪನಹಳ್ಳಿ ತಾಲ್ಲೂಕಿನ 24 ವರ್ಷದ ಹೆಣ್ಣು ಅಕ್ಷತಾ ಹಾಗೂ ರಾಣೇಬೆನ್ನೂರು ತಾಲ್ಲೂಕಿನ 25 ವರ್ಷದ…
View More ಹರಪನಹಳ್ಳಿಯ ಹುಡುಗಿ, ರಾಣೇಬೆನ್ನೂರಿನ ಹುಡುಗ; ಕಿವುಡ-ಮೂಗರ ಪ್ರೇಮ ವಿವಾಹಕ್ಕೆ ವಾಟ್ಸಪ್ ಸೇತುವೆ..!ಮರ್ಯಾದೆ ಹತ್ಯೆ: ಅನ್ಯ ಜಾತಿಯ ಹುಡುಗನ ಜೊತೆ ಪ್ರೀತಿ; ಮಗಳನ್ನೇ ಕೊಚ್ಚಿ ಕೊಂದ ತಂದೆ
ಮೈಸೂರು: ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿದ್ದಕ್ಕೆ ತನ್ನ ಮಗಳನ್ನೇ ಹತ್ಯೆ ಮಾಡಿರುವ ಘಟನೆ ಶುಕ್ರವಾರ ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಮಹದೇಶ್ವರ ದೇವಸ್ಥಾನ ಬೀದಿಯಲ್ಲಿ ನಡೆದಿದೆ. ಗಾಯತ್ರಿ (18) ಹತ್ಯೆಯಾದ ನತದೃಷ್ಟ ಯುವತಿಯಾಗಿದ್ದು, ಜಯಣ್ಣ ಕೊಲೆಗೈದ…
View More ಮರ್ಯಾದೆ ಹತ್ಯೆ: ಅನ್ಯ ಜಾತಿಯ ಹುಡುಗನ ಜೊತೆ ಪ್ರೀತಿ; ಮಗಳನ್ನೇ ಕೊಚ್ಚಿ ಕೊಂದ ತಂದೆಹುಡುಗೀರಲ್ಲಿ ಹುಡುಗರಿಗೆ ಇವು ಹೆಚ್ಚು ಇಷ್ಟವಂತೆ..!
ಹುಡುಗರು ತಮ್ಮ ಅಂದದಿಂದ ಮಾತ್ರ ಪ್ರಭಾವಿತರಾಗಬಹುದು ಎಂದು ಹುಡುಗಿಯರು ನಂಬಿದರೆ ಅದು ಅವರ ತಪ್ಪು ತಿಳುವಳಿಕೆ. ಹೌದು, ಹುಡುಗರು ತಮಗಾಗಿ ಪರಿಪೂರ್ಣ ಸಂಗಾತಿಯನ್ನು ಹುಡುಕುವಾಗ, ಹುಡುಗಿಯರ ಅಂದಕ್ಕಿಂತ ಈ ಕೆಲವು ಗುಣಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರಂತೆ.…
View More ಹುಡುಗೀರಲ್ಲಿ ಹುಡುಗರಿಗೆ ಇವು ಹೆಚ್ಚು ಇಷ್ಟವಂತೆ..!ಹುಡುಗಿಯರು ಯಾವ ವಯಸ್ಸಿನವರನ್ನು ಹೆಚ್ಚು ಇಷ್ಟಪಡ್ತಾರಂತೆ ಗೊತ್ತಾ ..?
ಈ ತಲೆಮಾರಿನ ಹುಡುಗಿಯರು ತಮ್ಮನ್ನು ಮದುವೆಯಾಗುವ ಹುಡುಗ ತಮಗಿಂತ ವಯಸ್ಸಿನಲ್ಲಿ ಸ್ವಲ್ಪ ದೊಡ್ಡವರಾಗಿರಬೇಕೆಂದು ಎಂದು ಭಾವಿಸುತ್ತಾರಂತೆ. ಇದಕ್ಕೆ ಕಾರಣ, ಇಬ್ಬರಲ್ಲಿ ವಯಸ್ಸಿನ ಅಂತರವಿದ್ದರೆ ಸಾಂಸಾರಿಕ ಜೀವನವು ಉತ್ತಮವಾಗಿರುತ್ತದೆ. ಈ ಸಂದರ್ಭದಲ್ಲಿ ಅವರು ಲೈಫ್ ಬಗ್ಗೆ…
View More ಹುಡುಗಿಯರು ಯಾವ ವಯಸ್ಸಿನವರನ್ನು ಹೆಚ್ಚು ಇಷ್ಟಪಡ್ತಾರಂತೆ ಗೊತ್ತಾ ..?